Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!
ಜ್ಯೋತಿಷ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!

Share
1 Min Read
SHARE

newsics.com

Chanakya Neeti | ಮಹಿಳೆಯರ ಮೈಕಟ್ಟನ್ನು- ಅಂಗಗಳನ್ನು ನೋಡಿಯೇ ಆಕೆಯ ಗುಣಾವಗುಣಗಳನ್ನು ಹೇಳಬಹುದು. ಹಾಗೆಯೇ ಪುರುಷರ ಮೈಯನ್ನು- ಅಂಗಗಳನ್ನು ನೋಡಿಯೂ ಅವರ ಗುಣಾವಗುಣ ಹೇಳಬಹುದು ಎಂದಿದ್ದಾರೆ ಆಚಾರ್ಯ ಚಾಣಕ್ಯ.

ಚಾಣಕ್ಯ ನೀತಿಯ ಅನುಸಾರ ಮಹಿಳೆಯರ ದೇಹದ ಕೆಲವು ಅಂಗಗಳನ್ನು ನೋಡಿಯೇ ಅವರ ಸ್ವಭಾವ ತಿಳಿಯಬಹುದಂತೆ.

ಕುತ್ತಿಗೆ ಪುಟ್ಟದಾಗಿದ್ದರೆ, ಅಂತಹ ಮಹಿಳೆಯರು ತಮ್ಮ ನಿರ್ಧಾರಗಳಿಗಿಂತ ಬೇರೆಯವರ ನಿರ್ಧಾರಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತಾರಂತೆ.

ಉದ್ದವಾದ ದುಂಡಾದ ಕುತ್ತಿಗೆ ಹೊಂದಿರುವವರು ಇತರರಿಗಿಂತ ಕೊಂಚ ಭಿನ್ನವಾಗಿ ಇರುತ್ತಾರಂತೆ. ಕುತ್ತಿಗೆ ಮಧ್ಯಮ ಆಕಾರದಲ್ಲಿದ್ದರೆ, ಅಂತಹ ಮಹಿಳೆಯರು ಬಹಳಷ್ಟು ಮುಂಗೋಪಿಗಳಾಗಿರುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ.

ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಕಿರಿಕಿರಿಯ ಸ್ವಭಾವ ಹೊಂದಿರುತ್ತಾರಂತೆ.

ಬೂದು ಬಣ್ಣದ ಕಣ್ಣುಳ್ಳ ಮಹಿಳೆಯರು ತಮ್ಮ ಉತ್ತಮ ಸ್ವಭಾವದಿಂದಲೇ ಎಲ್ಲರ ಮನ ಗೆಲ್ಲುತ್ತಾರಂತೆ.

ಯಾವ ಮಹಿಳೆಯರ ಕೈಗಳು ಚಪ್ಪಟೆಯಾಗಿರುತ್ತದೆಯೋ ಅಂತಹ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸಂತೋಷದ ಕೊರತೆ ಅನುಭವಿಸುತ್ತಾರಂತೆ.

ಬಾಯಿಯಿಂದ ಹಲ್ಲುಗಳು ಹೊರ ಕಾಣುವ ರೀತಿ ಇದ್ದರೆ ಅಂತಹ ಮಹಿಳೆಯರಿಗೆ ಜೀವನದಲ್ಲಿ ಕಷ್ಟ ಇರುತ್ತದೆ. ಕಿವಿಯಲ್ಲಿ ಕೂದಲು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳಿರುತ್ತವಂತೆ.

ವಿಶಾಲವಾದ ಎದೆ ಹಾಗೂ ನಿತಂಬ ಪ್ರದೇಶಗಳನ್ನು ಹೊಂದಿರುವ ಸ್ತ್ರೀಯರು ಹೆಚ್ಚಿನ ಫಲವಂತಿಕೆಯಿಂದ ಕೂಡಿದ್ದು, ಹೆಚ್ಚು ಮಕ್ಕಳನ್ನು ಹೆರುವ, ಬೆಳೆಸುವ ಸಾಮರ್ಥ್ಯ ಹೊಂದಿರುತ್ತಾರಂತೆ. ಸಂಸಾರದ ಭಾರವನ್ನು ಸಮರ್ಥವಾಗಿ ಹೊರಬಲ್ಲವರಾಗಿರುತ್ತಾರಂತೆ.

ವಿಶಾಲ ಹಣೆಯುಳ್ಳವನು ಭಾಗ್ಯವಂತನಂತೆ:

ವಿಶಾಲವಾದ ಹಣೆಯುಳ್ಳವನು ಭಾಗ್ಯವಂತ. ತಲೆಕೂದಲುಗಳನ್ನು ಬಹಳ ಬೇಗನೆ ಕಳೆದುಕೊಂಡವನು ನಿರ್ಭಾಗ್ಯವಂತ. ಮೆಳ್ಳಗಣ್ಣು ಹೊಂದಿದವನು ಸ್ವಲ್ಪ ಅನುಮಾನದ ಸ್ವಭಾವದವನು. ಬಲಿಷ್ಠ ತೋಳು ಹಾಗೂ ಎದೆ ಹೊಂದಿರುವವನು ಪರಿಶ್ರಮಜೀವಿ ಹಾಗೂ ಕುಟುಂಬವನ್ನು ಪೋಷಿಸುತ್ತಾನಂತೆ.

ಬಾಗಿದ ಬೆನ್ನಿನವನು ಭಾಗ್ಯವಂತನಲ್ಲ. ಚಪ್ಪಟೆಯಾದ ಪೃಷ್ಠಗಳನ್ನು ಹೊಂದಿರುವವನು ಯಾವುದೇ ಒಂದು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲಾರನಂತೆ. ಅಗಲವಾದ ಕಂಗಳುಳ್ಳವನು ರಸಿಕ, ಉರುಟಾದ ಮುಖವನ್ನು ಹೊಂದಿರುವನು ಕಲಾವಿದ. ಕುಳ್ಳಗಿನ ಅಂಗಸೌಷ್ಟವ ಹೊಂದಿರುವವನ ಮೇಲೆ ಕೆಲಸಗಳ ಭಾರ ಹೊರಿಸಬಾರದು ಎಂಬುದು ಆಚಾರ್ಯ ಚಾಣಕ್ಯ ಅಭಿಪ್ರಾಯ.

Relationship ಮದುವೆ ಆಗಲು ಸೂಕ್ತ ವಯಸ್ಸು ಯಾವುದು?

Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್‌ನಲ್ಲಿ ಬಟ್ಟೆಯೇ ಅಲರ್ಜಿ!

Relationship Tips ಪ್ರತಿದಿನ ಬೆಳಗ್ಗೆ ಹೀಗೆ ಮಾಡಿದರೆ ಪತಿ- ಪತ್ನಿಯರ ನಡುವೆ ಜಗಳ ಆಗುವುದಿಲ್ಲ

TAGGED:A woman's character can be told by looking at her body
Share This Article
Facebook Twitter Copy Link Print
Previous Article Notice to Swamiji | ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕೆಂದ ಒಕ್ಕಲಿಗ ಮಠದ ಚಂದ್ರಶೇಖರ ಶ್ರೀಗೆ ಪೊಲೀಸ್ ನೋಟಿಸ್
Next Article Cricket Stadium | ತುಮಕೂರಿನಲ್ಲಿ ನಿರ್ಮಾಣಗೊಳ್ಳಲಿದೆ 150 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

Popular Posts

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

You Might Also Like

ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?