ನಿದ್ದೆಗೆ ಜಾರಿದ ಉದ್ಯೋಗಿ ವಜಾ! ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ. ಪರಿಹಾರ!

newsics.com ನವದೆಹಲಿ : ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ ಉದ್ಯೋಗಿಯ ವಜಾಗೊಳಿಸಿತ್ತು. ಕಂಪನಿ ವಿರುದ್ದ ಕಾನೂನು ಹೋರಾಟ ಮಾಡಿದ ಈತನಿಗೆ ಕಂಪನಿ ಬರೋಬ್ಬರಿ 4 ಕೋಟಿ ರೂ ಪರಿಹಾರ ನೀಡಿದೆ. ಘಟನೆ ಚೀನಾದ ಝೈಂಗ್ಸೂ ಪ್ರಾಂತ್ಯದಲ್ಲಿ ನಡೆದಿದೆ. ಝ್ಹಾಂಗ್ ಅನ್ನೋ ಉದ್ಯೋಗಿ ಕಳೆದ 20 ವರ್ಷದಿಂದ ಕೆಮಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2004ರಲ್ಲಿ ಕೆಮಿಕಲ್ ಕಂಪನಿಗೆ ಸೇರಿಕೊಂಡಿದ್ದ. ಕೆಲಸ ಒತ್ತಡ, ಹೆಚ್ಚುವರಿ ಕೆಲಸ ಸೇರದಂತೆ ಹಲವು ಸವಾಲುಗಲನ್ನು ಝ್ಹಾಂಗ್ ಪ್ರತಿ … Continue reading ನಿದ್ದೆಗೆ ಜಾರಿದ ಉದ್ಯೋಗಿ ವಜಾ! ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ. ಪರಿಹಾರ!