Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಜಸ್ಟ್ ಈ QR ಸ್ಕ್ಯಾನ್ ಮಾಡಿ; ನಿಮ್ಮ ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ
ಕರ್ನಾಟಕಪ್ರಮುಖ

ಇನ್ಮುಂದೆ ಜಸ್ಟ್ ಈ QR ಸ್ಕ್ಯಾನ್ ಮಾಡಿ; ನಿಮ್ಮ ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ

Share
1 Min Read
SHARE

newsics.com/ನ್ಯೂಸಿಕ್ಸ್

ಮನೆಯಲ್ಲಿರುವ ಹಳೆಯ ಮಂಚ, ಸೋಫಾ, ಹಾಸಿಗೆ, ಟೇಬಲ್, ಕಮೋಡ್, ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್‌ಗಳಂತಹ ಭಾರೀ ವಸ್ತುಗಳನ್ನು ಇನ್ಮುಂದೆ ಉಚಿತವಾಗಿ ಮನೆ ಬಾಗಿಲಿನಿಂದಲೇ ವಿಲೇವಾರಿ ಮಾಡಬಹುದು. ಇದರೊಂದಿಗೆ ಹಳೆಯ ಬಟ್ಟೆಗಳು, ಶೂಗಳು, ಮಕ್ಕಳ ಆಟಿಕೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ನೀಡಲು ಅವಕಾಶವಿದೆ. ಸದ್ಯಕ್ಕೆ ಭಾನುವಾರಗಳಂದು ಮಾತ್ರ ಈ ಉಚಿತ ಪಿಕ್-ಅಪ್ ಸೇವೆ ಲಭ್ಯವಿದ್ದು,ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ವಿವರಗಳನ್ನು ನೋಂದಾಯಿಸಿ, ಕಸದ ವಿವರ ಹಾಗೂ ಸಮಯವನ್ನು ಕಾಯ್ದಿರಿಸಬೇಕಾಗುತ್ತದೆ. ರಸ್ತೆಯಲ್ಲಿ ತ್ಯಾಜ್ಯ ಎಸೆಯಬೇಡಿ ಜವಾಬ್ದಾರಿಯುತವಾಗಿ DCLUTTER ಮೂಲಕ ವಿಲೇವಾರಿ ಮಾಡಿ ಮ ಈ ಮೂಲಕ ಪಾಲಿಕೆ ಮನವಿ ಮಾಡಿದೆ

ಸೇವೆ ಬಳಸುವುದು ಬಹಳ ಸರಳ, ಮೊದಲು Google Play Store e Store DCLUTTER App ಡೌನ್‌ಲೋಡ್ ಮಾಡಿ. ನಂತರ ನಿಮ್ಮ ನಂಬ‌ರ್ ಅಥವಾ ಇ-ಮೈಲ್ ಮೂಲಕ ನೋಂದಾಯಿಸಿಕೊಳ್ಳಿ, ಆಮೇಲೆ ಓಟಿಪಿ ಹಾಕಿ, ನಂತರ ಪ್ರೊಫೈಲ್ ಹೆಸರು, ವಿಳಾಸ ದಾಖಲಿಸಿಕೊಳ್ಳಿ. ಇದಾದ ನಂತರ ವಿಲೇವಾರಿ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ, ಪಿಕ್‌ಅಪ್ ಸಮಯ ನಿಗದಿಪಡಿಸಿ. ನಿಮ್ಮ ವಿಳಾಸವನ್ನು ಸರಿಯಾಗಿ ನಮೂದಿಸಿ. ಬಳಿಕ BSWML ವಾಹನ ನಿಮ್ಮ ಮನೆ ಬಾಗಿಲಿಗೇ ಬಂದು ಸಂಗ್ರಹಿಸುತ್ತದೆ.

ಸಾಮಾನ್ಯವಾಗಿ ಜನರು ಹಣ ಸಿಗದ ಮರ ಮತ್ತು ಸೆರಾಮಿಕ್ ವಸ್ತುಗಳನ್ನು ರಸ್ತೆಬದಿ ಎಸೆಯುವುದರಿಂದ ನಗರದಲ್ಲಿ ಕಸದ ರಾಶಿಗಳು (ಬ್ಲ್ಯಾಕ್ ಸ್ಪಾಟ್‌ಗಳು) ಸೃಷ್ಟಿಯಾಗುತ್ತಿದ್ದವು.ಇದನ್ನು ಶಾಶ್ವತವಾಗಿ ತಡೆಗಟ್ಟಲು ಮತ್ತು ಸಂಗ್ರಹಿಸಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು BSWML ಸಿಇಒ ಕರೀಗೌಡ ಅವರ ನೇತೃತ್ವದಲ್ಲಿ ಈ ವಿಶೇಷ ಆ್ಯಪ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಹ್ಯಾಕ್ ಭೀತಿಗೆ ಚೀನಾದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ

TAGGED:From now onjust scan this QR; a waste vehicle will come to your doorstep.
Share This Article
Facebook Twitter Copy Link Print
Previous Article Trump china visit ಹ್ಯಾಕ್ ಭೀತಿಗೆ ಯುಎಸ್‌ನಲ್ಲೇ ಫೋನ್‌ ಬಿಟ್ಟು ಚೀನಾಗೆ ಹೋಗಿದ್ರಾ ಟ್ರಂಪ್!?
Next Article Operation Ragepill 182 ಕೋಟಿ‌ ಮೌಲ್ಯದ ಜಿಹಾದಿ ಡ್ರಗ್ ವಶ: ಅಮಿತ್ ಶಾ ಮಾಹಿತಿ

Popular Posts

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

You Might Also Like

ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?