ಇಂದಿನ ರಾಶಿ ಭವಿಷ್ಯ 08-07-2024… ಕಟಕ- ಎಲ್ಲಕ್ಕೂ ಸಿಟ್ಟಾಗದಿರಿ, ಧನು- ನಿಮ್ಮ‌ ಮಾತೇ ನಿಮಗೆ ಕಷ್ಟ ತಂದೀತು, ನಿಮ್ಮ ರಾಶಿ ಫಲದಲ್ಲೇನಿದೆ?

newsics.com ಇಂದಿನ ರಾಶಿ ಭವಿಷ್ಯ 08 ಜುಲೈ 2024, ಸೋಮವಾರ ಮೇಷ ಕೆಲವು ಘಟನೆಗಳನ್ನು ನೀವು ಮರೆಯಲಾಗದು. ಸವಾಲುಗಳು ಬೇಡವೆಂದರೂ ಬರುತ್ತವೆ. ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟು ತರಿಸಬಹುದು. ಆತ್ಮೀಯರ ಸಲಹೆ ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ವಾಹ‌ನದ ವಿಚಾರದಲ್ಲಿ ಸಂತೃಪ್ತಿ ಇರಲಿದೆ. ನಿಮ್ಮ ಹೆಸರು ಬರಬೇಕೆಂದು ಬಹಳ ಶ್ರಮವಹಿಸುವಿರಿ. ಆದರೆ ಅದೆಲ್ಲವೂ ವ್ಯರ್ಥವಾಗಬಹುದು. ಇರುವುದನ್ನು ಹಾಗೆಯೇ ಹೇಳಿದ್ದರಿಂದ ನೀವು ನಿಷ್ಠುರರಾಗುವಿರಿ. ದಾಂಪತ್ಯದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲಿದ್ದೀರಿ. ಆರ್ಥಿಕತೆಯ … Continue reading ಇಂದಿನ ರಾಶಿ ಭವಿಷ್ಯ 08-07-2024… ಕಟಕ- ಎಲ್ಲಕ್ಕೂ ಸಿಟ್ಟಾಗದಿರಿ, ಧನು- ನಿಮ್ಮ‌ ಮಾತೇ ನಿಮಗೆ ಕಷ್ಟ ತಂದೀತು, ನಿಮ್ಮ ರಾಶಿ ಫಲದಲ್ಲೇನಿದೆ?