Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ದ್ವಾದಶಿ, 12-12-2024, ಗುರುವಾರ, ಸಾಂದೀಪನಿಋಷಿ ಜಯಂತಿ
ಈ ದಿನಪಂಚಾಂಗಪ್ರಮುಖ

Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ದ್ವಾದಶಿ, 12-12-2024, ಗುರುವಾರ, ಸಾಂದೀಪನಿಋಷಿ ಜಯಂತಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭ ದಿನ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಶುಕ್ಲ ಪಕ್ಷ ದ್ವಾದಶಿ

12-12-2024, ಗುರುವಾರ

* ಸಾಂದೀಪನಿಋಷಿ ಜಯಂತಿ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 12/12/2024
ತಿಂಗಳು – ಡಿಸೆಂಬರ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ದ್ವಾದಶಿ 22:25:48
ಪಕ್ಷ – ಶುಕ್ಲ
ನಕ್ಷತ್ರ – ಅಶ್ವಿನಿ 09:51:40
ಯೋಗ – ಪರಿಘ 15:21:56
ಕರಣ – ಭವ 11:48:12
ಕರಣ – ಬಾಳವ 22:25:48

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಮೇಷ
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತಋತು

ಸೂರ್ಯೋದಯ. 06:33:28
ಸೂರ್ಯಾಸ್ತ 17:53:38
ಹಗಲಿನ ಅವಧಿ 11:20:09
ರಾತ್ರಿಯ ಅವಧಿ 12:40:22
ಚಂದ್ರೋದಯ 15:05:21
ಚಂದ್ರಾಸ್ತ 28:11:53*

ರಾಹು ಕಾಲ 13:39 – 15:04 ಅಶುಭ
ಯಮಘಂಡ ಕಾಲ 06:33 – 07:58 ಅಶುಭ
ಗುಳಿಕ ಕಾಲ 09:24 – 10:49
ಅಭಿಜಿತ್ 11:51 – 12:36 ಶುಭ
ದುರ್ಮುಹೂರ್ತ 10:20 – 11:06 ಅಶುಭ
ದುರ್ಮುಹೂರ್ತ 14:52 – 15:38 ಅಶುಭ

—

ಇಂದಿನ ಮಾತು

ಸಂತಸ ಎಂಬುದು ಸ್ವಯಂ ಸಿದ್ಧವಲ್ಲ; ಅದು ನಮ್ಮದೇ ಆದ ಕ್ರಿಯಾಶೀಲತೆ, ದುಡಿಮೆ ಮತ್ತು ಸೃಜನಶೀಲತೆಯಿಂದ ಬರುತ್ತದೆ.
– ದಲೈ ಲಾಮಾ

—

ಇಂದಿನ ಸುಭಾಷಿತ

ಆಶಾಪಾಶಶತೈರ್ಬದ್ಧಾಃ
ಕಾಮಕ್ರೋಧಪರಾಯಣಾಃ |
ಈಹಂತೇ ಕಾಮಭೋಗಾರ್ಥಂ
ಅನ್ಯಾಯೇನಾರ್ಥಸಂಚಯಾನ್ ||
(ಭಗವದ್ಗೀತೆ)

ಮನುಷ್ಯರು ಆಸೆಯೆಂಬ ನೂರಾರು ಹಗ್ಗಗಳಿಂದ ಬಿಗಿಯಲ್ಪಟ್ಟವರಾಗಿ ಕಾಮ ಕ್ರೋಧ ಪರಾಯಣರಾಗಿ ಆಸೆಗಳನ್ನು ತೃಪ್ತಿಪಡಿಸಲು ಅನ್ಯಾಯದಿಂದ ಧನವನ್ನು ಸಂಪಾದಿಸಲು ಪ್ರಯತ್ನಿಸುತ್ತಾರೆ. ಧನಪ್ರಾಪ್ತಿಯಾದರೂ ಧನದಾಸೆಯು ನಿವೃತ್ತಿಯಾಗದೆ ಪ್ರತಿನಿತ್ಯವೂ ಬೆಳೆಯುತ್ತಲೇ ಇರುತ್ತದೆ.

🌷🌺🙏🌺🌷

TAGGED:#Good day #Margashira Masa #Shukla Paksha Dwadashi #12-12-2024 #Thursday #Sandipanirishi Jayanti #newsics #ಇಂದಿನಪಂಚಾಂಗ
Share This Article
Facebook Twitter Copy Link Print
Previous Article ವಕೀಲ ವಿದ್ಯಾಧರ್ ಗಡಿಪಾರಿಗೆ ಒತ್ತಾಯಿಸಿ ಇಂದು ಅರ್ಧ ದಿನ ಕೊಡಗು ಬಂದ್, ಶಾಲಾ ಕಾಲೇಜಿಗೆ ರಜೆ
Next Article Good Morning… ಶುಭೋದಯ… 12-12-2024, ಗುರುವಾರ, ಇಂದಿನ ಪ್ರಾರ್ಥನೆ: ಅಂದುಕೊಂಡಿದ್ದೆಲ್ಲ ಈಡೇರಲಿ…

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?