newsics.com
ಐಪಿಎಲ್ ಹರಾಜು 2025ರಲ್ಲಿ ವಿವಿಧ ತಂಡಗಳು ಬಲಿಷ್ಠ ಆಟಗಾರರಿಗೆ ಬಿಡ್ ಮಾಡಿವೆ. ಮುಂದಿನ ಆವೃತ್ತಿಯ ಆರಂಭಕ್ಕೂ ಮುನ್ನ ತಂಡವನ್ನು ಅಂತಿಮಗೊಳಿಸುತ್ತಿವೆ.
ಹಲವು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಈ ಬಾರಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 27 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದರೊಂದಿಗೆ ಅವರು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿತು. ಉಳಿದಂತೆ ದೇವದತ್ ಪಡಿಕ್ಕಲ್, ಡೇವಿಡ್ ವಾರ್ನರ್ ಸೇರಿದಂತೆ ಕೆಲವು ಆಟಗಾರರು ಅನ್‌ಸೋಲ್ಡ್ ಆಗಿದ್ದಾರೆ.
ಹರಾಜಿನ ಮೊದಲ ದಿನ ವಿವಿಧ ತಂಡಗಳಿಗೆ ಮಾರಾಟವಾದ ಮತ್ತು ಮಾರಾಟವಾಗದೆ ಉಳಿದ ಆಟಗಾರರು ಯಾರು? ಇಲ್ಲಿದೆ ವಿವರ:
1. ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ (RTM)
2. ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್ – ರೂ 10.75 ಕೋಟಿ
3. ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – ರೂ 26.75 ಕೋಟಿ
4. ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ – ರೂ 15.75 ಕೋಟಿ
5. ಮಿಚೆಲ್ ಸ್ಟಾರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 11.75 ಕೋಟಿ
6. ರಿಷಬ್ ಪಂತ್: ಲಕ್ನೋ ಸೂಪರ್ ಜೈಂಟ್ಸ್ – ರೂ 27 ಕೋಟಿ
7. ಮೊಹಮ್ಮದ್ ಶಮಿ: ಸನ್ ರೈಸರ್ಸ್ ಹೈದರಾಬಾದ್ – ರೂ 10 ಕೋಟಿ
8. ಡೇವಿಡ್ ಮಿಲ್ಲರ್: ಲಕ್ನೋ ಸೂಪರ್ ಜೈಂಟ್ಸ್ – ರೂ 7.5 ಕೋಟಿ
9. ಯುಜ್ವೇಂದ್ರ ಚಹಾಲ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ
10. ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ – ರೂ 12.25 ಕೋಟಿ
11. ಲಿಯಾಮ್ ಲಿವಿಂಗ್‌ಸ್ಟನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 8.75 ಕೋಟಿ
12. ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – ರೂ 14 ಕೋಟಿ
13. ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 6.25 ಕೋಟಿ
14. ಐಡೆನ್ ಮಾರ್ಕ್ರಾಮ್: ಲಕ್ನೋ ಸೂಪರ್ ಜೈಂಟ್ಸ್ – ರೂ 2 ಕೋಟಿ
15. ಡೆವೊನ್ ಕಾನ್ವೇ: ಚೆನ್ನೈ ಸೂಪರ್ ಕಿಂಗ್ಸ್ – ರೂ 6.25 ಕೋಟಿ
16. ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 3.4 ಕೋಟಿ
17. ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 9 ಕೋಟಿ (RTM)
18. ಹರ್ಷಲ್ ಪಟೇಲ್: ಸನ್ ರೈಸರ್ಸ್ ಹೈದರಾಬಾದ್ – ರೂ 8 ಕೋಟಿ
19. ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ – ರೂ 4 ಕೋಟಿ (RTM)
20. ಆರ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್ – ರೂ 9.75 ಕೋಟಿ
21. ವೆಂಕಟೇಶ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 23.75 ಕೋಟಿ
22. ಮಾರ್ಕಸ್ ಸ್ಟೊಯಿನಿಸ್: ಪಂಜಾಬ್ ಕಿಂಗ್ಸ್ – ರೂ 11 ಕೋಟಿ
23. ಮಿಚೆಲ್ ಮಾರ್ಷ್: ಲಕ್ನೋ ಸೂಪರ್ ಜೈಂಟ್ಸ್ – ರೂ 3.4 ಕೋಟಿ
24. ಗ್ಲೆನ್ ಮ್ಯಾಕ್ಸ್‌ವೆಲ್: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
25. ಕ್ವಿಂಟನ್ ಡಿ ಕಾಕ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3.6 ಕೋಟಿ
26. ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11.5 ಕೋಟಿ
27. ರಹಮಾನುಲ್ಲಾ ಗುರ್ಬಾಜ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 2 ಕೋಟಿ
28. ಇಶಾನ್ ಕಿಶನ್: ಸನ್ ರೈಸರ್ಸ್ ಹೈದರಾಬಾದ್ – ರೂ 11.25 ಕೋಟಿ
29. ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11 ಕೋಟಿ
