ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಜಸ್ಟ್ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಬಂಗಾರ! 

newsics.com ಚಿನ್ನದ ಬೆಲೆ ಏರುತ್ತಿರೋ ಸುದ್ದಿ ಕೇಳಿ ಚಿನ್ನ ಪ್ರಿಯರಿಗೆ ಬೇಜಾರಾಗಿತ್ತು. ಆದರೆ ಜಸ್ಟ್ 30 ಸಾವಿರಕ್ಕೆ 10 ಗ್ರಾಂ ಚಿನ್ನ ಸಿಗ್ತಿದೆ. ಈ ದೇಶಕ್ಕೆ ಹೋದಾಗ ನೀವು ಚಿನ್ನವನ್ನು ಖರೀದಿ ಮಾಡಿ ಯಾವುದು ಟ್ಯಾಕ್ಸ್‌ ಕಟ್ಟದೇ ಭಾರತಕ್ಕೆ ಬರಬಹುದು. ಫುಯೆನ್‌ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ಚಿನ್ನವನ್ನು ತೆರಿಗೆ ಮುಕ್ತವಾಗಿ ಖರೀದಿಸಲು ಭೂತಾನ್ ಅನುಮತಿ ನೀಡಿದೆ. ಸದ್ಯ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,700 ರೂ. ಆಗಿದೆ. ಆದರೆ, ಈಗ ಭಾರತೀಯರು ಅಗ್ಗದ … Continue reading ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಜಸ್ಟ್ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಬಂಗಾರ!