ಅಪ್ಪ ಆಗೋಕೆ ಆಗ್ತಿಲ್ವಾ? ಪುರುಷರೇ ಈ ಆಹಾರ ತಿನ್ನಿ! 

newsics.com ಮದುವೆಯ ನಂತರದಲ್ಲಿ ದಂಪತಿ ಮಕ್ಕಳಿಗಾಗಿ ಹಂಬಲಿಸುವುದು ಸಹಜ. ಮಹಿಳೆಯರಂತೆ ಪುರುಷರು ಕೂಡ ಸಂತೋಷದ ಜೀವನ ನಡೆಸುವುದರ ಜೊತೆಗೆ ಮಕ್ಕಳನ್ನು ಪಡೆಯಲು ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಎರಡೂ ದುರ್ಬಲವಾಗಿದ್ದರೆ ಇದು ಪುರುಷ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ರೆ ಈ ರೀತಿ ಸಮಸ್ಯೆ ಇರುವವರು ತಮ್ಮ ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಇದರಿಂದ ಪರಿಹಾರ ಕಂಡುಕೊಳ್ಳಬಹುದು. ಅನಾರೋಗ್ಯಕರ ಜೀವನಶೈಲಿ ಪುರುಷರಲ್ಲಿ ಈ ಆಂತರಿಕ … Continue reading ಅಪ್ಪ ಆಗೋಕೆ ಆಗ್ತಿಲ್ವಾ? ಪುರುಷರೇ ಈ ಆಹಾರ ತಿನ್ನಿ!