ಧರ್ಮಸ್ಥಳದಲ್ಲಿ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದ ಯಶ್ ದಂಪತಿ; ಫೋಟೋ ವೈರಲ್!

newsics.com ನಟ ಯಶ್ ಪತ್ನಿಯೊಂದಿಗೆ ತಮ್ಮ ಇಷ್ಟದ ದೇವರ ದೇವಸ್ಥಾನಗಳಿಗೂ ಭೇಟಿಕೊಡುತ್ತಿದ್ದು. ವಿಶೇಷ ಪೂಜೆಯಲ್ಲಿ ದಂಪತಿ ಭಾಗಿಯಾಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜತೆ ಇಲ್ಲಿಗೆ ಬಂದ ರಾಕಿಂಗ್ ಸ್ಟಾರ್ ಯಶ್ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ತಮ್ಮ ಟಾಕ್ಸಿಕ್ ಸಿನಿಮಾ ಆರಂಭದ ಹಿನ್ನೆಲೆಯಲ್ಲಿಯೇ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳಕ್ಕೆ ಬಂದ ಯಶ್ ಹಾಗೂ ರಾಧಿಕಾ ಕೂಡ ಎಲ್ಲರಂತೆ ಇಲ್ಲಿ ಪಂಕ್ತಿಯಲ್ಲಿ ಕುಳಿತು ಪ್ರಸಾದ್ ಸೇವಿಸಿದ್ದಾರೆ. ಈ ಒಂದು ವಿಶೇಷ ಸಮಯದಲ್ಲಿ ಫೋಟೋ ಕ್ಲಿಕ್ಕಿಸಲಾಗಿದೆ. … Continue reading ಧರ್ಮಸ್ಥಳದಲ್ಲಿ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದ ಯಶ್ ದಂಪತಿ; ಫೋಟೋ ವೈರಲ್!