Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ : ತೆರೆ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ನಟಿ
ದೇಶಪ್ರಮುಖಮನರಂಜನೆ

Actress ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ : ತೆರೆ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ನಟಿ

Share
1 Min Read
SHARE

newsics.com/ನ್ಯೂಸಿಕ್ಸ್

ಬಹುಭಾಷಾ ನಟಿ ಮುಮ್ತಾಜ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ನಟಿ ಮುಮ್ತಾಜ್ ಕನ್ನಡಕ್ಕೆ ʼಕಂಠಿʼ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಐಟಂ ಸಾಂಗ್‌ವೊಂದರಲ್ಲಿ ನಟಿ ಕಾಣಿಸಿಕೊಂಡಿದ್ದರು. ತಮಿಳು ‘ಮೋನಿಶಾ ಮತ್ತು ಮೋನಾಲಿಸಾ’ ಚಿತ್ರದ ಸಿನಿರಂಗಕ್ಕೆ ಕಾಲಿಟ್ಟರು. 1999 ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್‌ ಹಿಟ್ ಆಗಿತ್ತು.

2000ರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ‘ಮೋನಿಶಾ ಎನ್ ಮೋನಾಲಿಸಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ನಂತರ ಸರಣಿ ಚಿತ್ರಗಳಲ್ಲಿ ನಟಿಸಿದರು. ವಿಶೇಷವಾಗಿ ಗ್ಲಾಮರಸ್ ಹಾಡುಗಳು ಮತ್ತು ವಿಭಿನ್ನ ಪಾತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

ನಟಿ ಮುಮ್ತಾಜ್ ಸದ್ಯ ಸಂಪೂರ್ಣವಾಗಿ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಳಿ ಬಣ್ಣದ ವಸ್ತ್ರ ಧರಿಸಿ, ಅತ್ಯಂತ ಸರಳ ರೂಪದಲ್ಲಿ ಕಾಣಿಸಿಕೊಂಡಿರುವ ಅವರು, ತಮ್ಮ ಪ್ರಸ್ತುತ ಜೀವನದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

ನಾನು ನಟಿಯಾಗಿದ್ದಾಗ, ನನ್ನ ಜೀವನ ಮತ್ತು ವೃತ್ತಿಜೀವನ ಎರಡೂ ಸಂಪೂರ್ಣವಾಗಿ ನಿರ್ದೇಶಕರ ಕೈಯಲ್ಲೇ ಇರುತ್ತಿತ್ತು. ಮೊದಲ ದಿನ ನನಗೊಂದು ಬಟ್ಟೆಯನ್ನು ತೋರಿಸುತ್ತಿದ್ದರು, ಆದರೆ ಶೂಟಿಂಗ್ ಸ್ಪಾಟ್‌ಗೆ ಹೋದಾಗ ಅದೇ ಬಟ್ಟೆ ಇನ್ನೂ ಚಿಕ್ಕದಾಗಿರುತ್ತಿತ್ತು. ‘ಏನ್ ಸರ್ ಇದು?’ ಎಂದು ಕೇಳಿದರೆ, ‘ನಿರ್ದೇಶಕರೇ ಬಟ್ಟೆಯ ಅಳತೆಯನ್ನು ಕಡಿಮೆ ಮಾಡಲು ಹೇಳಿದರು’ ಎನ್ನುತ್ತಿದ್ದರು.

 

ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ‘ಇದು ಗ್ಲಾಮರ್ ಸಾಂಗ್ ಮೇಡಂ, ಬಟ್ಟೆ ಚಿಕ್ಕದಾಗಿದ್ದರೇನೆ ಚೆನ್ನಾಗಿ ಕಾಣೋದು’ ಎಂದು ಹೇಳಿಬಿಡುತ್ತಿದ್ದರು. ನಿರ್ದೇಶಕರು ಹೇಳಿದ್ದನ್ನೇ ನಾನು ಕೇಳಬೇಕಾಗಿತ್ತು. ಅದುವೇ ನಿಜವಾದ ದಬ್ಬಾಳಿಕೆ. ಒಂದು ಕಲ್ಪನೆಗಾಗಿ, ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ. ಆದರೆ ಇಂದು ನಾನು ಆ ಜೀವನದಿಂದ ದೂರ ಸರಿದು, ಅತ್ಯಂತ ನೆಮ್ಮದಿಯಿಂದ ಬದುಕುತ್ತಿದ್ದೇನೆ,” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕಿದ ಯುಎಸ್ ಸೆನೆಟ್

 

TAGGED:For one chanceI lived by listening to others: Actress reveals dark truth behind the scenes
Share This Article
Facebook Twitter Copy Link Print
Previous Article ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕಿದ ಯುಎಸ್ ಸೆನೆಟ್
Next Article ಹೋಲ್‌ಸೇಲ್ ನಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?