ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!
newsics.com ರಾಷ್ಟ್ರೀಯವಾದಿ ಉದ್ಯಮಿ ರತನ್ ಟಾಟಾ ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಕೆಲಸಗಳಿಗೆ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ. ಅಷ್ಟರಮಟ್ಟಿಗೆ ಭಾರತದಲ್ಲಿ ಬೇರೂರಿರುವ ಉದ್ಯಮ. ಇನ್ನು ದಿವಂಗತ ರತನ್ ಟಾಟಾ ಅವರಿಗೆ ಕರ್ನಾಟಕದ ಬಗ್ಗೆ ಭಾರೀ ಒಲವಿತ್ತು. ಹೂಡಿಕೆ ಮಾಡಲು ಕರ್ನಾಟಕ ಪ್ರಶಸ್ತ ಸ್ಥಳ ಎನ್ನುತ್ತಿದ್ದರು. ಇನ್ನು ರತನ್ ಟಾಟಾ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ಬಹಳ ಪ್ರಿಯ. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಈ ಏರೋ ಶೋನಲ್ಲಿ ಅವರು ಫೈಟರ್ ಜೆಟ್ ಗಳನ್ನು ಏರಿ ಹೋಗುತ್ತಿದ್ದರು. ಇಳಿವಯಸ್ಸಿನಲ್ಲೂ … Continue reading ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!
Copy and paste this URL into your WordPress site to embed
Copy and paste this code into your site to embed