Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸಂದರ್ಶನ ವೇಳೆಯೇ ಕಿಸ್ ಕೇಳಿದ ಪ್ರಿನ್ಸಿಪಾಲ್! ಶಿಕ್ಷಕಿಗೆ ಆಘಾತ, ವೈರಲ್ ವಿಡಿಯೊ ನೋಡಿ
ದೇಶವೈರಲ್

ಸಂದರ್ಶನ ವೇಳೆಯೇ ಕಿಸ್ ಕೇಳಿದ ಪ್ರಿನ್ಸಿಪಾಲ್! ಶಿಕ್ಷಕಿಗೆ ಆಘಾತ, ವೈರಲ್ ವಿಡಿಯೊ ನೋಡಿ

Share
1 Min Read
SHARE

newsics.com

ಲಕ್ನೋ(ಉತ್ತರ ಪ್ರದೇಶ): ಟೀಚರ್ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದ ಶಿಕ್ಷಕಿಗೆ ಸಂದರ್ಶನದಲ್ಲೇ ಪ್ರಿನ್ಸಿಪಾಲ್ ಕಿಸ್ ಕೇಳಿದ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಪ್ರಿನ್ಸಿಪಾಲ್ ಅಸಭ್ಯ ನಡೆಯ ಈ ವಿಡಿಯೋ ಬೆನ್ನಲ್ಲೇ ಇದೀಗ ಪ್ರಿನ್ಸಿಪಾಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಉನ್ನಾವೋದಲ್ಲಿನ
ಪೂರನ್ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹುದ್ದೆ ಖಾಲಿ ಇದೆ ಎನ್ನುವ ಮಾಹಿತಿ ಪಡೆದ ಮಹಿಳಾ ಟೀಚರ್ ಸಂದರ್ಶನಕ್ಕಾಗಿ ತೆರಳಿದ್ದಾರೆ. ಶಾಲೆಯ ಪ್ರಿನ್ಸಿಪಾಲ್ ವಿಕಾಸ್ ಜೈಸ್ವಾಲ್ ಕೊಠಡಿಗೆ ತೆರಳಿದ ಶಿಕ್ಷಕಿ ತಮ್ಮ ಅನುಭವ, ಕಲಿಕಾ ವಿಧಾನ ಸೇರದಂತೆ ಇತರ ಮಾಹಿತಿಗಳ ರೆಸ್ಯೂಮ್ ನೀಡಿದ್ದಾರೆ. ರೆಸ್ಯೂಮ್ ಪಡೆದ ಪ್ರಿನ್ಸಿಪಲ್ ಎಲ್ಲವನ್ನೂ ಬದಿಗಿಟ್ಟು ಉಭಯ ಕುಶಲೋಪರಿ ಮಾತನಾಡಲು ಆರಂಭಿಸಿದ್ದಾರೆ.
ನಿಮ್ಮ ಕೆಲಸ ಪಕ್ಕಾ. ನಿಮಗೆ ಈ ಹುದ್ದೆ ಕೊಡುತ್ತೇವೆ. ಆದರೆ ನಿಮ್ಮ ಸಹಕಾರ ಬೇಕು. ನೀವು ಸ್ವಲ್ಪ ಸಹಕರಿಸಿದರೆ ಎಲ್ಲವೂ ಒಕೆ ಎಂದಿದ್ದಾರೆ. ಪ್ರಿನ್ಸಿಪಾಲ್ ಮಾತು ಅರ್ಥವಾಗದೇ ಶಿಕ್ಷಕಿ ತಬ್ಬಿಬ್ಬಾಗಿದ್ದಾರೆ. ಈ ವೇಳೆ ಕೆನ್ನೆ ತೋರಿಸಿ ಇಲ್ಲಿಗೆ ಸಿಹಿ ಮುತ್ತು ಕೊಟ್ಟರೆ ಕೆಲಸ ಪಕ್ಕಾ ಎಂದಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಮಹಿಳಾ ಟೀಚರ್, ಇದು ಸಾಧ್ಯವಿಲ್ಲ, ಈ ರೀತಿ ನಾನು ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಪ್ರಿನ್ಸಿಪಾಲ್ ವಿರುದ್ಧ ಇದೇ ರೀತಿಯ ಹಲವು ಆರೋಪಗಳು ಬಂದಿರುವ ಕಾರಣ ಸಂದರ್ಶನದ ವೇಳೆ ಕ್ಯಾಮೆರಾ ಇಡಲಾಗಿತ್ತು. ಹೀಗಾಗಿ ಪ್ರಿನ್ಸಿಪಾಲ್ ಅಸಭ್ಯ ನಡೆ ಬಹಿರಂಗವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದರ ಬೆನ್ನಲ್ಲೇ ಪ್ರಿನ್ಸಿಪಾಲ್ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿವೆ. ಪ್ರಿನ್ಸಿಪಾಲ್ ವಜಾಗೊಳಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದೆ.

https://twitter.com/i/status/1820843073422729509

ಈ ವರ್ಷ ಸುನಿತಾ ವಿಲಿಯಮ್ಸ್ ಆಗಮನ ಅಸಾಧ್ಯ: ಹೊಸ ದಿನಾಂಕ ಘೋಷಿಸಿದ ನಾಸಾ

1.24 ಲಕ್ಷ ಟೆಕ್‌ ನೌಕರರು ಮನೆಗೆ: ಐಟಿ ಕ್ಷೇತ್ರದಲ್ಲಿ ಮುಂದುವರಿದ ತಲ್ಲಣ

ಧರ್ಮಸ್ಥಳದಲ್ಲಿ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದ ಯಶ್ ದಂಪತಿ; ಫೋಟೋ ವೈರಲ್!

ಮಗಳಿಂದ ಸಂಪೂರ್ಣ ಸಸ್ಯಾಹಾರಿಯಾದ ಭಾರತದ ಮುಖ್ಯ ನ್ಯಾಯಮೂರ್ತಿ!

ಚಿನ್ನ, ಬೆಳ್ಳಿ ಮತ್ತಷ್ಟು ಅಗ್ಗ: ಮುಂದುವರಿದ ಇಳಿಕೆಯ ಟ್ರೆಂಡ್

TAGGED:The principal asked for a kiss during the interview! Teacher shocked
Share This Article
Facebook Twitter Copy Link Print
Previous Article ಊರು ಹಬ್ಬ’ದಲ್ಲಿ ‘ನಗ್ನ ಉಡುಗೆ’ ಧರಿಸಿದ ರಿಹಾನ್ನಾ!
Next Article ಪೊಲೀಸರ ಕೈಗೆ ಸಿಕ್ಕಿದೆ ದರ್ಶನ್ ವಿರುದ್ಧದ ಅತಿ ದೊಡ್ಡ ಸಾಕ್ಷ್ಯ!

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?