ಈ ವರ್ಷ ಸುನಿತಾ ವಿಲಿಯಮ್ಸ್ ಆಗಮನ ಅಸಾಧ್ಯ: ಹೊಸ ದಿನಾಂಕ ಘೋಷಿಸಿದ ನಾಸಾ
newsics.com ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸ್ಪಷ್ಟಪಡಿಸಿದೆ. ಬಹು ತಾಂತ್ರಿಕ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿರುವ ಭಾರತೀಯ- ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಗಗನಯಾತ್ರಿ ಬುಚ್ ವಿಲ್ಮೋರ್ 2025ರ ಫೆಬ್ರವರಿಯಲ್ಲಿ ಭೂಮಿಗೆ ಮರಳಬಹುದು ಎಂದು ನಾಸಾ ಬುಧವಾರ ಘೋಷಿಸಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಬಹು ತಾಂತ್ರಿಕ … Continue reading ಈ ವರ್ಷ ಸುನಿತಾ ವಿಲಿಯಮ್ಸ್ ಆಗಮನ ಅಸಾಧ್ಯ: ಹೊಸ ದಿನಾಂಕ ಘೋಷಿಸಿದ ನಾಸಾ
Copy and paste this URL into your WordPress site to embed
Copy and paste this code into your site to embed