Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Golden teeth ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು!
ದೇಶ

Golden teeth ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು!

Share
1 Min Read
SHARE

newsics.com

ನವದೆಹಲಿ: ಇಲ್ಲೊಂದು ಹುಲಿಗೆ ಬಂಗಾರದ ಹಲ್ಲು ಅಳವಡಿಸಲಾಗಿದೆ. ಅದೂ ಶುದ್ಧ 24 ಕ್ಯಾರೆಟ್ ಬಂಗಾರದ ಹಲ್ಲು ಅಂದರೆ ನಿಮಗೆ ಅಚ್ಚರಿಯಾಗಬಹುದು.

ಇದು ಬೆಂಗಾಲ್ ಟೈಗರ್ ಜಾತಿಗೆ ಸೇರಿದ ಅಪರೂಪದ ಹುಲಿಯಾಗಿದ್ದು ಅದರ ಒಂದು ಕೋರೆ ಹಲ್ಲು ಮಾತ್ರ ಬಂಗಾರದಿಂದ ಕೂಡಿದೆ. 2013ರಲ್ಲಿ ಇಟಲಿಯ ಮುಗ್ನಾನೋದಲ್ಲಿ ಖಾಸಗಿಯವರು ಅಕ್ರಮವಾಗಿ ಸೆರೆಯಲ್ಲಿರಿಸಿದ್ದರು. 2015ರಲ್ಲಿ ಇದನ್ನು ರಕ್ಷಿಸಿ ಜರ್ಮನಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಮಾಸ್ಟೀಲರ್‌ನ ಹುಲಿಗಳ ಆಶ್ರಯ ತಾಣಕ್ಕೆ ಒಯ್ಯಲಾಗಿತ್ತು.

ಕಾದಾಟದಲ್ಲಿ ತನ್ನ ಹಲ್ಲು ಕಳೆದುಕೊಂಡಿದ್ದಲ್ಲ. ಈ ಹುಲಿಯ ವಯಸ್ಸು 14 ವರ್ಷ 60 ಕೆಜಿ ತೂಕವಿದ್ದ ಈ ಹುಲಿ ಆಟಿಕೆಯನ್ನು ಅಗೆಯುವಾಗ ಹಲ್ಲು ಮುರಿದುಕೊಂಡಿತ್ತು. 2019ರಲ್ಲಿ ಈ ಹಲ್ಲು ಪೂರ್ತಿಯಾಗಿ ಮುರಿಯಬಹುದು ಎಂದು ಅರಿವಾಗಿ ಪಶು ವೈದ್ಯರು ಈ ಹುಲಿಗೆ ಸಿಲ್ವರ್ ಹಲ್ಲು ಜೋಡಿಸಲು ನಿರ್ಧರಿಸಿದ್ದರು. ಆದರೆ ನಂತರ ಅದನ್ನು ಚಿನ್ನದ ಹಲ್ಲು ಹಾಕಲು ನಿರ್ಧರಿಸಿದ್ದರು.

56.69 ತೂಕದ ಈ ಹುಲಿ, ಚಿನ್ನದ ಹಲ್ಲು ಅಳವಡಿಸಲು ವೈದ್ಯ ಡ್ಯಾನಿಶ್ ತಂಡವು ಅರವಳಿಕೆ ನೀಡಿ ಸತತ 4 ಗಂಟೆ ಶ್ರಮಿಸಿ ಚಿನ್ನದ ಹಲ್ಲು ಅಳವಡಿಸಿದ್ದಾರೆ. ಆರಂಭದಲ್ಲಿ ಅದಕ್ಕೆ ಮೂಳೆಗಳೇ ಇಲ್ಲದ ಮಾಂಸ ನೀಡಲಾಗುತ್ತಿತ್ತು. ಈಗ ನಿಧಾನವಾಗಿ ಚಿನ್ನದ ಹಲ್ಲಿಗೆ ಹೊಂದಿಕೊಂಡಿದೆ.

ಸದ್ಯ ಈ ಹುಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿಯಾಗಿದೆ. ಅದರ ಬಂಗಾರದ ಹಲ್ಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Share This Article
Facebook Twitter Copy Link Print
Previous Article ಬೆಂಗಳೂರಿಗರೇ ಇಂದು ರಾತ್ರಿ ನಿಮ್ಮನ್ನು ಕಾಡಲಿದೆ ರಣಭೀಕರ ಚಳಿ
Next Article Divorce ವಿಚ್ಛೇದನಕ್ಕೆ ನಿಜವಾದ ಕಾರಣಗಳಿವು!

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?