ಸಿಎಂ ದಳಪತಿ ವಿಜಯ್ ಕುರಿತು ರಜಿನಿಕಾಂತ್ ಹೇಳಿದ್ದೇನು?

ತಮಿಳುನಾಡಿನಲ್ಲಿ ನಟ ವಿಜಯ್ ಗೆಲುವು, ಹೊಸ ಸರ್ಕಾರ ರಚನೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದಾರೆ. ಒಂದಷ್ಟು ವದಂತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಿಜಯ್ ನೇತೃತ್ವದ ಹೊಸ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದು ಉತ್ತಮವಾಗಿ ಜನರ ಸೇವೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ. ತಮ್ಮ ನಿವಾಸದ ಬಳಿಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸ್ಟಾಲಿನ್ ಸೋಲಿನ ಬಗ್ಗೆ ರಜನಿಕಾಂತ್ ಮೊದಲಿಗೆ ಮಾತನಾಡಿದ್ದಾರೆ. ನನ್ನ ಬಹಳ ವರ್ಷಗಳ ಸ್ನೇಹಿತರು ಸ್ಟಾಲಿನ್. ತಮ್ಮದೇ ಕ್ಷೇತ್ರದಲ್ಲಿ ಅವರು ಸೋಲುಂಡಿದ್ದು ಬೇಸರ ತಂದಿತ್ತು. ಹಾಗಾಗಿ ನಾನು … Continue reading ಸಿಎಂ ದಳಪತಿ ವಿಜಯ್ ಕುರಿತು ರಜಿನಿಕಾಂತ್ ಹೇಳಿದ್ದೇನು?