Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಕಣ್ಣುಗಳ ಆರೋಗ್ಯಕ್ಕೆ ಯಾವ್ಯಾವ ವಿಟಮಿನ್‌ ಸೇವಿಸಬೇಕು? ಇಲ್ಲಿವೆ ಟಿಪ್ಸ್!
ಆರೋಗ್ಯಲೈಫ್‌ಸ್ಟೈಲ್ಸೌಂದರ್ಯ

ಕಣ್ಣುಗಳ ಆರೋಗ್ಯಕ್ಕೆ ಯಾವ್ಯಾವ ವಿಟಮಿನ್‌ ಸೇವಿಸಬೇಕು? ಇಲ್ಲಿವೆ ಟಿಪ್ಸ್!

Share
2 Min Read
SHARE

newsics.com

ನಮ್ಮ ದೇಹದಲ್ಲಿ ತುಂಬಾ ಸೂಕ್ಷ್ಮವಾದ ಅತ್ಯಂತ ಪ್ರಮುಖವಾದ ಭಾಗವೇ ಕಣ್ಣು. ಯಾವುದೇ ಒಂದು ಜೀವಿ, ವಸ್ತುವಿನ ರೂಪ, ಗಾತ್ರ, ಹೀಗಿದೆ ಎಂದು ಗುರುತಿಸಲು ಕಣ್ಣಿಂದ ಮಾತ್ರ ಸಾಧ್ಯ. ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾಗಿದ್ದು ಪಂಚೇಂದ್ರಿಯಗಳಲ್ಲಿ ಒಂದಾಗಿದೆ.

ವಿಟಮಿನ್- ಎ ಇರುವಂತಹ ಹಣ್ಣು, ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ತಿನ್ನುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಬಹುದು. ವಿಟಮಿನ್ ಎ ಇರದಿದ್ದರೆ, ಅಥವಾ ಅಂತಹವುಗಳನ್ನ ನಾವು ಸೇವನೆ ಮಾಡದಿದ್ದರೆ ರಾತ್ರಿ ಕುರುಡುತನ, ಒಣಗಣ್ಣು ಸೇರಿ ಇತರೆ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಹೀಗಾಗಿ ವಿಟಮಿನ್ ಎ ಇರುವಂತ ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು, ಟೊಮೆಟೊ, ಕಿತ್ತಳೆ, ಮಾಗಿದ ಹಣ್ಣುಗಳು, ಪೇರಲ, ಹಾಲು, ಮೊಟ್ಟೆ, ಲೀವರ್, ಕ್ಯಾರೆಟ್ ಇವುಗಳನ್ನ ಸೇವನೆ ಮಾಡಬೇಕು.

ಲುಟೀನ್ ಮತ್ತು ಜಿಯಾಕ್ಸಾಂಥಿನ್ ನೈಸರ್ಗಿಕ ಸನ್ಬ್ಲಾಕ್ ಆಗಿ ಕಾರ್ಯನಿರ್ವಹಿಸುತ್ತವೆ. ಹಾನಿಕಾರಕವಾದ ನೀಲಿ ಬೆಳಕಿನಿಂದ ಕಣ್ಣುಗಳನ್ನ ರಕ್ಷಣೆ ಮಾಡುತ್ತದೆ. ಹಸಿರು ಬಟಾಣಿ, ಪಾಲಕ್ನಂತಹ ಸೊಪ್ಪುಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇರುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ಇವುಗಳನ್ನ ತಿನ್ನುವುದು ಉತ್ತಮ.

ಕಣ್ಣುಗಳ ಆರೋಗ್ಯಕ್ಕಾಗಿ ವಿಟಮಿನ್ ಎ ಜೊತೆಗೆ ಸಿ ಹಾಗೂ ಇ ಇರುವ ಆಹಾರಗಳನ್ನು ಸೇವನೆ ಮಾಡಬೇಕು. ವಿಟಮಿನ್ ಸಿ ಇರುವ ಅಂಶಗಳನ್ನ ಸೇವನೆಯಿಂದ ಕಣ್ಣುಗಳ ರಕ್ಷಣಾತ್ಮಕವಾದ ಪಾತ್ರ ವಹಿಸುತ್ತವೆ. ಕಣ್ಣಿನ ಪೊರೆ ಬರುವುದನ್ನ ನಿಧಾನಗೊಳಿಸುತ್ತವೆ. ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣಿಸಲು ಸಹಾಯಕ ಆಗುತ್ತವೆ. ಕಣ್ಣುಗಳಿಗೆ ಅಪಾಯ ಸ್ವಲ್ಪ ಮಟ್ಟಿಗೆ ಜೀನ್ ಗಳಿಂದ ಬರಬಹುದು. ಅಂದರೆ ನಮ್ಮ ಪೂರ್ವಿಕರಲ್ಲಿ ಯಾರಿಗಾದರು ಕಣ್ಣುಗಳ ಸಮಸ್ಯೆ ಇದ್ದರೆ ಅದು ನಮ್ಮಲ್ಲಿ ಕಂಡು ಬರುವ ಸಾಧ್ಯತೆ ಇರುತ್ತದೆ.

