Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Phone Storage Full ಫೋನ್‌ನಲ್ಲಿ ಸ್ಟೋರೇಜ್‌ ಫುಲ್​ ಆಗಿದ್ಯಾ? ಡೋಂಟ್ ವರಿ :ಈ ಟ್ರಿಕ್ ಫಾಲೋ ಮಾಡಿ
ಪ್ರಮುಖಲೈಫ್‌ಸ್ಟೈಲ್

Phone Storage Full ಫೋನ್‌ನಲ್ಲಿ ಸ್ಟೋರೇಜ್‌ ಫುಲ್​ ಆಗಿದ್ಯಾ? ಡೋಂಟ್ ವರಿ :ಈ ಟ್ರಿಕ್ ಫಾಲೋ ಮಾಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಕಾಲ ಬದಲಾದಂತೆ ಮೊಬೈಲ್​ಗಳು ಕೂಡ ಅಪ್ಡೇಟ್ ಆಗುತ್ತಿವೆ. ನಾನಾ ಬಗೆಯ ಹೊಸ ಹೊಸ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಎಲ್ಲ ಆಂಡ್ರಾಯ್ಡ್ , ಐಫೋನ್​ಗಳ ಪ್ರೊಸೆಸರ್, RAM ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್​ಫೋನ್​ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್​ಗಳು, ಫೋಲ್ಡರ್​ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ ಅನ್ನೂ ಫುಲ್ ಮಾಡಿಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ನೀವು ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ. ಆದರೂ ಕೂಡ ನಿಮಗೆ ಸ್ಪೇಸ್‌ ಸಾಕಾಗದೆ ಕಿರಿಕಿರಿ ಆಗುವ ಸಂಭವ ಕೂಡ ಇದೆ. ಫೋನ್‌ ಸ್ಟೋರೇಜ್‌ ಸ್ಪೇಸ್‌ ಉಳಿದಷ್ಟು ನಿಮ್ಮ ಫೋನ್‌ ಹ್ಯಾಂಗ್‌ ಆಗುವುದನ್ನು ತಪ್ಪಿಸಬಹುದು.ಸ್ಟೋರೇಜ್ ಖಾಲಿ ಮಾಡುವುದು ಹೇಗೆ?

ಇಲ್ಲಿದೆ 5 ಸುಲಭ ಟಿಪ್ಸ್:

​1. ಅನಿಗತ್ಯ ಆಪ್‌ಗಳನ್ನು ಡಿಲೀಟ್ ಮಾಡಿ :

ನಮ್ಮ ಫೋನ್‌ನಲ್ಲಿ ನಾವು ತಿಂಗಳುಗಟ್ಟಲೆ ಬಳಸದ ಅನೇಕ ಆಪ್‌ಗಳಿರುತ್ತವೆ. ಇವು ಫೋನ್‌ನ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಮೊದಲು ಅಂತಹ ಅನಗತ್ಯ ಆಪ್‌ಗಳನ್ನು ಗುರುತಿಸಿ ಡಿಲೀಟ್ ಮಾಡಿ.

​2. ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ :

ಪ್ರತಿ ಆಪ್ ತನ್ನದೇ ಆದ ‘ಕ್ಯಾಶ್’ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಫೋನ್ ಸೆಟ್ಟಿಂಗ್ಸ್‌ನಲ್ಲಿರುವ ‘ಸ್ಟೋರೇಜ್’ ವಿಭಾಗಕ್ಕೆ ಹೋಗಿ ಈ ಕ್ಯಾಶ್ ಮೆಮೊರಿಯನ್ನು ಕ್ಲಿಯರ್ ಮಾಡುವುದರಿಂದ ಗಣನೀಯ ಪ್ರಮಾಣದ ಜಾಗ ಉಳಿಯುತ್ತದೆ.

​3. ವಾಟ್ಸಾಪ್ ಮೀಡಿಯಾ ನಿರ್ವಹಣೆ :

ನಮಗೆ ಬರುವ ಹೆಚ್ಚಿನ ವಿಡಿಯೋ ಮತ್ತು ಫೋಟೋಗಳು ವಾಟ್ಸಾಪ್ ಮೂಲಕವೇ ಬರುತ್ತವೆ. ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ‘Manage Storage’ ಆಯ್ಕೆಗೆ ಹೋಗಿ, ದೊಡ್ಡ ಗಾತ್ರದ ಫೈಲ್‌ಗಳನ್ನು ಮತ್ತು ಅನಗತ್ಯ ವಿಡಿಯೋಗಳನ್ನು ತಕ್ಷಣ ಡಿಲೀಟ್ ಮಾಡಿ.

​4. ಗೂಗಲ್ ಫೋಟೋಸ್ ಬಳಸಿ:

ಫೋನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಥವಾ ಕ್ಲೌಡ್ ಸ್ಟೋರೇಜ್‌ಗೆ ಅಪ್‌ಲೋಡ್ ಮಾಡಿ. ಒಮ್ಮೆ ಬ್ಯಾಕಪ್ ಆದ ನಂತರ ಫೋನ್ ಗ್ಯಾಲರಿಯಿಂದ ಅವುಗಳನ್ನು ಡಿಲೀಟ್ ಮಾಡಬಹುದು. ಇದರಿಂದ ಫೋನ್ ಮೆಮೊರಿ ಫ್ರೀ ಆಗುತ್ತದೆ.

​5. ಡೌನ್‌ಲೋಡ್ ಫೋಲ್ಡರ್ ಪರಿಶೀಲಿಸಿ:

ನಾವು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಪಿಡಿಎಫ್ ಫೈಲ್‌ಗಳು, ಸಾಂಗ್‌ಗಳು ಮತ್ತು ಡಾಕ್ಯುಮೆಂಟ್‌ಗಳು ಡೌನ್‌ಲೋಡ್ ಫೋಲ್ಡರ್‌ನಲ್ಲಿ ಉಳಿದಿರುತ್ತವೆ. ಕೆಲಸ ಮುಗಿದ ನಂತರ ಇವುಗಳನ್ನು ಡಿಲೀಟ್ ಮಾಡುವುದನ್ನು ಮರೆಯಬೇಡಿ.

https://www.newsics.com/2026/04/26/renowned-photojournalist-raghu-rai-who-captured-the-soul-of-india-passes-away/

TAGGED:Is your phone's storage full? Don't worry: Follow this trick
Share This Article
Facebook Twitter Copy Link Print
Previous Article ​Photojournalist Raghu Rai passes away ಭಾರತದ ಆತ್ಮವನ್ನು ಸೆರೆಹಿಡಿದ ಖ್ಯಾತ ಫೋಟೋ ಜರ್ನಲಿಸ್ಟ್ ರಘು ರೈ ನಿಧನ
Next Article ದೇಶಾದ್ಯಂತ ತೀವ್ರ ಬಿಸಿಗಾಳಿ ಎಚ್ಚರಿಕೆ ನೀಡಿದ ಐಎಂಡಿ

Popular Posts

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

You Might Also Like

ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?