Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Cheater woman arrested ಇನ್ವೆಸ್ಟ್‌ಮೆಂಟ್ ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ರೂ. ವಂಚಿಸಿದ್ದ ಮಹಿಳೆ ಅರೆಸ್ಟ್
ಕರ್ನಾಟಕಪ್ರಮುಖ

Cheater woman arrested ಇನ್ವೆಸ್ಟ್‌ಮೆಂಟ್ ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ರೂ. ವಂಚಿಸಿದ್ದ ಮಹಿಳೆ ಅರೆಸ್ಟ್

Share
1 Min Read
SHARE

newsics.com/ನ್ಯೂಸಿಕ್ಸ್

Groww ಆ್ಯಪ್ ಹೆಸರಲ್ಲಿ ನೂರಾರು ಮಹಿಳೆಯರಿಗೆ ಕೋಟಿ ಕೋಟಿ ಹಣ ನಾಮ ಹಾಕಿದ್ದ ಗಂಗಾವತಿ ಮೀನಾಕ್ಷಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜನಪ್ರಿಯ ಇನ್ವೆಸ್ಟ್‌ಮೆಂಟ್ ಆಯಪ್ Groww ಜೊತೆ ತನಗೆ ಲಿಂಕ್ ಇದೆ ಅಂತಾ ಸುಳ್ಳು ಹೇಳಿ ನೂರಾರು ಮಹಿಳೆಯರನ್ನ ನಂಬಿಸಿದ್ದಾಳೆ.

ತಾನು ಇನ್ವೆಸ್ಟ್‌ಮೆಂಟ್ ಎಕ್ಸ್‌ಪರ್ಟ್ ಅಂತಾ ಪೋಸ್ ಕೊಡ್ತಿದ್ದ ಈ ಕಿರಾತಕಿ, ಹತ್ತುಪಟ್ಟು ಲಾಭದ ಆಮಿಷವೊಡ್ಡಿ ಹಣ ಕೀಳೋಕೆ ಶುರು ಮಾಡಿದ್ಲು. ವಿಶೇಷ ಅಂದ್ರೆ ಈಕೆ ಕೇವಲ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬಲೆ ಬೀಸುತ್ತಿದ್ದಳು ಅನ್ನೋದು ಈಗ ಬಯಲಾಗಿದೆ.

ಇನ್ನು ಈಕೆ ಜನರನ್ನು ನಂಬಿಸಲು ಹೂಡಿದ್ದ ಪ್ಲಾನ್ ಅಕ್ಷರಶಃ ಸಿನಿಮಾ ಸ್ಟೈಲ್‌ನಲ್ಲಿದೆ. 2026ರಲ್ಲಿ ಜಿಯೋ ಪೊಲಿಟಿಕಲ್ ಯುದ್ಧಗಳು ನಡೆಯುತ್ತವೆ, ಯಾವ ದೇಶಗಳ ನಡುವೆ ಯುದ್ಧ ಆಗುತ್ತೆ ಅನ್ನೋದು ನನಗೇ ಮೊದಲೇ ಗೊತ್ತು ಅಂತಾ ಡೈಲಾಗ್ ಹೊಡೆಯುತ್ತಿದ್ದಳು. ಪ್ರಪಂಚದ ಮಾರ್ಕೆಟ್ ಕುಸಿದ್ರೂ ನನ್ನ ಆಯಪ್‌ನಲ್ಲಿ ಲಾಭ ಬರುತ್ತೆ ಅಂತಾ ನಂಬಿಸಿ, ಹೂಡಿಕೆಯ ಮಾಹಿತಿ ನೀಡೋದಕ್ಕೇ ತಲಾ 25 ಸಾವಿರ ರೂಪಾಯಿ ಚಾರ್ಜ್ ಮಾಡ್ತಿದ್ಲು ಅಚ್ಚರಿ ಅಂದ್ರೆ, ಈಕೆ ಹಣವನ್ನ ಕೇವಲ ನಗದು ರೂಪದಲ್ಲೇ ಪಡೀತಿದ್ಲು. ಹೂಡಿಕೆ ಮಾಡಿದ ಮೇಲೆ ಎರಡು ವರ್ಷ ನನ್ನನ್ನ ಕಾಂಟ್ಯಾಕ್ಟ್ ಮಾಡಬಾರದು ಅನ್ನೋ ವಿಚಿತ್ರ ಷರತ್ತು ಕೂಡ ವಿಧಿಸಿದ್ದಳು.

ನಗದು ರೂಪದಲ್ಲಿ ಹಣ ಪಡೆದರೆ ಯಾವುದೇ ಸಾಕ್ಷಿ ಇರೋದಿಲ್ಲ ಅನ್ನೋದು ಮೀನಾಕ್ಷಿಯ ಕುತಂತ್ರವಾಗಿತ್ತು. ಹತ್ತು ಜನರನ್ನು ಸೇರಿಸಿದವರಿಗೆ ಮಾತ್ರ ಇನ್ವೆಸ್ಟ್‌ಮೆಂಟ್ ಮಾಹಿತಿ ನೀಡೋ ರೂಲ್ಸ್ ಮಾಡಿದ್ದಳು. ಗಂಗಾವತಿ ಮತ್ತು ಬೆಂಗಳೂರಿನ ನೂರಾರು ಮಹಿಳೆಯರು ಈಕೆಯ ಮಾತು ನಂಬಿ ಈಗ ಬೀದಿಗೆ ಬಿದ್ದಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲೇ ಜೋಡಿಗಳ ರಾಸಲೀಲೆ; ವೈರಲ್ ವಿಡಿಯೋ ನೋಡಿ

ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆ ಕೇಸ್; ಎಫ್‌ಎಸ್‌ಎಲ್ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

 

ಈ ಬಾರಿ ಬೇಸಿಗೆ ಮುಂಚಿತವಾಗಿಯೇ ಮಳೆಗಾಲ ಆರಂಭ

TAGGED:Woman arrested for defrauding hundreds of women of crores of rupees in the name of investment app
Share This Article
Facebook Twitter Copy Link Print
Previous Article ಹೈವೋಲ್ಟೇಜ್ ಬ್ರಿಕ್ಸ್‌ ಶೃಂಗಸಭೆಗೆ ದೆಹಲಿ ಸಜ್ಜು
Next Article Electric bike explosion ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬೈಕ್ ಸ್ಫೋಟ: ವೃದ್ಧ ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?