10 ಕೆಜಿ ಚಿನ್ನದ ಚೈನ್ ಹಾಕಿದ್ದು ಎಮ್ಮೆಗೋ, ಹಸುವಿಗೋ… ಓನರ್‌ಗೇ ಗೊಂದಲ, ವೈರಲ್ ವಿಡಿಯೊ ನೋಡಿ
newsics.com ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ತಮಾಷೆಯ ವಿಡಿಯೋಗಳು ಪ್ರತಿದಿನ ನಮ್ಮ ಗಮನವನ್ನು ಸೆಳೆಯುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯ ವಿಡಿಯೋವೊಂದು ವೈರಲ್ ಆಗಿ ಗಮನ ಸೆಳೆ್ಇದೆ. ವ್ಯಕ್ತಿಯೊಬ್ಬ ಎಮ್ಮೆಯ ಕೊರಳಿಗೆ 10 ಕೆ.ಜಿ ಚಿನ್ನವನ್ನು ಹಾಕಿ ಸುದ್ದಿಯಾಗಿದ್ದಾರೆ. ಅವರು ಎಮ್ಮೆಗೆ ಚಿನ್ನ ಹಾಕಿದ್ದು ಎಷ್ಟು ದೊಡ್ಡ ಸುದ್ದಿಯಾಗಿದೆಯೋ ಆ ಎಮ್ಮೆಯನ್ನು ಅವರು ಹಸು ಎಂದು ತಪ್ಪಾಗಿ ಭಾವಿಸಿದ್ದರು ಎಂಬ ಸಂಗತಿಯೂ ಅಷ್ಟೇ ದೊಡ್ಡ ಸುದ್ದಿಯಾಗಿದೆ. ತಮ್ಮ ಮನೆಯಲ್ಲಿರುವುದು ಹಸು ಎಂದು ತಪ್ಪಾಗಿ ಭಾವಿಸಿದ ವ್ಯಕ್ತಿ ಎಮ್ಮೆಗೆ 10 … Continue reading 10 ಕೆಜಿ ಚಿನ್ನದ ಚೈನ್ ಹಾಕಿದ್ದು ಎಮ್ಮೆಗೋ, ಹಸುವಿಗೋ… ಓನರ್‌ಗೇ ಗೊಂದಲ, ವೈರಲ್ ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed