Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲೆಹಂಗಾದೊಳಗೆ ಕೈಹಾಕಿದ ‘ಮಿಸ್ಟರ್ ಬಚ್ಚನ್’! ಏನಿದು ಗಲಾಟೆ?
ದೇಶಮನರಂಜನೆ

ಲೆಹಂಗಾದೊಳಗೆ ಕೈಹಾಕಿದ ‘ಮಿಸ್ಟರ್ ಬಚ್ಚನ್’! ಏನಿದು ಗಲಾಟೆ?

Share
1 Min Read
SHARE

newsics.com

ಮುಂಬೈ: ಮಿಸ್ಟರ್ ಬಚ್ಚನ್ ಸಿನಿಮಾದ ವಿವಾದಗಳು ಮುಗಿಯುತ್ತಿಲ್ಲ. ರೇಖಾ ಫೋಟೋ ಬಳಸಿ ಪೇಚಿಗೆ ಸಿಲುಕಿದ್ದ ಸಿನಿಮಾ ತಂಡ ಈಗ ನಾಯಕಿಯ ಲೆಹಂಗಾ ಒಳಗೆ ಕೈಹಾಕಿರೋ ವಿವಾದಕ್ಕೆ ಸಿಲುಕಿದೆ.
ಸೆನ್ಸಾರ್ ಮಂಡಳಿಯೊಂದು ಆದೇಶ ಹೊರಡಿಸಿ ಇಡೀ ಚಿತ್ರತಂಡವನ್ನೇ ಬೆಚ್ಚಿ ಬೀಳಿಸಿತ್ತು. ಇದರಲ್ಲಿನ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಹೇಳಿದ್ದರಿಂದ ಹಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದಾದ ಬಳಿಕ ಚಿತ್ರ ಬಿಡುಗಡೆಯಾದ ಮೇಲೆ ಹಾಡೊಂದರ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದಾರೆ.
ಅಮಿತಾಭ್ ಅವರಿಗೆ ಸಂಬಂಧಿಸಿದಂತೆ ಹಲವು ದೃಶ್ಯಗಳು, ಸಂಭಾಷಣೆಗಳು, ಹಾಡಿನ ಬಿಟ್ಗಳು ಚಿತ್ರದಲ್ಲಿ ಇವೆ. ಆದರೆ ಕೆಲವೊಂದರಲ್ಲಿ ಅಮಿತಾಭ್ ಮತ್ತು ರೇಖಾ ಚಿತ್ರಗಳನ್ನು ಚಿತ್ರತಂಡ ಬಳಸಿಕೊಂಡಿದ್ದರಿಂದ ಸೆನ್ಸಾರ್ ಮಂಡಳಿ ಈ ದೃಶ್ಯಗಳನ್ನು ಕಿತ್ತುಹಾಕಲು ಆದೇಶಿಸಿತ್ತು. ಅಮಿತಾಭ್ ಮತ್ತು ರೇಖಾ ಅವರ ಲವ್ಸ್ಟೋರಿ ಬಾಲಿವುಡ್ ಪ್ರೇಮಿಗಳಿಗೆ ಹೊಸ ವಿಷಯವೇನಲ್ಲ. ಅಮಿತಾಭ್ ಅವರ ನೆನಪಿನಲ್ಲಿಯೇ ಇಂದಿಗೂ ರೇಖಾ ಅವಿವಾಹಿತರಾಗಿಯೇ ಉಳಿದಿದ್ದರೆ, ಅಮಿತಾಭ್ ಮಕ್ಕಳು, ಮೊಮ್ಮಕ್ಕಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ವಯಸ್ಸು 80 ಮೀರಿದರೂ ಆ್ಯಕ್ಟೀವ್ ಆಗಿದ್ದಾರೆ. ಇಂದಿಗೂ ಇವರಿಬ್ಬರ ಸಂಬಂಧ ಚರ್ಚಿತ ವಿಷಯವಾಗಿಯೇ ಉಳಿದಿದೆ.
ಹಾಡಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹರೀಶ್ ಶಂಕರ್ ನಿರ್ದೇಶನದ ಚಿತ್ರದಲ್ಲಿ ರವಿತೇಜ ಮತ್ತು ಯುವ ನಟಿ ಭಾಗ್ಯಶ್ರೀ ಬೋರ್ಸೆ ಜೋಡಿಯಾಗಿದ್ದಾರೆ. ವಿಚಿತ್ರ ಎಂದರೆ ರವಿತೇಜ ಅವರಿಗೆ 56 ವರ್ಷ ವಯಸ್ಸು. ಮಗಳ ವಯಸ್ಸಿನ ನಾಯಕಿ ಭಾಗ್ಯಶ್ರೀಗೆ 25 ವರ್ಷ ವಯಸ್ಸು. ಈ ರೀತಿ ಸ್ಟಾರ್ ನಟರು ತಮ್ಮ ಮಗಳ ವಯಸ್ಸಿನ ನಟಿಯ ಜೊತೆ ರೊಮಾನ್ಸ್ ಮಾಡುವುದು, ರೊಮಾನ್ಸ್ ಮೀರಿ ಹೋಗುವುದು ಬಾಲಿವುಡ್ ಮಾತ್ರವಲ್ಲದೇ, ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಮಾಮೂಲಾಗಿಬಿಟ್ಟಿದೆ ಅನ್ನಿ. ಆದರೆ ಮಿಸ್ಟರ್ ಬಚ್ಚನ್ ಸಿನಿಮಾದಲ್ಲಿ ಈ ವಯಸ್ಸಿನ ಬಗ್ಗೆ ತಕರಾರು ಇಲ್ಲ. ಆದರೆ ನಟ, ಒಂದು ಹಾಡಿನಲ್ಲಿ ನಟಿಯ ಲೆಹಂಗಾದ ಒಳಗೆ ಕೈಹಾಕಿದ್ದು, ಅದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್

Share This Article
Facebook Twitter Copy Link Print
Previous Article ವರಮಹಾಲಕ್ಷ್ಮೀ ಹಬ್ಬದಂದು ಬೆಂಗಳೂರಲ್ಲಿ ಮಳೆ
Next Article ಹೆಂಡತಿಯನ್ನು ಹಾಡಿ ಹೊಗಳಿದ ರಿಷಬ್ ಶೆಟ್ಟಿ‌ : ಫ್ಯಾನ್ಸ್ ಗಳಿಂದ ಮೆಚ್ಚುಗೆ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?