newsics.com
ಬೆಂಗಳೂರು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗುಲ್ಜಾರ್ ಹುಸೈನ್ ಚೌಧರಿ(20) ಆತ್ಮಹತ್ಯೆಗೆ ಶರಣಾದವ. ಮೃತ ಗುಲ್ಜಾರ್ ಹುಸೈನ್ ಚೌಧರಿ ಲಾರಿ ಚಾಲಕನಾಗಿದ್ದನು. ಅಸ್ಸಾಂ ಮೂಲದ ಲಾರಿ ಚಾಲಕ ಗುಲ್ಜಾರ್ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ರೋಸಿ ಹೋಗಿದ್ದ ಎನ್ನಲಾಗಿದೆ.
ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ರು ಹೆಂಡತಿ ಶೋಕಿಯಲ್ಲಿದ್ದಳು. ಇದರಿಂದ ಮನನೊಂದ ಗುಲ್ಜಾರ್ ಹುಸೈನ್ ಚೌಧರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಂಡ ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದ್ದವು, ಇದರಿಂದ ಮನನೊಂದು ಗುಲ್ಜಾರ್ ಹುಸೈನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿಯ ಬೆಡ್ ರೂಂ ದೃಶ್ಯ ಲೀಕ್: ವಿಡಿಯೋದಲ್ಲಿದೆ ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳು….
10 ಕೆಜಿ ಚಿನ್ನದ ಚೈನ್ ಹಾಕಿದ್ದು ಎಮ್ಮೆಗೋ, ಹಸುವಿಗೋ… ಓನರ್‌ಗೇ ಗೊಂದಲ, ವೈರಲ್ ವಿಡಿಯೊ ನೋಡಿ
ಜುಲೈ 22ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಜನಪ್ರಿಯ ಕ್ಯಾಮ್ಲಿನ್ ಕಂಪಾಸ್, ಪೆನ್ಸಿಲ್ ಹರಿಕಾರ ಸುಭಾಶ್ ದಾಂಡೇಕರ್ ಇನ್ನಿಲ್ಲ
ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್ ಬಾಂಬ್: ಕೆಂಗಣ್ಣಿಗೆ ಗುರಿಯಾದ ನಟಿ
ಹುಡುಗ-ಹುಡುಗಿಯರನ್ನು ಪ್ರೀತಿ ಬಲೆಗೆ ಬೀಳಿಸೋ ಟಿಪ್ಸ್ ಕೊಡೋದು ಈಕೆ ಕೆಲಸ
IAS ಅಧಿಕಾರಿ ಪೂಜಾ ಖೇಡ್ಕರ್ ಜಿಲ್ಲಾ ತರಬೇತಿ ರದ್ದು, ಮಸ್ಸೂರಿಗೆ ಮರಳಲು ಸೂಚನೆ
ಶುಭೋದಯ… ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ, ಬುಧವಾರ 17-07-2024