ರತನ್ ಟಾಟಾ ಆರೋಗ್ಯದಲ್ಲಿ ಏನೆಲ್ಲ ಸಮಸ್ಯೆಗಳು ಆಗಿತ್ತು..?
newsics.com ರತನ್ ಟಾಟಾ ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರತನ್ ಟಾಟಾ ಲೋ ಬಿಪಿಯಿಂದ ಬಳಲುತ್ತಿದ್ದರು. ಇದರಿಂದ ಅವರ ಆರೋಗ್ಯ ಹದಗೆಡಲಾರಂಭಿಸಿತು. ಹೃದ್ರೋಗ ತಜ್ಞ ಡಾ.ಶಾರುಖ್ ಆಸ್ಪಿ ಗೋಲ್ವಾಲಾ ನೇತೃತ್ವದ ತಂಡ ರತನ್ ಟಾಟಾಗೆ ಚಿಕಿತ್ಸೆ ನೀಡುತ್ತಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ರತನ್ ಟಾಟಾ ಆರೋಗ್ಯ ಸುಧಾರಿಸಲಿಲ್ಲ. ಮಾಹಿತಿಗಳ ಪ್ರಕಾರ ರತನ್ ಟಾಟಾ.. ಕಡಿಮೆ ರಕ್ತದೊತ್ತಡದಿಂದ ಉಂಟಾಗುವ ಹೈ-ಪೊಟೆನ್ಷನ್‌ನಿಂದ ಬಳಲುತ್ತಿದ್ದರು. ಇದರಿಂದಾಗಿ ಅವರ ದೇಹದ ಹಲವು ಭಾಗಗಳು ಕ್ರಮೇಣ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ನಿರ್ಜಲೀಕರಣದ ಸಮಸ್ಯೆಯಿಂದ … Continue reading ರತನ್ ಟಾಟಾ ಆರೋಗ್ಯದಲ್ಲಿ ಏನೆಲ್ಲ ಸಮಸ್ಯೆಗಳು ಆಗಿತ್ತು..?
Copy and paste this URL into your WordPress site to embed
Copy and paste this code into your site to embed