Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral video ಹೂಡಿಕೆಯೇ ಇಲ್ಲದೇ ಮಹಾಕುಂಭಮೇಳದಲ್ಲಿ 40 ಸಾವಿರ ಗಳಿಸಿದ ಯುವಕ
ವೈರಲ್

Viral video ಹೂಡಿಕೆಯೇ ಇಲ್ಲದೇ ಮಹಾಕುಂಭಮೇಳದಲ್ಲಿ 40 ಸಾವಿರ ಗಳಿಸಿದ ಯುವಕ

Share
1 Min Read
SHARE

newsics.com

ಉತ್ತರ ಪ್ರದೇಶ: ಕೇವಲ ಹಲ್ಲುಜ್ಜಲು ಬೇವಿನ ಕಡ್ಡಿಯನ್ನು ಮಾರಿದ ಯುವಕ ಕೆಲವೇ ದಿನಗಳಲ್ಲಿ ಸುಮಾರು 40 ಸಾವಿರ ರೂಪಾಯಿಗಳನ್ನು ಗಳಿಸಿ ಈಗ ಫೇಮಸ್ ಆಗಿರುವ ಘಟನೆ ಮಹಾಕುಂಭಮೇಳದಲ್ಲಿ ನಡೆದಿದೆ.

ಹೌದು, ಬೇವಿನ ಕಡ್ಡಿಯನ್ನು ಮಾರುತ್ತಿರುವ ಹುಡುಗನ ವಿಡಿಯೋ ಈಗ ವೈರಲ್ ಆಗಿದೆ, ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಒಬ್ಬರು ಈತನನ್ನು ಮಾತನಾಡಿಸಿ ಏನು ಮಾರುತ್ತಿದ್ದೀಯಾ ಎಂದು ಕೇಳಿದಾಗ ಬೇವಿನ ಕಡ್ಡಿಯೆಂದು ಹೇಳಿದ್ದಾನೆ. ಎಷ್ಟು ದುಡ್ಡು ಗಳಿಕೆಯಾಗಿದೆ ಎಂದು ಕೇಳಿದಾಗ ಸುಮಾರು 30 ರಿಂದ 40 ಸಾವಿರ ಕೆಲವೇ ದಿನಗಳಲ್ಲಿ ಗಳಿಸಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾರೆ.

https://www.instagram.com/reel/DFR21_CzImt/?igsh=ZDc4ZXM2enEwb2wz
ಇನ್ನೂ ಒಂದು ಅಚ್ಚರಿಯ ವಿಷಯ ಎಂದರೆ ಬೇವಿನಕಡ್ಡಿ ಮಾರುತ್ತಿದ್ದ ಈ ಯುವಕನಿಗೆ ಈ ಐಡಿಯಾ ಕೊಟ್ಟಿದ್ದೇ ಆತನ ಗರ್ಲ್ಫ್ರೆಂಡ್ ಅಂತೆ. ನನ್ನ ಹುಡುಗಿ ನನಗೆ ಏನಾದರೂ ಹೂಡಿಕೆ ಮಾಡಿ ಬ್ಯುಸಿನೆಸ್ ಮಾಡಲು ಹೇಳಿದ್ದಳು. ಹೀಗಾಗಿ ನಾನು ಈ ಕಡ್ಡಿಗಳನ್ನು ಮಾರುತ್ತಿದ್ದೇನೆ. ಅದು ಕೂಡ ನಾನು ಅವುಗಳನ್ನು ಉಚಿತವಾಗಿ ತೆಗೆದುಕೊಂಡು ಬಂದು ಮಾರುತ್ತಿದ್ದೇನೆ ಇದಕ್ಕಾಗಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ ಎಂದು ಹೇಳಿದ್ದಾನೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 80 ಲಕ್ಷ ವೀವ್ಸ್ಗಳನ್ನು ಪಡೆದಿದೆ.

TAGGED:Viral video A young man earned 40 thousand in Mahakumbhmela without any investment
Share This Article
Facebook Twitter Copy Link Print
Previous Article ಗರ್ಲ್ಫ್ರೆಂಡ್ ಕೊಟ್ಟ ಐಡಿಯಾನೇ ಪ್ರೇರಣೆ… ಬೇವಿನ ಕಡ್ಡಿ ಮಾರಿ ದುಡ್ಡು ಗಳಿಸಿದ ಯುವಕ
Next Article Pushpa 2 Reloaded 275 ಕೋಟಿಗೆ ಮಾರಾಟವಾದ ಪುಷ್ಪ 2 ರೀಲೋಡೆಡ್‌?

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?