ಡೆಡ್ ಬಟ್ ಸಿಂಡ್ರೋಮ್ ಬಗ್ಗೆ ನಿಮಗೆ ಗೊತ್ತಾ? ಇದರಿಂದ ದೂರ ಇರೋದು ಹೇಗೆ..?
newsics.com ಕೊರೊನಾ ಅವಧಿ ನಂತರ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಸದ್ಯ ನಿಮ್ಮ ಪರಿಸ್ಥಿತಿ ಕೂಡ ಅದೇ ಆಗಿದ್ದರೆ ಇಂದೇ ಜಾಗರೂಕರಾಗಿರಿ. ಇಲ್ಲದಿದ್ದರೆ ಡೆಡ್ ಬಡ್ ಸಿಂಡ್ರೋಮ್‌ಗೆ ಬಲಿಯಾಗಬಹುದು! ಒಂದೇ ಸ್ಥಳದಲ್ಲಿ ದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಸೊಂಟವು ಕೆಲಸ ಮಾಡುವುದನ್ನು ಮರೆತುಬಿಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡೆಡ್ ಬಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅಂದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ದೀರ್ಘಕಾಲದವರೆಗೆ ನಿರಂತರವಾಗಿ ಕೆಲಸ ಮಾಡೋದು ಅಪಾಯಕಾರಿ. 45 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು … Continue reading ಡೆಡ್ ಬಟ್ ಸಿಂಡ್ರೋಮ್ ಬಗ್ಗೆ ನಿಮಗೆ ಗೊತ್ತಾ? ಇದರಿಂದ ದೂರ ಇರೋದು ಹೇಗೆ..?
Copy and paste this URL into your WordPress site to embed
Copy and paste this code into your site to embed