Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್‌ನಲ್ಲಿ ಬಟ್ಟೆಯೇ ಅಲರ್ಜಿ!

newsics.com ಜನ್ಮಕುಂಡಲಿಯಿಂದ ನಮ್ಮ ವ್ಯಕ್ತಿತ್ವ ಅರಿಯಬಹುದು. ಹಾಗೆಯೇ ಜನ್ಮ ನಕ್ಷತ್ರ, ರಾಶಿ ಆಧರಿಸಿಯೂ ನಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ನಮ್ಮ ತುಟಿ, ಪಾದ, ಉಗುರುಗಳ ಮೂಲಕವೂ ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ಎಂಥದೆಂಬುದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಮಲಗುವ ಸಂದರ್ಭದಲ್ಲಿ ನಿರ್ದಿಷ್ಟವಾದ ಬಟ್ಟೆಯನ್ನು ನಾವು ಧರಿಸುತ್ತೇವೆ. ಆದರೆ ದ್ವಾದಶ ರಾಶಿಗಳಲ್ಲಿ ಈ ಮೂರು ರಾಶಿಯವರು ಮಲಗುವ ಸಂದರ್ಭದಲ್ಲಿ ವಿವಸ್ತ್ರರಾಗಿ ಅಂದರೆ ಯಾವುದೇ ಬಟ್ಟೆಯನ್ನು ಧರಿಸದೆ ಮಲಗಲು ಇಷ್ಟಪಡುತ್ತಾರೆ. ಈ ರೀತಿ ಬೆತ್ತಲೆಯಾಗಿ ಮಲಗುವುದಕ್ಕೆ ಈ ರಾಶಿಯವರಿಗೆ ಅವರದ್ದೇ … Continue reading Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್‌ನಲ್ಲಿ ಬಟ್ಟೆಯೇ ಅಲರ್ಜಿ!