ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್‌ ಬಾಂಬ್‌: ಕೆಂಗಣ್ಣಿಗೆ ಗುರಿಯಾದ ನಟಿ

newsics.com ಮುಂಬೈ :ಸೆಕ್ಸ್‌ ಬಾಂಬ್‌ ಎಂದೇ ಖ್ಯಾತಿ ಪಡೆದಿರುವ ಹಾಲಿವುಡ್‌ ನಟಿ ಕಿಮ್‌ ಕಿಮ್ ಕಾರ್ಡಶಿಯಾನ್, ಗಣೇಶನ ವಿಗ್ರಹದ ಜೊತೆ ನಡೆದುಕೊಂಡಿರುವ ರೀತಿಯಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಈ ನಟಿ, ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭಾರದ ವಜ್ರಾಭರಣಗಳನ್ನು ತೊಟ್ಟಿದ್ದ ನಟಿ, ಅತ್ಯಂತ ಅಶ್ಲೀಲ ಎನ್ನುವ ರೀತಿಯಲ್ಲಿ ಡ್ರೆಸ್‌ ಮಾಡಿಕೊಂಡು ಬಂದಿದ್ದರು. ಅದು ಅವರಿಗೆ ಮಾಮೂಲು. ಇದೇ ಡ್ರೆಸ್‌ನಿಂದ ಮದುವೆ ಮನೆಯ ಅಟ್ರಾಕ್ಷನ್‌ ಕೂಡ ಆಗಿದ್ದರು ಮದುವೆಯ ಬಳಿಕ … Continue reading ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್‌ ಬಾಂಬ್‌: ಕೆಂಗಣ್ಣಿಗೆ ಗುರಿಯಾದ ನಟಿ