Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Vijay ತಮಿಳುನಾಡಿನ ಬೀದಿಬೀದಿಗಳಲ್ಲಿ ದಳಪತಿ ವಿಜಯ್ ಪಂಚ್ ಡೈಲಾಗ್‌ಗಳ ಅಬ್ಬರ
ದೇಶಪ್ರಮುಖ

Vijay ತಮಿಳುನಾಡಿನ ಬೀದಿಬೀದಿಗಳಲ್ಲಿ ದಳಪತಿ ವಿಜಯ್ ಪಂಚ್ ಡೈಲಾಗ್‌ಗಳ ಅಬ್ಬರ

Share
1 Min Read
SHARE

newsics.com/ನ್ಯೂಸಿಕ್ಸ್

ತಮಿಳುನಾಡು ವಿಧಾನಸಭಾ ಚುನಾವಣೆ  ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣಿದೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನುಮುರಿದ ದಳಪತಿ ವಿಜಯ್ ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಇಲ್ಲಿಯವರೆಗಿನ ಟ್ರೆಂಡ್‌ಗಳ ಪ್ರಕಾರ ವಿಜಯ್ ಅವರ ಪಕ್ಷ 82 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

https://youtube.com/shorts/1MGAmJmhYq0?si=nMc-nPA4I0KAHwKo

ಸದ್ಯಕ್ಕೆ ತಮಿಳುನಾಡಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ ಮುಮದಿನ ಸಿಎಂ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ ನಟ, ರಾಜಕಾರಣಿ ವಿಜಯ್. ಈ ಸಮಯದಲ್ಲಿ ತಮಿಳುನಾಡಿನ ಬೀದಿಬೀದಿಗಳಲ್ಲಿ ವಿಜಯ್ ನಟನೆಯ ಸಿನಿಮಾಗಳ ಪಂಚ್ ಸಂಭಾಷಣೆಗಳು ಮುಗಿಲುಮುಟ್ಟಿವೆ. ಮುಂದಿನ ಬೆಳವಣಿಗೆಗೆ ಕಾಯಲಾಗುತ್ತಿದೆ.

ವಿಜಯ್ ಅವರ ವೃತ್ತಿಜೀವನದಲ್ಲಿ ಅದೆಷ್ಟೋ ಸ್ಮರಣೀಯ ಪಂಚ್ ಡೈಲಾಗ್‌ಗಳಿವೆ. ಉದಾಹರಣೆಗೆ, ಸೂಪರ್ ಹಿಟ್ ‘ಪೋಕ್ಕಿರಿ’ ಸಿನಿಮಾದಲ್ಲಿ ಬರುವ ನೀನು ಓದಿದ ಸ್ಕೂಲ್‌ಗೆ ನಾನೇ ಹೆಡ್‌ಮಾಸ್ಟರ್ ಕಣೋ ಎಂಬ ಸಂಭಾಷಣೆ ಅವರ ಮಾಸ್ ಇಮೇಜ್‌ಗೆ ಹೊಸ ಆಯಾಮ ನೀಡಿತ್ತು. ಅಷ್ಟೇ ಅಲ್ಲ, ಅದೇ ಸಿನಿಮಾದ ಮತ್ತೊಂದು ಎಪಿಕ್ ಡೈಲಾಗ್ “ಒಮ್ಮೆ ನಾನು ನಿರ್ಧಾರ ಮಾಡಿಬಿಟ್ಟರೆ, ನನ್ನ ಮಾತು ನಾನೇ ಕೇಳಲ್ಲ” (ಎಂಬುದು ಇಂದಿಗೂ ಹದಿಹರೆಯದವರ ಫೇವರಿಟ್.

 

ಇನ್ನು ‘ತುಪ್ಪಾಕಿ’ ಸಿನಿಮಾದಲ್ಲಿ ವಿಜಯ್ ಅತ್ಯಂತ ಸ್ಟೈಲಿಶ್ ಆಗಿ ಹೇಳುವ “I am waiting” ಎಂಬ ಲೈನ್ ಕಾಲಿವುಡ್ ಇತಿಹಾಸದಲ್ಲಿ ಒಂದು ಟ್ರೆಂಡ್ ಸೆಟ್ ಮಾಡಿತು. ಜೊತೆಗೆ ಆ ಭಯ ಇರಬೇಕುvಎನ್ನುವ ಅವರ ಗಂಭೀರ ಧ್ವನಿಯ ಸಂಭಾಷಣೆ ಶತ್ರುಗಳ ಎದೆ ನಡುಗಿಸುವಂತಿತ್ತು.

ವಿಜಯ್ ಸಂಭಾಷಣೆಗಳು ಬರಿ ಕಿರುಚಾಟಕ್ಕೆ ಸೀಮಿತವಲ್ಲ, ಅವುಗಳಲ್ಲಿ ಜೀವನಕ್ಕೆ ಬೇಕಾದ ಸ್ಫೂರ್ತಿಯೂ ಇರುತ್ತದೆ. ಗಿಲ್ಲಿ ಸಿನಿಮಾದಲ್ಲಿ ಒಂದು ಪುಟ್ಟ ಬ್ಲೇಡ್ ಮೇಲೆ ಇಡುವ ನಂಬಿಕೆಯನ್ನು ನಿನ್ನ ಮೇಲೆ ಇಡು, ನೀನೇ ಗೆಲ್ಲುತ್ತೀಯಾ ಎಂಬ ಮಾತು ಕಷ್ಟದಲ್ಲಿದ್ದ ಅದೆಷ್ಟೋ ಯುವಕರಿಗೆ ಆತ್ಮವಿಶ್ವಾಸ ತುಂಬಿದೆ.

ಸದ್ಯಕ್ಕೆ ತಮಿಳುನಾಡಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ ಮುಮದಿನ ಸಿಎಂ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ ನಟ, ರಾಜಕಾರಣಿ ವಿಜಯ್. ಈ ಸಮಯದಲ್ಲಿ ತಮಿಳುನಾಡಿನ ಬೀದಿಬೀದಿಗಳಲ್ಲಿ ವಿಜಯ್ ನಟನೆಯ ಸಿನಿಮಾಗಳ ಪಂಚ್ ಸಂಭಾಷಣೆಗಳು ಮುಗಿಲುಮುಟ್ಟಿವೆ.

https://www.newsics.com/2026/05/04/saffron-wave-in-assam-nda-alliance-takes-a-step-towards-coming-to-power-for-the-third-consecutive-term/

TAGGED:Thalapathy Vijay's punch dialogues are a hit on the streets of Tamil Nadu
Share This Article
Facebook Twitter Copy Link Print
Previous Article Assam Result 2026 ಅಸ್ಸಾಂನಲ್ಲಿ ಕೇಸರಿ ಅಲೆ : ಎನ್‌ಡಿಎ  ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು
Next Article ಚಿತ್ರರಂಗಕ್ಕೆ ನಟ ವಿಜಯ್ ಗುಡ್​​ಬೈ?

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?