Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಟ ದರ್ಶನ್​ ಸಿಎಂ ಆದ್ರೆ ರೈಲು, ವಿಮಾನ ಎಲ್ಲಾ ಫ್ರೀ :​ ಭರ್ಜರಿ ಆಫರ್ಸ್ ನೀಡಿದ ಲಾಯರ್!​
ಪ್ರಮುಖಮನರಂಜನೆ

ನಟ ದರ್ಶನ್​ ಸಿಎಂ ಆದ್ರೆ ರೈಲು, ವಿಮಾನ ಎಲ್ಲಾ ಫ್ರೀ :​ ಭರ್ಜರಿ ಆಫರ್ಸ್ ನೀಡಿದ ಲಾಯರ್!​

Share
2 Min Read
SHARE

newsics.com/ನ್ಯೂಸಿಕ್ಸ್

ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್​ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, ‘ದರ್ಶನ್ ಸಿಎಂ ಆದರೆ ನಾನು ಡಿಸಿಎಂ’ ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ.


ಸದ್ಯ ದರ್ಶನ್​ ಅವರು ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಇನ್ನೊಂದು ವರ್ಷ ಜೈಲಿನಲ್ಲಿಯೇ ಇರಬೇಕಿದೆ. ಅವರ ಅಭಿಮಾನಿಗಳು ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದಾಗಲೇ ಹೊರಗೆ ಬಂದ ಮೇಲೆ ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರ ನಡುವೆಯೇ, ತಮಿಳುನಾಡಿನಲ್ಲಿ ನಟ ಜೋಸೆಫ್​ ವಿಜಯ್​ ಅವರಂತೆಯೇ ಕರ್ನಾಟಕದಲ್ಲಿಯೂ ನಟನೊಬ್ಬ ಸಿಎಂ ಆಗಬೇಕು ಎನ್ನುವುದು ದರ್ಶನ್​ ಫ್ಯಾನ್ಸ್ ಆಸೆ. ದಳಪತಿ ವಿಜಯ್ ಅವರು ಚುನಾವಣೆಗೂ ಮುನ್ನ ಮಾಡಿರುವ ಘೋಷಣೆಗಳು ಗೊತ್ತಿದ್ದದ್ದೇ. ಅದಕ್ಕೆ ಅವರು 140 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ. ಜನರ ದುಡ್ಡನ್ನು ಮುಟ್ಟುವುದಿಲ್ಲ ಎಂದಿರುವ 700 ಕೋಟಿ ರೂಪಾಯಿಗಳ ಒಡೆದ ವಿಜಯ್​. 140 ಸಾವಿರ ಕೋಟಿ ಫ್ರೀಬೀಸ್​ ಎಲ್ಲಿಂದ ಕೊಡುತ್ತಾರೆ ಎನ್ನುವುದನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ.

ಇದರ ನಡುವೆಯೇ ಸಂದರ್ಶನವೊಂದರಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ ಜೊತೆ ಜೈಲಿನಲ್ಲಿ ಇರುವ ನಟಿ ಪವಿತ್ರ ಗೌಡ (Pavitra Gowda) ಅವರ ಲಾಯರ್​ ಬಾಲನ್​ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ಇದೀಗ ವೈರಲ್​ ಆಗುತ್ತಿದೆ. ಹೇಗೆ ಫ್ರೀಬೀಸ್​ ಹೇಳಿ ಜನರನ್ನು ಮರುಳು ಮಾಡಲಾಗುತ್ತಿದೆ ಎನ್ನುವ ಬಗ್ಗೆ ಅವರು ಹೀಗೆ ಟಾಂಗ್​ ಕೊಟ್ಟಿದ್ದಾರೆ. ​

ದರ್ಶನ್​ ಅವರು ಸಿಎಂ ಆಗಿ ನಾನು ಡಿಸಿಎಂ ಆಗಬೇಕು. ಸದ್ಯ ನನ್ನ ಬಳಿ ಲೋಕಲ್​ ಕಾರು ಇದೆ. ಆದ್ರೆ ರೋಲ್ಸ್​ ರಾಯ್​ ಕಾರು ತೆಗೆದುಕೊಳ್ಳುವ ಆಸೆ ಇದೆ. ಒಂದು ಕೋಟಿ ರೂಪಾಯಿ ಮನೆ ಇದೆ. ಆದ್ರೆ 120 ಕೋಟಿ ರೂಪಾಯಿ ಮನೆ ಕಟ್ಟಿಸುವ ಆಸೆ ಇದೆ. ಕ್ಯಾರಾವಾನ್​ ಹತ್ತಿ ಭಾಷಣ ಮಾಡುವ ಆಸೆ ಇದೆ ಎಂದು ಮೊದಲಿಗೆ ಬಾಲನ್ ಅವರು ಹೇಳಿದ್ದಾರೆ.

ನಾನು ಗರ್ಲ್​ಫ್ರೆಂಡ್​ ಕರೆದುಕೊಂಡು, ಇನ್ನೊಂದು ಗರ್ಲ್​ಫ್ರೆಂಡ್​ ಮದುವೆಗೆ ಹೋಗುವ ಆಸೆ ಇದೆ. ಎಲ್ಲರಿಗೂ ಸುಳ್ಳು ಹೇಳಿ ಮಹಿಳೆಯರಿಗೆ ಎಂಟು ಗ್ರಾಂ ಚಿನ್ನ, ಮದುವೆಗೆ ಎರಡು ಲಕ್ಷ ರೂಪಾಯಿ ಕೊಡ್ತೇನೆ. ಬಸ್ಸು ಮಾತ್ರವಲ್ಲ, ರೈಲು, ವಿಮಾನ ಎಲ್ಲವೂ ಫ್ರೀ ಫ್ರೀ ಎಂದಿದ್ದಾರೆ ಲಾಯರ್​ ಬಾಲನ್

ರೈಲಿನಿಂದ ಹಿಡಿದು ಜೈಲಿನವರೆಗೂ ಫ್ರೀ. ನಾನು ದರ್ಶನ್​ ಫ್ಯಾನ್​. ನನಗೆ ಬೇಕು ವೆರೈಟಿ ವೆರೈಟಿ ಫ್ಯಾನ್ಸ್​, ಅದ್ಕೇ ಜನರಿಗೆ ಕೊಡ್ತೇನೆ ಲೋನ್​ ಎಂದೆಲ್ಲಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

 

ಸಿಎಂ ದಳಪತಿ ವಿಜಯ್ ಕುರಿತು ರಜಿನಿಕಾಂತ್ ಹೇಳಿದ್ದೇನು?

TAGGED:Darshan is CMeverything is free: Pavitra Gowda lawyer offers great dealsI am DCM: Trainplane
Share This Article
Facebook Twitter Copy Link Print
Previous Article ಸಿಎಂ ದಳಪತಿ ವಿಜಯ್ ಕುರಿತು ರಜಿನಿಕಾಂತ್ ಹೇಳಿದ್ದೇನು?
Next Article ಸಿಎಂ ವಿಜಯ್ ಜೊತೆ ಫೈಟಿಂಗ್‌ ಮಾಡೋಕೆ ತಲಾ ಅಜಿತ್ ರೆಡಿಯಾದ್ರಾ?

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?