Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ; ಈ ಸೀರೆಗೆ ಹೆಚ್ಚಿದ ಡಿಮ್ಯಾಂಡ್
ಪ್ರಮುಖಲೈಫ್‌ಸ್ಟೈಲ್ಸೌಂದರ್ಯ

ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ; ಈ ಸೀರೆಗೆ ಹೆಚ್ಚಿದ ಡಿಮ್ಯಾಂಡ್

Share
1 Min Read
SHARE

newsics.com

ಸೀರೆಗಳಲ್ಲಿ ಹಲವು ವಿಧಗಳಿವೆ. ಭಾರತದ ಆಯಾಯ ಭಾಗಗಳಲ್ಲಿ ಸಂಸ್ಕೃತಿಯ ಭಾಗವಾಗಿ ಸೀರೆಗಳನ್ನು ಕಾಣಬಹುದು. ಮೈಸೂರು ಸಿಲ್ಕ್, ಕಾಂಚಿವರಂ, ಇಲಕಲ್ ಸೀರೆ ಹೀಗೆ ಹಲವು ವಿಧದ ಸಾರಿಗಳಿವೆ. ಪ್ರಸ್ತುತ ಸಮಾಜದಲ್ಲಿ ಹೊಸ ಹೊಸ ಸಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೀಗ ಅದರ ಪೈಕಿ ‘ಟಿಶ್ಯೂ ಸೀರೆ’ ಜನಪ್ರಿಯವಾಗಿವೆ.

ಟಿಶ್ಯೂ ಸೀರೆ ಸದ್ಯ ಟ್ರೆಂಡಿಂಗ್ನಲ್ಲಿರುವ ಸಾರಿ. ಸಿನಿಮಾ ತಾರೆಯರೂ ಕೂಡ ಇದರ ಹಿಂದೆ ಬಿದ್ದಿದ್ದು, ಫ್ಯಾಷನ್ ಮೇಳಗಳಲ್ಲಿ ಇದನ್ನು ಧರಿಸಿ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಟಿಶ್ಯೂ ಸೀರೆ ಭಾರತೀಯ ಮೂಲದ್ದು ಎಂಬುದು ಹೆಮ್ಮೆಯ ವಿಚಾರ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಟಿಶ್ಯೂ ಸೀರೆಯನ್ನು ಹಗುರವಾದ ಬಟ್ಟೆಯಿಂದ ತಯಾರಿಸಲಾಗುತ್ತದೆ. ರೇಷ್ಮೆ ಅಥವಾ ರೇಷ್ಮೆ ಮಿಶ್ರಣದ ಬೇಸ್ ಬಳಸಿ ಮತ್ತು ಚಿನ್ನ ಅಥವಾ ಬೆಳ್ಳಿಯ ಬಣ್ಣದ ಲೋಹದ ಎಲೆಗಳಿಂದ ಇದನ್ನು ನೇಯಲಾಗುತ್ತದೆ. ಇದರಿಂದ ಸೀರೆ ಮೇಲ್ಮೈ ಹೊಳೆಯುತ್ತದೆ. ಮಿನುಗುವ ಕಾರಣಕ್ಕೆ ಇದು ಐಷಾರಾಮಿ ಸೀರೆಯಂತೆ ಕಾಣುತ್ತದೆ. ಮದುವೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದನ್ನು ಮಹಿಳೆಯರು ಬಳಸಲು ಮುಂದಾಗುತ್ತಾರೆ.

ಬನಾರಸ್ ನಂತರ ಪ್ರದೇಶಗಳಲ್ಲಿ ಇಂತಹ ಟಿಶ್ಯೂ ಸೀರೆಗಳನ್ನು ತಯಾರಿಸುತ್ತಾರೆ. ಕುಶಲಕರ್ಮಿಗಳು ಸಾಂಪ್ರದಾಯಿಕ ಕೈಮಗ್ಗ ಬಳಸಿ ಸೀರೆಯನ್ನು ನೇಯುತ್ತಾರೆ.

ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಟಿಶ್ಯೂ ಸೀರೆ ತುಂಬಾ ಹಗುರವಾಗಿದೆ. ದಿನನಿತ್ಯ ಧರಿಸಲು ಆರಾಮದಾಯಕವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸೀರೆ ಯುವತಿಯರನ್ನು ಸೆಳೆದಿದೆ. ಫ್ಯಾಷನ್ ಲೋಕದಲ್ಲಿ ಈ ಸೀರೆ ಜನಪ್ರಿಯತೆ ಪಡೆಯುತ್ತಿದೆ. ಸಿನಿ ತಾರೆಯರಂತೂ ಟಿಶ್ಯೂ ಸೀರೆಯನ್ನು ಹೆಚ್ಚಾಗಿ ಧರಿಸುತ್ತಿದ್ದಾರೆ. ಸುಲಭವಾಗಿ ಧರಿಸಬಹುದಾದ ಮತ್ತು ಹೆಚ್ಚು ಸಮಯ ಧರಿಸಲು ಯೋಗ್ಯವಾಗಿದೆ. ಹೀಗಾಗಿ ಈ ಸೀರೆಗೆ ಡಿಮ್ಯಾಂಡ್ ಹೆಚ್ಚಾಗಿದೆ.

TAGGED:Why do actresses like tissue sarees so much; What is the demand for this saree?
Share This Article
Facebook Twitter Copy Link Print
Previous Article ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಎಂಟ್ರಿ!
Next Article ಗಂಡುಮಕ್ಕಳಿಗೆ ಈ ಅಭ್ಯಾಸಗಳಿದ್ರೆ ಮಕ್ಕಳಾಗೋದು ಕಷ್ಟವಂತೆ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?