newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
8 ಜುಲೈ 2024, ಸೋಮವಾರ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 08/07/2024
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಸೋಮವಾರ
ತಿಥಿ – ತೃತೀಯ ಅಹೋರಾತ್ರಿ
ಪಕ್ಷ – ಶುಕ್ಲ
ನಕ್ಷತ್ರ – ಪುಷ್ಯ 06:01:39
ಯೋಗ – ವಜ್ರ 26:04:39*
ಕರಣ – ತೈತುಲ 17:28:57
ತಿಂಗಳು (ಅಮಾವಾಸ್ಯಾಂತ್ಯ)- ಆಷಾಢ
ತಿಂಗಳು (ಹುಣ್ಣಿಮಾಂತ್ಯ)- ಆಷಾಢ
ಚಂದ್ರ ರಾಶಿ- ಕರ್ಕಾಟಕ
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ
ಸೂರ್ಯೋದಯ 06:00:24
ಸೂರ್ಯಾಸ್ತ 18:49:08
ಹಗಲಿನ ಅವಧಿ 12:48:43
ರಾತ್ರಿಯ ಅವಧಿ 11:11:33
ಚಂದ್ರೋದಯ 07:55:09
ಚಂದ್ರಾಸ್ತ 20:58:51
ರಾಹು ಕಾಲ 07:37 – 09:13 ಅಶುಭ
ಯಮಘಂಡ ಕಾಲ 10:49 – 12:25 ಅಶುಭ
ಗುಳಿಕ ಕಾಲ 14:01 – 15:37
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 12:50 – 13:42 ಅಶುಭ
ದುರ್ಮುಹೂರ್ತ 15:24 – 16:15 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಘಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***
ಈ ದಿನದ ಮಾತು
ಚಿಕ್ಕವರಾಗಿದ್ದಾಗ ದೊಡ್ಡವರನ್ನು ಕಂಡು ಅವರಂತೆ ನಡೆದುಕೊಳ್ಳಲು ಪ್ರಯತ್ನಿಸುವಂತೆ, ದೊಡ್ಡವರಾದ ಮೇಲೆ ಚಿಕ್ಕ ಮಕ್ಕಳಂತೆ ಆನಂದಿಸಲು ಕಲಿಯಿರಿ.
***
ಇಂದಿನ ಇತಿಹಾಸ
* 1497ರ ಜುಲೈ 08 ರಂದು ವಾಸ್ಕೋ ಡ ಗಾಮ ಭಾರತಕ್ಕೆ ನೌಕೆಯಲ್ಲಿ ಮೊದಲ ನೇರ ಯುರೋಪಿಯನ್ ಪ್ರಯಾಣ ಮಾಡಿದರು.
* ಥಾಮ್ಸನ್ ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶಕ, ಭಾಷಾಶಾಸ್ತ್ರಜ್ಞ, ಛಂದಸ್‌ಶಾಸ್ತ್ರಕಾರ, ಅನುವಾದಕ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದಿಂದ ಸಾಹಿತ್ಯಪ್ರಿಯರಿಗೆ ಚಿರಪರಿಚಿತರಾಗಿರುವ ಸೇತುರಾಮ ರಾಘವೇಂದ್ರ ಮಳಗಿಯವರು ಹುಟ್ಟಿದ್ದು ಜುಲೈ 08, 1910 ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಎಂಬ ಹಳ್ಳಿಯಲ್ಲಿ.
* ಭಾರತದ ರಾಜಕಾರಣಿ ಮತ್ತು ಪಶ್ವಿಮ ಬಂಗಾಳದ 6ನೇ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಜುಲೈ 08, 1914 ರಂದು ಜನಿಸಿದರು.
* ವೈ. ಎಸ್. ರಾಜಶೇಖರ ರೆಡ್ಡಿ – ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ, ಜುಲೈ 08, 1949 ರಂದು ಜನಿಸಿದರು.
* ಚಾಕಲೇಟ್ ತಯಾರಕರಾಗಿದ್ದ ವಿಲಿಯಂ ಕ್ಯಾಡ್ಬರಿ ಜುಲೈ 08, 1957 ರಂದುಸೌರವ್ ಗಂಗೂಲಿ – ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ತಂಡದ ಮಾಜಿ ನಾಯಕರು. ಜುಲೈ 08, 1972 ರಂದು ಕೊಲ್ಕತ್ತ ದಲ್ಲಿ ಜನಿಸಿದರು.