Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೀರೆಯಲ್ಲಿ ಹಾಟ್ ಆಗಿ ಕಾಣಲು ಈ ರೀತಿ ರೆಡಿಯಾಗಿ!
ಲೈಫ್‌ಸ್ಟೈಲ್

ಸೀರೆಯಲ್ಲಿ ಹಾಟ್ ಆಗಿ ಕಾಣಲು ಈ ರೀತಿ ರೆಡಿಯಾಗಿ!

Share
1 Min Read
SHARE

newsics.com

ಮಾಡರ್ನ್ ಜತೆಗೆ ಟ್ರೆಡಿಷನಲ್ ಆಗಿಯೂ ಕಾಣಬೇಕು ಅಂದ್ರೆ ಸೀರೆಯನ್ನು ಹೀಗೆ ಉಡಿ.

ಹೆವಿ ವರ್ಕ್ ಸೀರೆಯಲ್ಲಿ ಮಹಾರಾಣಿಯಂತೆ ಕಾಣಬಹುದು. ಈ ರೀತಿ ಸೀರೆ ಮದುವೆಗೆ ಬೆಸ್ಟ್. ಎತ್ತರದ ಹುಡುಗಿಯರಿಗಂತೂ ಗ್ರೇಸ್‌ಫುಲ್ ಲುಕ್ ಕೊಡುತ್ತೆ.

ಇನ್ನು ಮಾದಕವಾಗಿ ಕಾಣಬೇಕು ಅಂದ್ರೆ ಸ್ಟಾಟಿನ್ ಸೀರೆ ಹೇಳಿ ಮಾಡಿಸಿದಂತಿರುತ್ತೆ. ಉಡಲು ನೀಟಾಗಿ ಬರೋ ಈ ಸೀರೆಯಿಂದ ಮೈಮಾಟ ಹೆಚ್ಚುತ್ತೆ.

ಅಲ್ಲದೇ, ರೇಷ್ಮೆ ಬಿಟ್ಟರೆ ಶಿಫಾನ್ ಸೀರೆ ಹೆಚ್ಚು ಗ್ರಾಂಡ್ ಲುಕ್ ಕೊಡುವುದು. ಉಡಲೂ ಸುಲಭ. ಸೀರೆಯಲ್ಲಿ ಕಸೂತಿ ಅಥವಾ ತೆಳು ಬಾರ್ಡರ್ ಅದನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಪ್ಯಾಸ್ಟಲ್ ಶೇಡ್ ನೆಟ್ ಸೀರೆಯಲ್ಲಿ ಅದ್ಭುತವಾಗಿ ಕಾಣಬಹುದು. ಎತ್ತರ ಇರೋರಿಗೆ ಪರ್ಫೆಕ್ಟ್ ಕಾಣುವಂತೆ ಮಾಡೋ ಈ ಸೀರೆ, ಸಾಫ್ಟ್ ಲುಕ್ ಹೆಚ್ಚಿಸುತ್ತದೆ.

ಕಪ್ಪು ಬಣ್ಣದ ಶಿಮ್ಮ‌ರ್ ಸೀರೆಯೊಂದಿಗೆ ಕೀ- ಹೋಲ್ ನೆಕ್‌ಲೈನ್ ಬ್ರೌಸ್ ಸೂಕ್ತವಾಗಿ ಹೊಂದುತ್ತೆ. ಈ ಸೀರೆಯನ್ನು ನೀವು ಕಾಕ್‌ಟೈಲ್ ಪಾರ್ಟಿಗೆ ಆಯ್ಕೆ ಮಾಡಬಹುದು.

ರಫಲ್ಡ್ ಸೀರೆ ಎತ್ತರದ ಹುಡುಗಿಯರ ದೇಹದ ಕರ್ವ್ ಅನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಇದು ಅವರ ನೋಟವನ್ನು ಇನ್ನಷ್ಟು ಸೊಗಸಾಗಿಸುತ್ತದೆ.

ಮೆಟಾಲಿಕ್ ಬಣ್ಣದ ಪ್ಲೇನ್ ಸಿಲ್ಕ್ ಸೀರೆಯಲ್ಲಿ ಆಕೆ ಸುಂದರವಾಗಿ ಕಾಣುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕಾದರೂ ಈ ಸೀರೆ ಸೂಕ್ತ. ಕೆಲವರು ಪ್ಲೇನ್ ಸೀರೆಯೊಂದಿಗೆ ಬ್ರಾಲೆಟ್ ಬ್ರೌಸ್ ಅನ್ನು ಧರಿಸುತ್ತಾರೆ. ಇದು ಅವರ ಎತ್ತರವನ್ನು ಇನ್ನಷ್ಟು ಹೆಚ್ಚಿರುವಂತೆ ಕಾಣಿಸುತ್ತದೆ.

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಜಸ್ಟ್ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಬಂಗಾರ! 

ಅಪ್ಪ ಆಗೋಕೆ ಆಗ್ತಿಲ್ವಾ? ಪುರುಷರೇ ಈ ಆಹಾರ ತಿನ್ನಿ! 

TAGGED:Get ready to look hot in a saree like this
Share This Article
Facebook Twitter Copy Link Print
Previous Article ಅಪ್ಪ ಆಗೋಕೆ ಆಗ್ತಿಲ್ವಾ? ಪುರುಷರೇ ಈ ಆಹಾರ ತಿನ್ನಿ! 
Next Article ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಜಸ್ಟ್ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಬಂಗಾರ! 

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?