Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Numerology ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ಜೀವನದ ಟರ್ನಿಂಗ್ ಪಾಂಯ್ಟ್!
ಲೈಫ್‌ಸ್ಟೈಲ್ಜ್ಯೋತಿಷ್ಯಪಂಚಾಂಗಪ್ರಮುಖ

Numerology ಹುಟ್ಟಿದ ದಿನಾಂಕವೇ ತಿಳಿಸುತ್ತೆ ನಿಮ್ಮ ಜೀವನದ ಟರ್ನಿಂಗ್ ಪಾಂಯ್ಟ್!

Share
3 Min Read
SHARE

newsics.com/ನ್ಯೂಸಿಕ್ಸ್

ಕೆಲವರು ದಿನವಿಡೀ ಕಷ್ಟಪಟ್ಟರೂ ಸರಿಯಾದ ಫಲ  ಸಿಗುವುದಿಲ್ಲ. ಇನ್ನು ಕೆಲವರು ಕಡಿಮೆ ಶ್ರಮದಿಂದ ಅಪಾರ ಸಂಪತ್ತು, ಕೀರ್ತಿ ಮತ್ತು ಯಶಸ್ಸನ್ನು ಗಳಿಸುತ್ತಾರೆ. ಇದಕ್ಕೆ ಕಾರಣ ಅವರ ಜನ್ಮ ದಿನಾಂಕದ ಶಕ್ತಿ. ವಿಶೇಷವಾಗಿ ಕೆಲವು ದಿನಾಂಕಗಳಲ್ಲಿ  ಜನಿಸಿದವರುಹುಟ್ಟುತ್ತಲೇ ಅದೃಷ್ಟವನ್ನು ತರುತ್ತಾರೆ.

ನಿಮ್ಮ ಹುಟ್ಟಿದ ದಿನಕ್ಕೂ ಸಂಖ್ಯಾಶಾಸ್ತ್ರದ ಅದೃಷ್ಟದ ಸಂಖ್ಯೆಗೂ ಲಿಂಕ್‌ ಇದೆ. ಆ ಸಂಖ್ಯೆಯನ್ನು ರಾಡಿಕ್‌ ಸಂಖ್ಯೆ ಅಥವಾ ಮೂಲಾಂಕ ಎನ್ನುತ್ತಾರೆ. ಈ ಮೂಲಾಂಕ ಆಧರಿಸಿ ನಿಮ್ಮ ಜೀವನದ ಪೀಕ್‌ ಅನ್ನುವಂತ ಯಶಸ್ಸು ಯಾವಾಗ ಸಿಗುತ್ತದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ.

ಯಾವ ವಯಸ್ಸಿನಲ್ಲಿ ಅದೃಷ್ಟ ಬದಲಾಗುತ್ತದೆ? ಎಂಬುದು ನಿಮ್ಮ ಮೂಲಾಂಕವನ್ನು ಅವಲಂಬಿಸಿದೆ ಎನ್ನುತ್ತದೆ ಸಂಖ್ಯಾಶಾಸ್ತ್ರದ ಜ್ಯೋತಿಷ್ಯ.

1 ರಿಂದ 9 ರ ತನಕ ರಾಡಿಕ್‌ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಹಾಗಾದರೆ, ಈ ಮೂಲ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ? ಸರಳವಾಗಿ ಹೇಳುವುದಾದರೆ ನಿಮ್ಮ ಜನ್ಮ ದಿನಾಂಕದ ಮೊತ್ತವು ನಿಮ್ಮ ರಾಡಿಕ್ಸ್ ಸಂಖ್ಯೆಯಾಗಿದೆ. ಉದಾಹರಣೆಗೆ, ಯಾವುದೇ ತಿಂಗಳ 1, 10, 19, ಅಥವಾ 28 ರಂದು ಜನಿಸಿದ ಜನರು 1 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಇದರ ಲೆಕ್ಕಾಚಾರ ಹೇಗೆಂದರೆ ಉದಾಹರಣೆಗೆ ಜನ್ಮದಿನಾಂಕ 28 ಆಗಿದ್ದರೆ 2 + 8 = 10, 1 + 0 = 1. ನಿಮ್ಮ ಮೂಲಾಂಕ 1. ಅದೇ ರೀತಿ 29 ಆಗಿದ್ದರೆ 2+9=11. ಮೂಲಾಂಕ 1+1=2. ಇದು ನ್ಯೂಮರಾಲಜಿ ಹೇಳುವ ಜ್ಯೋತಿಷ್ಯದ ಪ್ರಕಾರ ಅಷ್ಟೇ.

1, 2 ಮತ್ತು 3 ಮೂಲಾಂಕಗಳ ಅದೃಷ್ಟದ ಘಳಿಗೆ ಯಾವುದು?

ರಾಡಿಕ್‌ ಸಂಖ್ಯೆ 1 ಆಗಿದ್ದರೆ, ನಿಮ್ಮ ವೃತ್ತಿರಂಗದ ಟರ್ನಿಂಗ್‌ ಪಾಯಿಂಟ್‌ ಸಾಮಾನ್ಯವಾಗಿ 22 ರಿಂದ 28 ವಯಸ್ಸಿನ ನಡುವೆ ಇರುತ್ತದೆ. ಈ ಅವಧಿಯಲ್ಲಿ ನೀವು ಲೀಡರ್‌ ಆಗುತ್ತೀರಿ. ರಾಡಿಕ್‌ ನಂಬರ್‌ 2 ಇದ್ದರೆ, ಸಾಮಾನ್ಯವಾಗಿ 28 ರಿಂದ 30 ವರ್ಷಗಳ ನಡುವೆ ನಿಮ್ಮ ಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌ ಸಿಗುತ್ತದೆ. ರಾಡಿಕ್‌ ಸಂಖ್ಯೆ 3 ಆಗಿದ್ದರೆ 27 ರಿಂದ 32 ವರ್ಷಗಳ ನಡುವೆ ಅದೃಷ್ಟ ನಿಮ್ಮ ಪದತಲದಲ್ಲಿರುತ್ತದೆ. ಮತ್ತು ಅದು ಶಾಶ್ವತವಾಗಿರುತ್ತದೆ.

