ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕಿದ ಯುಎಸ್ ಸೆನೆಟ್

newsics.com/ನ್ಯೂಸಿಕ್ಸ್ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧ ಘೋಷಿಸುವ ಅಧಿಕಾರಕ್ಕೆ ಅಲ್ಲಿನ ಸಂಸತ್ತಿನ ಮೇಲ್ಮನೆಯಾದ ಯುಎಸ್ ಸೆನೆಟ್ ಬ್ರೇಕ್ ಹಾಕಿದೆ. ನಿರ್ಣಯವನ್ನು ಸೆನೆಟ್ ಅಂತಿಮವಾಗಿ ಅಂಗೀಕರಿಸಿದೆ. ​ಇರಾನ್ ಮೇಲಿನ ಯಾವುದೇ ರೀತಿಯ ಮಿಲಿಟರಿ ದಾಳಿ ಅಥವಾ ಯುದ್ಧದ ನಿರ್ಧಾರಗಳನ್ನು ಅಧ್ಯಕ್ಷರು ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು ಎಂದು ಈ ಬಿಲ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ​ಹೊಸ ನಿರ್ಣಯದ ಪ್ರಕಾರ, ಅಮೆರಿಕಾದ ಮೇಲೆ ಇರಾನ್ ನೇರ ಹಾಗೂ ತಕ್ಷಣದ ದಾಳಿ ನಡೆಸದ ಹೊರತು, ಅಧ್ಯಕ್ಷ ಟ್ರಂಪ್ ಅವರು ಇರಾನ್ ವಿರುದ್ಧ ಮಿಲಿಟರಿ … Continue reading ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕಿದ ಯುಎಸ್ ಸೆನೆಟ್