ಕಣ್ಣುಗಳನ್ನ ರಕ್ಷಣೆಗೆ ಹೀಗೆ ಮಾಡಿ

ಮಕ್ಕಳಲ್ಲಿ ಕಂಜೆನಿಟಲ್ ಕ್ಯಾಟ್ರಾಕ್ಟ್, ಗ್ಲಾಕೋಮಾ, ರೆಟಿನಾ ಪರೀಕ್ಷೆ ಮಾಡಿಸಬೇಕು
ಒಣಗಿದ ಕಣ್ಣು (ಡ್ರೈ ಐಸ್) ಆಗುವುದನ್ನ ತಡೆಯಲು ಕೆಲಸದ ವೇಳೆ ವಿರಾಮ ತೆಗೆದುಕೊಳ್ಳಬೇಕು
ಮಕ್ಕಳು ಅತಿಯಾದ ಸ್ಟ್ರೀನ್ ನೋಡುತ್ತಿದ್ದರೆ, ಡಾಕ್ಟರ್ ಸಲಹೆಯಂತೆ ಕನ್ನಡಕ ಧರಿಸುವುದು ಸೂಕ್ತ
ಕಂಪ್ಯೂಟರ್ನಲ್ಲೇ ಕೆಲಸ ಮಾಡುವರು ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣಿಗೆ ವಿಶ್ರಾಂತಿ ನೀಡಬೇಕು
ಮಧುಮೇಹ, ರಕ್ತದೊತ್ತಡ ಇರುವವರು ಕಣ್ಣುಗಳ ಸಪಾಸಣೆಗೆ ಒಳಗಾಗಬೇಕು
ಸನ್ಗ್ಲಾಸ್ ಧರಿಸಬೇಕು- ಏಕೆಂದರೆ ಕಿರಣಗಳು ನೇರ ಕಣ್ಣುಗಳಿಗೆ ತಾಗುವುದನ್ನ ತಡೆಯುತ್ತದೆ
ಕಣ್ಣುಗಳನ್ನ ತಪಾಸಣೆ ಮಾಡಿಸುವುದರಿಂದ ಆಗಾಗ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು
ಎಸಿ, ಫ್ಯಾನ್ ಬಳಸುವುದರಿಂದ ಕಣ್ಣುಗಳು ಒಣಗಿ ಕಾಯಿಲೆ ಬರಬಹುದು, ಮುಂಜಾಗ್ರತೆ ವಹಿಸಿ
ಯಾರಿಗಾದ್ರು ಕಣ್ಣಿನ ಸೋಂಕು ತಗುಲಿದ್ದು ಗೊತ್ತಾದರೆ ಅಂತರ ಕಾಪಾಡಿ. ಸೋಂಕು ಹರಡುವ ಸಾಧ್ಯತೆ ಇದೆ.
ದ್ವಿಚಕ್ರ ಸವಾರರು ಆದಷ್ಟು ಹೆಲ್ಮೆಟ್‍ಗಿರುವ ಗ್ಲಾಸ್ ಹಾಕಿಕೊಂಡರೆ ಧೂಳಿನಿಂದ ಕಣ್ಣಿನ ರಕ್ಷಣೆ ಆಗುತ್ತದೆ.

ಡೆಡ್ ಬಟ್ ಸಿಂಡ್ರೋಮ್ ಬಗ್ಗೆ ನಿಮಗೆ ಗೊತ್ತಾ? ಇದರಿಂದ ದೂರ ಇರೋದು ಹೇಗೆ..?

TAGGED:What vitamins should be taken for eye health?; Here are the tips!
Share This Article
Facebook Twitter Copy Link Print
Previous Article ವಯನಾಡ್ ಚುನಾವಣಾ ಅಖಾಡಕ್ಕೆ ಇಂದಿರಾ ಮೊಮ್ಮಗಳ ಎಂಟ್ರಿ ; ರಾಹುಲ್ ಜೊತೆ ಪ್ರಿಯಾಂಕಾ ಗಾಂಧಿ ಭರ್ಜರಿ ರೋಡ್ ಶೋ
Next Article ಕಾಯಿಲೆಗಳು ಬರ್ತಿರೋದೇ ನೀವು ಬಳಸುವ ಟವೆಲ್‌ನಿಂದ! ಈ ರೀತಿ ವಾಶ್ ಮಾಡಿ…

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?