Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actress Lakshmi Devi 90ನೇ ವಯಸ್ಸಿನಲ್ಲೂ ಮೆಡಿಸಿನ್ ಖರ್ಚುಗಾಗಿ ನಟನೆ ಮಾಡುವ ಹಿರಿಯ ನಟಿ
ಕರ್ನಾಟಕಪ್ರಮುಖಮನರಂಜನೆ

Actress Lakshmi Devi 90ನೇ ವಯಸ್ಸಿನಲ್ಲೂ ಮೆಡಿಸಿನ್ ಖರ್ಚುಗಾಗಿ ನಟನೆ ಮಾಡುವ ಹಿರಿಯ ನಟಿ

Share
1 Min Read
SHARE

newsics.com/ನ್ಯೂಸಿಕ್ಸ್

ಕನ್ನಡದ 600ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿ ಎಂ ಎನ್ ಲಕ್ಷ್ಮೀದೇವಿ ಬಣ್ಣ ಹಚ್ಚಿದ್ದಾರೆ. ಭಕ್ತ ಕನಕದಾಸ, ಬಂಗಾರದ ಮನುಷ್ಯ, ವೀರ ಕೇಸರಿ ಸಿನಿಮಾಗಳು ಲಕ್ಷ್ಮೀದೇವಿ ಅವರಿಗೆ ಹೆಸರು ತಂದುಕೊಟ್ಟಿವೆ. ಲಕ್ಷ್ಮೀ ದೇವಿ ಅವರು ಚಿತ್ರರಂಗಕ್ಕೆ ಬಂದ ಕಾಲವೇ ಬೇರೆ. ರಾಜಕುಮಾರ್, ವಿಷ್ಣುವರ್ಧನ್ ಅವರ ಕಾಲದಿಂದಲೂ ನಟಿಸುತ್ತಾ ಬಂದವರು.

https://youtube.com/shorts/A7gPa–K6QY?si=UClQxtCV5fiwGWUd

ಈ ವಯಸ್ಸಿನಲ್ಲಿ ಮನುಷ್ಯನಿಗೆ ದೇಹ ಸಾಥ್ ಕೊಡುವುದಿಲ್ಲ. ಬಿಪಿ, ಶುಗರ್ ಸೇರಿದಂತೆ ವಯೋಸಹಜ ಕಾಯಿಲೆಗಳು ಕಾಡುವುದು ಸಹಜ. ಈ ಹಿರಿಯ ನಟಿಗೂ ಅಷ್ಟೇ, ಅವರ ತಿಂಗಳ ಔಷಧಿ ಖರ್ಚುಗಳೇ ಸಾವಿರಾರು ರೂಪಾಯಿ ಆಗುತ್ತವೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈ ಚಾಚಬಾರದು ಎಂಬ ಸ್ವಾಭಿಮಾನ ಇವರದ್ದು.

ಹೀಗಾಗಿಯೇ, ತನ್ನ ಮೆಡಿಸಿನ್ ಖರ್ಚುಗಳನ್ನು ನಿಭಾಯಿಸಲು ಅವರು ಈಗಲೂ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನನಗೆ ಸಣ್ಣ ಪಾತ್ರ ಸಿಕ್ಕರೂ ಪರವಾಗಿಲ್ಲ, ಕೆಲಸ ಮಾಡಿ ಹಣ ಸಂಪಾದಿಸುತ್ತೇನೆ ಎಂದು ಅವರು ಹೇಳುವ ಮಾತುಗಳು ಕೇಳಿದರೆ ಎಂತಹವರ ಕಣ್ಣಲ್ಲೂ ನೀರು ಬರುತ್ತದೆ.

ಸಾಮಾನ್ಯವಾಗಿ ಕಲಾವಿದರು ಅಂದ ತಕ್ಷಣ ನಾವು ಅವರ ಬಳಿ ಕೋಟಿ ಕೋಟಿ ಹಣ ಇರುತ್ತದೆ ಎಂದು ಭಾವಿಸುತ್ತೇವೆ. ಆದರೆ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪೋಷಕ ಕಲಾವಿದರ ಸ್ಥಿತಿ ಹಾಗಿರುವುದಿಲ್ಲ. ಲಕ್ಷ್ಮೀ ದೇವಿ ಅವರು ಕೂಡಾ ಕಷ್ಟದ ದಿನಗಳನ್ನು ನೋಡುತ್ತಿದ್ದಾರೆ. ಯಾರಾದರೂ ಸಿನಿಮಾ ಅವಕಾಶ ಕೊಟ್ಟರೆ ಖುಷಿಯಿಂದ ಹೋಗಿ ನಟಿಸುತ್ತಾರೆ. ಸೆಟ್‌ನಲ್ಲಿ ಎಷ್ಟೇ ಹೊತ್ತಾದರೂ ತಾಳ್ಮೆಯಿಂದ ಕುಳಿತು ತಮ್ಮ ಕೆಲಸ ಮುಗಿಸಿಕೊಡುತ್ತಾರೆ. ಅವರ ಈ ಶಿಸ್ತು ಮತ್ತು ಬದ್ಧತೆ ಇಂದಿನ ಯುವ ನಟರಿಗೆ ಪಾಠವಾಗಬೇಕು.

ಸಿನಿಮಾ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಇಂತಹ ಹಿರಿಯ ಕಲಾವಿದರತ್ತ ಗಮನ ಹರಿಸಬೇಕು ಎಂಬುದು ಅಭಿಮಾನಿಗಳ ಆಶಯ. ಎಷ್ಟೋ ಕಲಾವಿದರು ಕೊನೆಯ ದಿನಗಳಲ್ಲಿ ಹಣವಿಲ್ಲದೆ ಪರದಾಡಿ ಹೋದ ಇತಿಹಾಸ ನಮ್ಮ ಕಣ್ಣಮುಂದಿದೆ. ಅಂತಹ ಸ್ಥಿತಿ ಲಕ್ಷ್ಮೀ ದೇವಿ ಅವರಂತಹ ಪ್ರತಿಭಾವಂತ ಕಲಾವಿದರಿಗೆ ಬರಬಾರದು.

https://www.newsics.com/2026/04/29/sanchit-sanjeevs-debut-film-mango-pachcha-will-hit-the-screens-on-june-5th/

 

TAGGED:Senior actress still acting to pay for medicine at 90
Share This Article
Facebook Twitter Copy Link Print
Previous Article ಜೂನ್ 5 ಕ್ಕೆತೆರೆಗೆ ಬರಲಿದೆ ಸಂಚಿತ್ ಸಂಜೀವ್ ಅವರ ಚೊಚ್ಚಲ ಚಿತ್ರ ಮ್ಯಾಂಗೋ ಪಚ್ಚ
Next Article ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಡಾಲಿ’ ಧನಂಜಯ್-ಧನ್ಯತಾ ದಂಪತಿ !

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?