Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!
ದೇಶಪ್ರಮುಖ

ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!

Share
1 Min Read
SHARE

newsics.com

ವಯನಾಡ್: ಇಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟ್ಲೈಟ್ ಪೋಟೋಗಳು ಹಾಗೂ ಗುಡ್ಡ ಕುಸಿದ ಪ್ರಮಾಣದ ಭೀಕರತೆಯನ್ನು ಬಿಚ್ಚಿಟ್ಟಿವೆ.

ಇಸ್ರೋ ನೀಡಿದ ವರದಿಗಳನ್ನು ನೋಡಿದ್ರೆ ಎದೆ ಝಲ್ ಅನ್ನೋದು ಪಕ್ಕಾ, ಯಾಕಂದ್ರೆ ಗುಡ್ಡ ಕುಸಿದ ಪರಿಯೇ ಅಂತಹದ್ದಿದೆ. ಒಂದಲ್ಲ ಎರಡಲ್ಲ ಒಟ್ಟು 13 ಫುಟ್ಬಾಲ್ ಸ್ಟೇಡಿಯಂಗಳನ್ನು ಗುಡ್ಡ ಕುಸಿದ ಜಾಗದಲ್ಲಿ ನಿರ್ಮಿಸಬಹುದು ಎಂದು ಇಸ್ರೋ ತನ್ನ ವರದಿಯಲ್ಲಿ ಹೇಳಿದೆ.

ಅಂದ್ರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನ ಒಂದು ಕ್ರೀಡಾಂಗಣ ನಿರ್ಮಿಸಲು ಎಷ್ಟು ಜಾಗ ಬೇಕೋ ಅಂತಹ 13 ಕ್ರೀಡಾಂಗಣ ನಿರ್ಮಿಸುವಷ್ಟು ಜಾಗದ ವಿಸ್ತಾರವಾದ ಗುಡ್ಡ ಕುಸಿದು ಬಿದ್ದಿದೆ ಎಂದು ಇಸ್ರೋ ಹೇಳಿದೆ. ಅಂದ್ರೆ ನೀವೇ ಊಹಿಸಿಕೊಳ್ಳಿ ಗುಡ್ಡು ಕುಸಿದ ಭೀಕರತೆ ಅದ್ಯಾವ ಮಟ್ಟಕ್ಕೆ ಇದೆ ಅನ್ನೋದು.
ಒಂದು ಫುಟ್ ಬಾಲ್ ನಿರ್ಮಾಣಕ್ಕೆ ಕನಿಷ್ಠ ಅಂದ್ರು 6400 ಸ್ಕ್ವೇರ್ ಮೀಟರ್ನಷ್ಟು ಜಾಗ ಬೇಕು. ಅಂದ್ರೆ ಹೆಚ್ಚು ಕಡಿಮೆ ಒಂದೂವರೆ ಎಕರೆಯಷ್ಟು ಜಾಗ ಬೇಕು. ಅದ್ರೆ ವಯನಾಡ್ನಲ್ಲಿ ಕುಸಿದ ಗುಡ್ಡದ ಪ್ರಮಾಣ ಇದರ ಹತ್ತುಪಟ್ಟಿಗಿಂತ ಜಾಸ್ತಿ ಇದೆ. ಸುಮಾರು 86,000 ಸ್ಕ್ವೇರ್ ಮೀಟರ್ನಷ್ಟು ಜಾಗದಷ್ಟು ಕುಸಿದಿದೆ. ಅಂದ್ರೆ ಬರೋಬ್ಬರಿ 21 ಎಕರೆ ಪ್ರಮಾಣದಷ್ಟು ಜಾಗ ಕುಸಿದಿದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಇಸ್ರೋ ನೀಡಿದೆ.

ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸಾಧ್ಯತೆ!

TAGGED:The brutal truth of Wayanad revealed by ISRO!
Share This Article
Facebook Twitter Copy Link Print
Previous Article ಈ ಹಣ್ಣು, ತಿಂದ್ರೆ ಸ್ಲಿಮ್ ಆಗೋದು ಗ್ಯಾರಂಟಿ!
Next Article ವಯನಾಡು ದುರಂತ: ಮೃತರ ಸಂಖ್ಯೆ 308ಕ್ಕೇರಿಕೆ, 195 ಶವ ಪತ್ತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?