30. ಜೋಶ್ ಹೇಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 12.5 ಕೋಟಿ
31. ಪ್ರಸಿದ್ಧ್ ಕೃಷ್ಣ: ಗುಜರಾತ್ ಟೈಟಾನ್ಸ್ – ರೂ 9.5 ಕೋಟಿ
32. ಅವೇಶ್ ಖಾನ್: ಲಕ್ನೋ ಸೂಪರ್ ಜೈಂಟ್ಸ್ – ರೂ 9.75 ಕೋಟಿ
33. ಅನ್ರಿಚ್ ನಾರ್ಟ್ಜೆ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 6.5 ಕೋಟಿ
34. ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ – ರೂ 12.5 ಕೋಟಿ
35. ಖಲೀಲ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 4.8 ಕೋಟಿ
36. ಟಿ ನಟರಾಜನ್: ದೆಹಲಿ ಕ್ಯಾಪಿಟಲ್ಸ್ – ರೂ 10.75 ಕೋಟಿ
37. ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – ರೂ 12.5 ಕೋಟಿ
38. ರಾಹುಲ್ ಚಹಾರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.2 ಕೋಟಿ
39. ಆಡಮ್ ಜಂಪಾ: ಸನ್ ರೈಸರ್ಸ್ ಹೈದರಾಬಾದ್: ರೂ 2.4 ಕೋಟಿ
40. ವನಿಂದು ಹಸರಂಗ: ರಾಜಸ್ಥಾನ್ ರಾಯಲ್ಸ್ – ರೂ 5.25 ಕೋಟಿ
41. ನೂರ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 10 ಕೋಟಿ
42. ಮಹೇಶ್ ತೀಕ್ಷಣ: ರಾಜಸ್ಥಾನ್ ರಾಯಲ್ಸ್ – ರೂ 4.4 ಕೋಟಿ
43. ಅಥರ್ವ ಟೈಡೆ: ಸನ್‌ರೈಸರ್ಸ್ ಹೈದರಾಬಾದ್ – ರೂ 30 ಲಕ್ಷ
44. ನೆಹಾಲ್ ವಧೇರಾ: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
45. ಕರುಣ್ ನಾಯರ್: ದೆಹಲಿ ಕ್ಯಾಪಿಟಲ್ಸ್ – ರೂ 50 ಲಕ್ಷ
46. ಅಭಿನವ್ ಮನೋಹರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.20 ಕೋಟಿ
47. ಆಂಗ್ಕ್ರಿಶ್ ರಘುವಂಶಿ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3 ಕೋಟಿ
48. ನಿಶಾಂತ್ ಸಿಂಧು: ಗುಜರಾತ್ ಟೈಟಾನ್ಸ್ – ರೂ 30 ಲಕ್ಷ
49. ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 95 ಲಕ್ಷ
50. ನಮನ್ ಧೀರ್: ಮುಂಬೈ ಇಂಡಿಯನ್ಸ್ – ರೂ 5.25 ಕೋಟಿ (RTM)
51. ಅಬ್ದುಲ್ ಸಮದ್: ಲಕ್ನೋ ಸೂಪರ್ ಜೈಂಟ್ಸ್ – ರೂ 4.2 ಕೋಟಿ
52. ಹರ್‌ಪ್ರೀತ್ ಬ್ರಾರ್: ಪಂಜಾಬ್ ಕಿಂಗ್ಸ್ – ರೂ 1.5 ಕೋಟಿ
53. ವಿಜಯ್ ಶಂಕರ್: ಚೆನ್ನೈ ಸೂಪರ್ ಕಿಂಗ್ಸ್ – ರೂ 1.2 ಕೋಟಿ
54. ಮಹಿಪಾಲ್ ಲೊಮ್ರರ್: ರಾಜಸ್ಥಾನ್ ರಾಯಲ್ಸ್ – ರೂ 1.7 ಕೋಟಿ
55. ಅಶುತೋಷ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ – ರೂ 3.8 ಕೋಟಿ
56. ಕುಮಾರ್ ಕುಶಾಗ್ರಾ: ಗುಜರಾತ್ ಟೈಟಾನ್ಸ್ – ರೂ 65 ಲಕ್ಷ
57. ರಾಬಿನ್ ಮಿಂಜ್: ಮುಂಬೈ ಇಂಡಿಯನ್ಸ್ – ರೂ 65 ಲಕ್ಷ
58. ಅನುಜ್ ರಾವತ್: ಗುಜರಾತ್ ಟೈಟಾನ್ಸ – ರೂ 30 ಲಕ್ಷ
59. ಆರ್ಯನ್ ಜುಯಲ್: ಲಕ್ನೋ ಸೂಪರ್ ಜೈಂಟ್ಸ್ – ರೂ 30 ಲಕ್ಷ
60. ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ – ರೂ 95 ಲಕ್ಷ
61. ರಾಸಿಖ್ ಸಲಾಮ್ ದಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 6 ಕೋಟಿ
62. ಆಕಾಶ್ ಮಧ್ವಲ್: ರಾಜಸ್ಥಾನ್ ರಾಯಲ್ಸ್ – ರೂ 1.2 ಕೋಟಿ
ಬಿಕರಿಯಾಗದ ಆಟಗಾರರು
1. ದೇವದತ್ ಪಡಿಕ್ಕಲ್
2. ಡೇವಿಡ್ ವಾರ್ನರ್
3. ಜಾನಿ ಬೈರ್‌ಸ್ಟೋ
4. ವಕಾರ್ ಸಲಾಮ್ಖೈಲ್
5. ಅನ್ಮೋಲ್ಪ್ರೀತ್ ಸಿಂಗ್
6. ಯಶ್ ಧುಲ್
7. ಉತ್ಕರ್ಷ್ ಸಿಂಗ್
8. ಉಪೇಂದ್ರ ಯಾದವ್
9. ಲುವ್ನಿತ್ ಸಿಸೋಡಿಯಾ
ಹಾಸ್ಯನಟ Actor Aliಗೆ ಅಧಿಕಾರಿಗಳ ನೋಟಿಸ್! ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ
women search on google: ಮದುವೆಯಾದ ನಂತರ ಮಹಿಳೆಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ್ದೇನು?
ನಿದ್ದೆಗೆ ಜಾರಿದ ಉದ್ಯೋಗಿ ವಜಾ! ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ. ಪರಿಹಾರ!
42ನೇ ವಯಸ್ಸಿನಲ್ಲಿ 4 ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರ ಮಾಡಿದ Roopa Iyer