newsics.com
ದೆಹಲಿ: ಮೆಟ್ರೋದಲ್ಲಿ ಪ್ರಯಾಣಿಕರಾದ ದಂಪತಿ ಸಾರ್ವಜನಿಕರ ಮುಂದೆ ಚುಂಬಿಸುವುದು ಮತ್ತು ಮುದ್ದಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸುತ್ತಲಿನ ಪ್ರಯಾಣಿಕರು ತಬ್ಬಿಬ್ಬಾಗುವಂತಾಯಿತು. ಅವರ ಹತ್ತಿರದಲ್ಲಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕರು ಈ ದೃಶ್ಯವನ್ನು ರೆಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ ಆಗಿದೆ.
ಈ ವಿಡಿಯೊವನ್ನು ‘ದೆಹಲಿ ಮೇರಿ ಜಾನ್’ ಎಂಬ ಹ್ಯಾಂಡಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. “ಇಂತಹ ಜನರಿಗೆ ಏನು ಮಾಡಬೇಕು” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
https://www.instagram.com/reel/C-xNikCBfYh/?igsh=MXY3Y245ejNnMDNmaA==