ಹುಡುಗ-ಹುಡುಗಿಯರನ್ನು ಪ್ರೀತಿ ಬಲೆಗೆ ಬೀಳಿಸೋ ಟಿಪ್ಸ್ ಕೊಡೋದು ಈಕೆ ಕೆಲಸ

newsics.com ಚೀನಾ: ಕೋಟಿ ಕೋಟಿ ಹಣ ಇರುವ ಪುರುಷರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳೋದು ಅಂತ ಸಲಹೆ ನೀಡಿಯೇ ಮಹಿಳೆಯೊಬ್ಬಳು ಕೋಟ್ಯಂತರ   ರೂಪಾಯಿ ದುಡಿಯುತ್ತಿದ್ದಾಳೆ. ಮಹಿಳೆಯ ಹೆಸರು ಚೌಕ್ಯು ಅಂತ.. ಆದ್ರೆ, ಚೀನಾದ ಸೋಶಿಯಲ್ ಮೀಡಿಯಾಗಳಲ್ಲಿ ಈಕೆ ಲವ್ ಗುರು ಅಂತಾನೇ ಫೇಮಸ್. ಪ್ರೀತಿ ಮಾಡೋದು ಹೇಗೆ, ಇನ್ನೊಬ್ಬರ ಗಮನ ಸೆಳೆಯೋದು ಹೇಗೆ, ಯುವತಿಯನ್ನ ಲವ್ ಮಾಡೋದ್ ಹೇಗೆ, ಯುವಕರನ್ನ ಬಲೆಗೆ ಬೀಳಿಸೋದು ಹೇಗೆ ಅಂತೆಲ್ಲ ಐಡಿಯಾ ಕೊಡುವ ಲವ್ ಗುರು. ಲಹೆಗಳನ್ನು ಕೊಡೋದ್ರಲ್ಲೇ ಈಕೆ ವರ್ಷಕ್ಕೆ 163 … Continue reading ಹುಡುಗ-ಹುಡುಗಿಯರನ್ನು ಪ್ರೀತಿ ಬಲೆಗೆ ಬೀಳಿಸೋ ಟಿಪ್ಸ್ ಕೊಡೋದು ಈಕೆ ಕೆಲಸ