Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್‌ಗಿರೋ ಆ ಕೊರಗು ಏನು ಗೊತ್ತಾ?
ಕರ್ನಾಟಕಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್‌ಗಿರೋ ಆ ಕೊರಗು ಏನು ಗೊತ್ತಾ?

Share
1 Min Read
SHARE

newsics.com

ಬೆಂಗಳೂರು : ಡಾಲಿ ಧನಂಜಯ್‌ ಪಕ್ಕಾ ಫ್ಯಾಮಿಲಿ ಮ್ಯಾನ್‌. ಕುಟುಂಬದ ಪ್ರತಿ ಸದಸ್ಯರ ಮೇಲೂ ಅಕ್ಕರೆಯಿಟ್ಟುಕೊಂಡಿದ್ದಾರೆ. ಅದರಲ್ಲೂ ಇವರ ಅಜ್ಜಿಯ ಮೇಲೆ ತುಂಬಾನೇ ಪ್ರೀತಿಯಿತ್ತು. ದುರದೃಷ್ಟವಶಾತ್ ಅವರು ಇಹಲೋಕ ತ್ಯಜಿಸಿದ್ದಾರೆ.

ಕೇವಲ ಮೂರು ತಿಂಗಳ ಹಿಂದೆ ಡಾಲಿ ಧನಂಜಯ್ ಅವರ ಅಜ್ಜಿ ಮಲ್ಲಮ್ಮ ಅವರು ನಿಧನರಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗ ಧನಂಜಯ್ ಜೊತೆ ಹೋಗಿ, ಮತದಾನ ಮಾಡಿದ್ದರು. ಇದಾಗಿ ಕೆಲವೇ ತಿಂಗಳಲ್ಲಿ ಮಲ್ಲಮ್ಮ ಅವರು ವಯೋಸಹಜ ಕಾಯಿಲೆಗೆ ತುತ್ತಾಗಿ ಅಸುನೀಗಿದರು.

ಮಲ್ಲಮ್ಮ ಅವರಿಗೆ ಡಾಲಿಯ ಮದ್ವೆ ನೋಡೋ ಆಸೆಯಿತ್ತು. ಹಾಗಾಗೇ, ಧನಂಜಯ್‌ಗೆ ಮದುವೆಯಾಗು ಮದುವೆಯಾಗು ಅಂತಾ ಹೇಳ್ತಾನೇ ಇದ್ರು. ದುರದೃಷ್ಟವಶಾತ್‌ ಮಲ್ಲಮ್ಮ ಅವರಿಗೆ ಡಾಲಿ ಮದುವೆ ನೋಡೋ ಭಾಗ್ಯ ಸಿಗಲಿಲ್ಲ. ಹಾಗಂತಾ ಪರಿಪೂರ್ಣವಾಗಿ ನಿರಾಶರಾಗೋದು ಬೇಡ. ಯಾಕಂದ್ರೆ, ಮಲ್ಲಮ್ಮ ಧನ್ಯತಾ ಅವರನ್ನ ನೋಡಿದ್ದರು. ಈಕೆಯೇ ನನ್ನ ಸೊಸೆ ಅನ್ನೋದು ಅವರಿಗೆ ತಿಳಿದಿತ್ತು.

ಮಲ್ಲಮ್ಮ ಅವರು ನಿಧನರಾಗುವ ಒಂದು ವಾರ ಮುನ್ನ, ಹುಡುಗಿ ನೋಡುವ ಶಾಸ್ತ್ರ ನಡೆದಿತ್ತು. ಧನ್ಯತಾ ಅವರ ಜೊತೆ ಮಲ್ಲಮ್ಮ ಅವರು ಮಾತುಕತೆ ಕೂಡ ನಡೆಸಿದ್ದರು.

ಮದುವೆಗೆ ನನ್ನಜ್ಜಿಯೂ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಅನ್ನೋ ಕೊರಗು ಇದೆ. ಇದು ಯಾರೂ ನಿಗಿಸಲಾಗದ ಕೊರಗು ಅಂದ್ರೆ ತಪ್ಪಾಗೋಲ್ಲ.

Share This Article
Facebook Twitter Copy Link Print
Previous Article ಮಗಳಿಗೆ ‘ದುವಾ’ ಎಂದು ಮುದ್ದಾದ ಹೆಸರಿಟ್ಟ ದೀಪಿಕಾ ಪಡುಕೋಣೆ
Next Article ದೀಪಾವಳಿ ಸಂಭ್ರಮ: ದೀಪದ ಬೆಳಕಿಗೆ ಉದ್ಯಮಿ ಕುಟುಂಬ ಬಲಿ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಪ್ರಮುಖಕರ್ನಾಟಕ

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?