Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ದಶಿ, 29-12-2024, ಭಾನುವಾರ, ಮಾಸಿಕ ಶಿವರಾತ್ರಿ, ರಾಷ್ಟ್ರಕವಿ ಕುವೆಂಪು ಜನ್ಮದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ದಶಿ, 29-12-2024, ಭಾನುವಾರ, ಮಾಸಿಕ ಶಿವರಾತ್ರಿ, ರಾಷ್ಟ್ರಕವಿ ಕುವೆಂಪು ಜನ್ಮದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ದಶಿ

29-12-2024, ಭಾನುವಾರ

* ಮಾಸಿಕ ಶಿವರಾತ್ರಿ

* ರಾಷ್ಟ್ರಕವಿ ಕುವೆಂಪು ಜನ್ಮದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯಣ
ದಿನಾಂಕ – 29/12/2024
ತಿಂಗಳು – ಡಿಸೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಚತುರ್ದಶಿ 28:00:57*
ಪಕ್ಷ – ಕೃಷ್ಣ
ನಕ್ಷತ್ರ – ಜ್ಯೇಷ್ಠ 23:21:13
ಯೋಗ – ಗಂಡ 21:40:07
ಕರಣ – ಭದ್ರ 15:51:01
ಕರಣ – ಶಕುನಿ 28:00:57*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ವೃಶ್ಚಿಕ till 23:21:13
ಚಂದ್ರರಾಶಿ ಧನು from 23:21:13
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:41:53
ಸೂರ್ಯಾಸ್ತ 18:01:53
ಹಗಲಿನ ಅವಧಿ 11:20:00
ರಾತ್ರಿಯ ಅವಧಿ 12:40:24
ಚಂದ್ರೋದಯ 30:02:30*
ಚಂದ್ರಾಸ್ತ 16:35:21

ರಾಹು ಕಾಲ 16:37 – 18:02 ಅಶುಭ
ಯಮಘಂಡ ಕಾಲ 12:22 – 13:47 ಅಶುಭ
ಗುಳಿಕ ಕಾಲ 15:12 – 16:37
ಅಭಿಜಿತ್ 11:59 – 12:45 ಶುಭ
ದುರ್ಮುಹೂರ್ತ 16:31 – 17:17 ಅಶುಭ

—

ಇಂದಿನ ಮಾತು

ನಮ್ಮ ಅಜ್ಞಾನದ ಪರಿಮಿತಿಯನ್ನು ತಿಳಿದುಕೊಳ್ಳುವುದೇ ನಿಜವಾದ ಜ್ಞಾನ.
– ಕನ್ಫ್ಯೂಷಿಯಸ್

—

ಇಂದಿನ ಸುಭಾಷಿತ

ಹೇಮ್ನಃ ಖೇದೋ ನ ತಾಪೇಽಪಿ
ಛೇದನೇ ಕರ್ಷಣೇ ತಥಾ |
ತದೇವ ಹಿ ಪರಂ ದುಃಖಂ
ಗುಂಜಯಾ ಸಮತೋಲನಮ್ ||

ಪುಟಕ್ಕೆ ಹಾಕಿದರೂ, ಕತ್ತರಿಸಿದರೂ, ಉಜ್ಜಿದರೂ ಬಂಗಾರಕ್ಕೆ ಬೇಸರವಿಲ್ಲ. ಆದರೆ ಗುಲಗಂಜಿಯೊಡನೆ ಸಮವಾಗಿ ತೂಗುವುದೇ ಮಹತ್ ದುಃಖ.

(ಬಹುಪುರಾತನ ಕಾಲದಿಂದಲೂ ಗುಲಗಂಜಿಯನ್ನು ಚಿನ್ನ ಬೆಳ್ಳಿ ವ್ಯಾಪಾರಿಗಳು ತೂಕದ ಮಾನವಾಗಿ ಉಪಯೋಗಿಸುತ್ತಿದ್ದರು.)

🌷🌺🙏🌺🌷

TAGGED:29-12-2024Good morningMargashira Masa Krishna Paksha ChaturdashiPoet Kuvempu's BirthdaySunday
Share This Article
Facebook Twitter Copy Link Print
Previous Article Viagra effect ವಯಾಗ್ರಾ ಮತ್ತು: ರಾತ್ರಿಯಿಡೀ ಅಪ್ರಾಪ್ತ ಸ್ನೇಹಿತೆ ಜತೆ ಲೈಂಗಿಕ ಕಸರತ್ತು, ಬಾಲಕಿ ಜೀವಕ್ಕೆ‌ ಕುತ್ತು
Next Article TODAY’S PREDICTION ಶುಭ ದಿನ, 29-12-2024, ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?