Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬದಲಾಯ್ತು ರತನ್ ಟಾಟಾ ಅಂತ್ಯಕ್ರಿಯೆ ವಿಧಾನ
ದೇಶಪ್ರಮುಖ

ಬದಲಾಯ್ತು ರತನ್ ಟಾಟಾ ಅಂತ್ಯಕ್ರಿಯೆ ವಿಧಾನ

Share
1 Min Read
SHARE

newsics.com

ಮುಂಬೈ: ಬುಧವಾರ ರಾತ್ರಿ ನಿಧನರಾದ ಮೇರು ಉದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಹೇಗೆ ನಡೆಯುತ್ತದೆಂಬ ಗೊಂದಲಕ್ಕೆ ಟಾಟಾ ಟ್ರಸ್ಟ್ ತೆರೆ ಎಳೆದಿದೆ.

ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಮುಂಬೈನ ಕೋಲ್ಬಾದಲ್ಲಿನ ಅವರ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿಂದ ಅಂತಿಮ ಮೆರವಣಿಗೆ ಮೂಲಕ ಅವರ ಪಾರ್ಥಿವ ಶರೀರವನ್ನು ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ.

ರತನ್ ಟಾಟಾ ಅವರನ್ನು ಪಾರ್ಸಿ ಪದ್ಧತಿ ಪ್ರಕಾರ ದಹನ ಮಾಡಲಾಗುತ್ತದೆಯೇ, ಇಲ್ಲವೇ ಎಂಬುದರ ಕುರಿತು ಇದ್ದ ಗೊಂದಲವನ್ನು ಟಾಟಾ ಟ್ರಸ್ಟ್ ಹೇಳಿಕೆ ಮೂಲಕ ಪರಿಹರಿಸಿದೆ.

ಪಾರ್ಸಿಗಳು ಹಿಂದು, ಮುಸ್ಲಿಮರಂತೆ ಶವಸಂಸ್ಕಾರ ಮಾಡಲ್ಲ. ಇವರ ಈ ಸಂಪ್ರದಾಯ 3 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಇವರು ಸ್ಮಶಾನವನ್ನು ದಖ್ಮಾ ಅಥವಾ ಟವರ್ ಆಫ್ ಸೈಲೆನ್ಸ್ ಎನ್ನುತ್ತಾರೆ. ಈ ಜನಾಂಗದಲ್ಲಿ ಯಾರಾದರೂ ಮೃತಪಟ್ಟರೆ ಭೌತಿಕ ದೇಹ ಶುದ್ಧೀಕರಿಸುವ ಪ್ರಕ್ರಿಯೆ ಮಾಡುತ್ತಾರೆ. ನಂತರ, ಅವರ ದೇಹವನ್ನು ಟವರ್ ಆಫ್ ಸೈಲೆನ್ಸ್‌ನ ತೆರೆದ ಸ್ಥಳದಲ್ಲಿ ಇಡಲಾಗುತ್ತದೆ. ಪಾರ್ಸಿಯ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ದೋಖ್ಮೆನಾಶಿ ಎನ್ನಲಾಗುತ್ತದೆ.

ಪಾರ್ಸಿ ಜನಾಂಗದಲ್ಲಿ ಮೃತ ದೇಹಗಳನ್ನು ಆಕಾಶದಲ್ಲಿ ಹೂಳಲಾಗುತ್ತದೆ (Sky Burials). ಅಂದರೆ ಮೃತದೇಹವನ್ನು ಸೂರ್ಯರಶ್ಮಿಗೆ ಹಾಗೂ ಮಾಂಸಾಹಾರಿ ಪಕ್ಷಿಗಳಿಗೆ ಆಹಾರವಾಗಲಿ ಎಂದು ಎತ್ತರದ ಪ್ರದೇಶದಲ್ಲಿಡಲಾಗುತ್ತದೆ. ಇದರ ಅರ್ಥ ಮನುಷ್ಯ ಮರಣದ ನಂತರವೂ ಪರೋಪಕಾರಿ ಆಗಿರಲಿ ಎನ್ನುವುದೇ ಆಗಿದೆ. ಈ ಪಾರ್ಸಿ ಸಮುದಾಯದಂತೆ ಬೌದ್ಧರು ಕೂಡ ಮೃತದೇಹಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡುತ್ತಾರೆ.

ಆದರೆ ಬದಲಾದ ಪರಿಸ್ಥಿತಿಯಲ್ಲಿ ಮೃತದೇಹ ತಿನ್ನುವ ರಣಹದ್ದು ಸೇರಿ ಇತರ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಪಾರ್ಸಿ ವಿಧಾನದ ಬದಲು ದಹನ ಮಾಡಲು ನಿರ್ಧರಿಸಲಾಗಿದೆ ಎಂದು ಟಾಟಾ ಟ್ರಸ್ಟ್‌ ತಿಳಿಸಿದೆ.

ಮುಂಬೈನ ವರ್ಲಿಯ ಚಿತಾಗಾರದಲ್ಲಿ ದಹನ ಕ್ರಿಯೆ‌ ಮೂಲಕ ರತನ್ ಟಾಟಾ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.

ರತನ್ ಟಾಟಾ ಆರೋಗ್ಯದಲ್ಲಿ ಏನೆಲ್ಲ ಸಮಸ್ಯೆಗಳು ಆಗಿತ್ತು..?

55 ವರ್ಷ ಕಿರಿಯ ವ್ಯಕ್ತಿ ಜತೆ ರತನ್‌ ಟಾಟಾ ಸ್ನೇಹ! ಆಪ್ತ ಗೆಳೆಯನ ನಡುವಿನ ಬಂಧ ಶುರುವಾಗಿದ್ದು ಹೇಗೆ..?

ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!

3800 ಕೋಟಿ ಸ್ವತ್ತಿನ ರತನ್ ಟಾಟಾ ಸಾಮ್ರಾಜ್ಯಕ್ಕೆ ವಾರಸುದಾರರು ಯಾರು? ಮಾಯಾ ಟಾಟಾ ಮಾಡ್ತಾರಾ ಮ್ಯಾಜಿಕ್?

TAGGED:Changed Ratan Tata cremation method
Share This Article
Facebook Twitter Copy Link Print
Previous Article ರತನ್ ಟಾಟಾಗೆ ಭಾರತ ರತ್ನ ನೀಡಿ; ಕೇಂದ್ರಕ್ಕೆ ಮಹಾರಾಷ್ಟ್ರ ಶಿಫಾರಸು
Next Article ನಿಮ್ಮ ವಯಸ್ಸು ಯಾರಿಗೂ ಗೊತ್ತಾಗಲ್ಲ, ಅಷ್ಟು ಯಂಗ್ ಕಾಣ್ತೀರಾ! ಈ ರೀತಿ ಮಾಡಿ

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?