4, 5 ಮತ್ತು 6 ಮೂಲಾಂಕಗಳ ಬದಲಾವಣೆ ಯಾವಾಗ?

ಮೂಲಾಂಕ 4 ಆಗಿದ್ದರೆ 30 ವರ್ಷಗಳ ಬಳಿಕವೇ ಯಶಸ್ಸು ಸಿಗುತ್ತದೆಯಂತೆ. 30-36 ವರ್ಷಗಳ ನಡುವೆ ನಿಮ್ಮ ಬದುಕು ಬಂಗಾರವಾಗುತ್ತದೆ. ರಾಡಿಕ್‌ ನಂಬರ್‌ 5 ಹೊಂದಿರುವವರು ಹುಟ್ಟು ಅದೃಷ್ಟವಂತರು. ಚಿಕ್ಕವಯಸ್ಸಿನಲ್ಲೇ ಗಮನಾರ್ಹ ಸಾಧನೆಗಳನ್ನು ಮಾಡುತ್ತಾರೆ. ಅವಕಾಶಗಳು ಧಾರಾಳವಾಗಿ ಸಿಗುತ್ತದೆ. 21-27 ವರ್ಷಗಳಲ್ಲೇ ಸಿರಿವಂತಿಕೆಯಿಂದ ಮೆರೆಯುತ್ತಾರೆ. ಮೂಲಾಂಕ 6 ಬಂದರೆ 25ರಿಂದ 31ನೇ ವರ್ಷದ ನಡುವೆ ನಿಮ್ಮ ಜೀವನ ಬದಲಾಗುತ್ತದೆ.ಅದು ಯಶಸ್ಸಿನ ಘಳಿಗೆ. ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಭದ್ರ ಭವಿಷ್ಯಕ್ಕೆ ಬುನಾದಿ ಹಾಕುತ್ತೀರಿ 30ನೇ ವರ್ಷಕ್ಕೆ ಸಿರಿವಂತರಾಗುತ್ತೀರಿ.

7, 8, 9 ರಾಡಿಕ್‌ ಸಂಖ್ಯೆಯ ಬದುಕು ಬಂಗಾರ ಆಗುತ್ತಾ?

7ನೇ ರಾಡಿಕ್‌ ನಂಬರ್‌ಗೆ ಕಿರಿವಯಸ್ಸಿನಲ್ಲೇ ಯಶಸ್ಸು ಸಿಗಲಿದೆ. ವೃತ್ತಿರಂಗದ ಟರ್ನಿಂಗ್‌ ಪಾಯಿಂಟ್‌ ಅತಿ ಬೇಗ ಸಿಗುತ್ತದೆ. ಜೀವನದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆಯಲಿವೆ. 28-34 ವರ್ಷಗಳಲ್ಲೇ ನೀವು ಕುಬೇರರ ಸಾಲಿಗೆ ಸೇರುತ್ತೀರಿ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಲಿದೆ.

ಇನ್ನು 8 ಮೂಲಾಂಕವನ್ನು ನೋಡೋಣ. 8 ಮೂಲಾಂಕದವರಿಗೆ ಯಶಸ್ಸು ಸ್ವಲ್ಪ ವಿಳಂಬವಾಗಲಿದೆ. 32 ರಿಂದ 40ನೇ ವರ್ಷಕ್ಕೆ ಯಶ ಸಿಗಬಹುದು. ಜೀವನದಲ್ಲಿ ಗಣನೀಯ ಹೋರಾಟ ಮಾಡಬೇಕಾಗುತ್ತದೆ.

9ನೇ ಮೂಲಾಂಕದವರಿಗೂ ಬೇಗನೇ ಆರ್ಥಿಕ ಲಾಭ ಸಿಗುತ್ತದೆ. 26-33 ವರ್ಷಗಳ ನಡುವೆಯೇ ಜೀವನದ ಟರ್ನಿಂಗ್‌ ಪಾಯಿಂಟ್‌ ಸಿಗುತ್ತದೆ. ವೃತ್ತಿ ಜೀವನ ಏರುಗತಿಗೆ ಸಾಗುತ್ತದೆ.

https://www.newsics.com/2026/04/26/bomb-attack-on-busy-colombian-street-14-dead/

 

TAGGED:Your date of birth reveals the secret to your success!
Share This Article
Facebook Twitter Copy Link Print
Previous Article ಕೊಲಂಬಿಯಾ ಜನನಿಬಿಡ ರಸ್ತೆಯಲ್ಲಿ ಬಾಂಬ್ ದಾಳಿ : 14 ಜನ ಸಾವು
Next Article ಚುನಾವಣೆ ನಡೆಸಲು ಹಣವಿಲ್ಲ, ಸಿಬ್ಬಂದಿಯೂ ಇಲ್ಲ : ಸೆಪ್ಟೆಂಬರ್​ವರೆಗೆ ಗಡುವು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ಚುನಾವಣಾ ಆಯೋಗ!

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?