Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರಸ್ತೆ ಬದಿಯಲ್ಲಿ ಝಲ್ಮುರಿ ಸವಿದ ಪ್ರಧಾನಿ ಮೋದಿ : ವೈರಲ್ ವಿಡಿಯೋ ನೋಡಿ
ದೇಶಪ್ರಮುಖ

ರಸ್ತೆ ಬದಿಯಲ್ಲಿ ಝಲ್ಮುರಿ ಸವಿದ ಪ್ರಧಾನಿ ಮೋದಿ : ವೈರಲ್ ವಿಡಿಯೋ ನೋಡಿ

Share
1 Min Read
SHARE

https://youtube.com/shorts/RcxcteKkGZ8?si=yxDv0iURLfg799X9

newsics.com

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಬೃಹತ್ ರ‍್ಯಾಲಿಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯಲ್ಲಿ ಝಲ್ಮುರಿ ಸವಿದ್ದಾರೆ. ಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆತಮ್ಮ ‘ಎಕ್ಸ್’ (ಟ್ವಿಟ್ಟರ್) ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡ ಅವರು, ಇಂದು ಬಂಗಾಳದಲ್ಲಿ ನಡೆದ ನಾಲ್ಕು ರ‍್ಯಾಲಿಗಳ ನಡುವೆ ಜಾರ್‌ಗ್ರಾಮ್‌ನಲ್ಲಿ ರುಚಿಕರವಾದ ಝಲ್ಮುರಿ ಸವಿದೆ”ಎಂದು ಬರೆದುಕೊಂಡಿದ್ದಾರೆ.

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹೆಲಿಪ್ಯಾಡ್‌ನತ್ತ ಸಾಗುತ್ತಿದ್ದಾಗ ಈ ಅಪರೂಪದ ಘಟನೆ ನಡೆದಿದೆ. ಪ್ರಧಾನಿಯವರ ವಾಹನಗಳ ಸಾಲು (ಕಾನ್ವಾಯ್) ‘ಕಾಲೇಜ್ ಮೋರ್’ ಎಂಬಲ್ಲಿ ಸಾಗುತ್ತಿದ್ದಾಗ, ಮೋದಿ ಅವರು ಇದ್ದಕ್ಕಿದ್ದಂತೆ ಗಾಡಿ ನಿಲ್ಲಿಸಲು ಸೂಚಿಸಿದರು.

ಅನಿರೀಕ್ಷಿತವಾಗಿ ವಾಹನದಿಂದ ಕೆಳಗಿಳಿದ ಪ್ರಧಾನಿ, ನೇರವಾಗಿ ರಸ್ತೆ ಬದಿಯಿದ್ದ ಪುಟ್ಟ ಅಂಗಡಿಯೊಂದಕ್ಕೆ ಭೇಟಿ ನೀಡಿದರು. ಅಲ್ಲಿ ಮಾರಾಟಕ್ಕಿದ್ದ ಬಂಗಾಳದ ಪ್ರಸಿದ್ಧ ಬೀದಿಬದಿಯ ತಿಂಡಿ ‘ಝಲ್ಮುರಿ’ ತಯಾರಿಸಿಕೊಡುವಂತೆ ವ್ಯಾಪಾರಿಯ ಬಳಿ ಕೇಳಿಕೊಂಡರು. ಪ್ರಧಾನಿಯವರನ್ನು ಕಂಡ ವ್ಯಾಪಾರಿ ಒಂದು ಕ್ಷಣ ಅಚ್ಚರಿ ಮತ್ತು ಸಂಭ್ರಮಕ್ಕೊಳಗಾದರು.

ಝಲ್ಮುರಿಯ ರುಚಿ ಸವಿದ ಮೋದಿ, ಅದರ ಬೆಲೆ ಎಷ್ಟು ಎಂದು ಕೇಳಿದರು. ವ್ಯಾಪಾರಿ 10 ರೂಪಾಯಿ ಎಂದಾಗ, ಮೋದಿ ಹಣ ನೀಡಲು ಮುಂದಾದರು.  ದೇಶದ ಪ್ರಧಾನಿಯೇ ತನ್ನ ಅಂಗಡಿಗೆ ಬಂದ ಸಂಭ್ರಮದಲ್ಲಿದ್ದ ವ್ಯಾಪಾರಿ ಹಣ ಪಡೆಯಲು ನಿರಾಕರಿಸಿದರು. ಆದರೂ ಬಿಡದ ಪ್ರಧಾನಿ ಮೋದಿ, ಇದು ನಿಮ್ಮ ಶ್ರಮದ ಪ್ರತಿಫಲ” ಎಂದು ಹೇಳಿ 10 ರೂಪಾಯಿ ನೀಡಿದ್ದಾರೆ.

https://www.instagram.com/reel/DXUC3YjMw0I/?igsh=MWdkdnI4Zng3NnZycg==

 

TAGGED:Prime Minister Modi tasted jhalmuri on the roadside
Share This Article
Facebook Twitter Copy Link Print
Previous Article ನಟ, ಡಿಸಿಎಂ ಪವನ್ ಕಲ್ಯಾಣ್ ದಿಢೀರ್ ಅಸ್ವಸ್ಥ, ಶಸ್ತ್ರಚಿಕಿತ್ಸೆ! ಏನಾಯ್ತು?
Next Article ಕಾವ್ಯಾ ಜತೆ ಫೋನ್‌ನಲ್ಲೇ ಗಿಲ್ಲಿ ನಟ ರೊಮ್ಯಾನ್ಸ್​! ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?