Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮನೆಗೆ ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಬೇಸರದಲ್ಲೇ ಅಮ್ಮ ಸಾವು
ಕರ್ನಾಟಕಪ್ರಮುಖ

ಮನೆಗೆ ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಬೇಸರದಲ್ಲೇ ಅಮ್ಮ ಸಾವು

Share
1 Min Read
SHARE

newsics.com/ನ್ಯೂಸಿಕ್ಸ್

ಅಜ್ಜಿಯೊಬ್ಬರಿಗೆ ತನ್ನ ಕೊನೆಯ ದಿನಗಳನ್ನು ತಾನು ಹುಟ್ಟಿದ ಮನೆಯಲ್ಲಿ ಕಳೆಯುವ ಆಸೆಯಾಗಿದೆ. ಆದರೆ ಮಗಳು ಅವಕಾಶ ನೀಡದ ಕಾರಣ ಬೇಸರದಲ್ಲಿಯೇ ಅಜ್ಜಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿರುವ ಸಣ್ಣ ಮನೆಯಲ್ಲಿ, ಹಳೆಯ ನೆನಪುಗಳನ್ನೊಮ್ಮೆ ನೋಡಬೇಕು ಎಂದು ಅಜ್ಜಿ ಪಾರ್ವತಮ್ಮ ಆಸೆಪಟ್ಟಿದ್ದರು.
ಆದರೆ ಆಸೆ ಫಲಿಸದ ಕಾರಣ ಸುಸ್ತಾಗಿ ಮನೆಯ ಮುಂದೆಯೇ ಮಲಗಿ ಅಜ್ಜಿ ಪ್ರಾಣಬಿಟ್ಟಿದ್ದಾರೆ.

ಪಾರ್ವತಮ್ಮಗೆ ನಾಲ್ಕು ಹೆಣ್ಣು, ನಾಲ್ಕು ಗಂಡುಮಕ್ಕಳು. ಈವರೆಗೂ ಮಗ ಮುತ್ತುರಾಜ್‌ ಮನೆಯಲ್ಲಿಯೇ ಇದ್ದ ಪಾರ್ವತಮ್ಮ ಇನ್ನೇನು ನನ್ನ ಕಡೆಗಾಲ ಬಂದಂತೆ ಅನಿಸುತ್ತಿದೆ. ನಾನು ಹುಟ್ಟಿ, ಬದುಕಿ, ಬೆಳೆದ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಬೇಕು ಎಂದು ಕೇಳಿಕೊಂಡಿದ್ದರು. ಅದೇ ಮನೆಯಲ್ಲಿ ನನ್ನ ಗಂಡ ಪ್ರಾಣ ಬಿಟ್ಟಿದ್ದಾರೆ, ಅಲ್ಲಿಯೇ ನನ್ನ ಪ್ರಾಣವೂ ಹೋದರೆ ಗಂಡನನ್ನು ಸೇರುತ್ತೇನೆ ಎಂದು ಹೇಳುತ್ತಿದ್ದರು.

ಬಾಗಿಲ ಮುಂದೆಯೇ ಪ್ರಾಣ ಬಿಟ್ಟ ಪಾರ್ವತಮ್ಮ

ಮಗಳು ಉಮಾ ಮನೆಗೆ ಆಗಮಿಸಿದ ತಾಯಿಗೆ ಮನೆಯ ಒಳಕ್ಕೆ ನೋಡಲೂ ಸಿಗಲಿಲ್ಲ. ಬಾಗಿಲಿನಿಂದ ಹೊರಬಂದು ಮಾತನಾಡಿಸಿದ ಉಮಾ ಮನೆಯೊಳಗೆ ಬರಲು ಪರ್ಮಿಷನ್‌ ನೀಡಿಲ್ಲ. ಹೊರಗಿನಿಂದ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೂ ಜಗ್ಗದ ಅಜ್ಜಿ ಮನೆಯ ಬಾಗಿಲ ಬಳಿಯೇ ಎರಡು ದಿನಗಳು ಕಾಲ ಕಳೆದಿದೆ. ಉಳಿದ ಮಕ್ಕಳು ಅಮ್ಮನ ಜೊತೆ ಕಾಲ ಕಳೆದಿದ್ದಾರೆ. ಆದರೆ ಎರಡು ದಿನದ ನಂತರ ನಿತ್ರಾಣದಿಂದ ಪಾರ್ವತಮ್ಮ ಕೊನೆಯ ಉಸಿರನ್ನು ಎಳೆದಿದ್ದಾರೆ. ತಾಯಿಯ ಮನೆಯಲ್ಲೇ ಜೀವನ ಕಳೆಯುತ್ತಿರುವ ಉಮಾ, ಸಹಿ ಮಾಡಿಸಿಕೊಂಡು ಮೋಸ ಮಾಡಿದ್ದರು ಎಂದು ಉಳಿದ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಹೆತ್ತ ತಾಯಿಗೂ ಇಂಥ ಮಕ್ಕಳು ಸಿಗೋದು ಬೇಡ ಎಂದು ನೊಂದುಕೊಂಡಿದ್ದಾರೆ.

ಈ ಘಟನೆಗೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ. ಉಮಾ ವೃದ್ಧೆಗೆ ಪಿಂಚಣಿ ಬರುತ್ತದೆ ಎಂದು ಹೇಳಿ ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ತಿಯಿಂದಾಗಿ ಇಡೀ ಕುಟುಂಬ ದೂರಾಗಿದ್ದು, ತಾಯಿಯ ಸಾವಿನಲ್ಲೂ ಒಂದಾಗಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹಾಲಿನ ಬೆನ್ನಲ್ಲೇ `ಬ್ರೆಡ್’ ಬೆಲೆಯಲ್ಲಿ ಭಾರೀ ಏರಿಕೆ; ಪ್ಯಾಕೆಟ್ ಬೆಲೆ ಎಷ್ಟು?

TAGGED:Daughter who didn't open the door for her mother when she came homemother dies of boredom
Share This Article
Facebook Twitter Copy Link Print
Previous Article ಹಾಲಿನ ಬೆನ್ನಲ್ಲೇ `ಬ್ರೆಡ್’ ಬೆಲೆಯಲ್ಲಿ ಭಾರೀ ಏರಿಕೆ; ಪ್ಯಾಕೆಟ್ ಬೆಲೆ ಎಷ್ಟು?
Next Article ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ; ಹೇಗೆ ಗೊತ್ತಾ?

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?