Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 30 ದಿನದ ಒಳಗಾಗಿ ಒಂದು ಬಿಲಿಯನ್​ ಡಾಲರ್​ ಜೊತೆಗೆ ನಿಮ್ಮ ದೇಶದ ಸುಂದರ ಯುವತಿಯರನ್ನು ನನ್ನ ಬಳಿ ಕಳುಹಿಸಿ :ಟರ್ಕಿ ದೇಶಕ್ಕೆ ವಾರ್ನಿಂಗ್ ಕೊಟ್ಟ ಉಗಾಂಡಾ ಮಿಲಿಟರಿ ಮುಖ್ಯಸ್ಥ
ದೇಶಪ್ರಮುಖವಿದೇಶ

30 ದಿನದ ಒಳಗಾಗಿ ಒಂದು ಬಿಲಿಯನ್​ ಡಾಲರ್​ ಜೊತೆಗೆ ನಿಮ್ಮ ದೇಶದ ಸುಂದರ ಯುವತಿಯರನ್ನು ನನ್ನ ಬಳಿ ಕಳುಹಿಸಿ :ಟರ್ಕಿ ದೇಶಕ್ಕೆ ವಾರ್ನಿಂಗ್ ಕೊಟ್ಟ ಉಗಾಂಡಾ ಮಿಲಿಟರಿ ಮುಖ್ಯಸ್ಥ

Share
1 Min Read
SHARE

newsics.com

ಉಗಾಂಡಾ:   ಇರಾನ್​, ಅಮೆರಿಕ ಹಾಗೂ ಇಸ್ರೇಲ್​ ನಡುವೆ ಸಂಘರ್ಷ ಮತ್ತು ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಾಬಾ  ಟರ್ಕಿ ದೇಶಕ್ಕೆ ವಿಚಿತ್ರವಾದ ವಾರ್ನಿಂಗ್​ ನೀಡಿದ್ದಾನೆ.

ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಪುತ್ರ ಹಾಗೂ ಉಗಾಂಡಾದ ಮಿಲಿಟರಿ ಮುಖ್ಯಸ್ಥನಾಗಿರುವ ಮುಹೂಜಿ ಕೈನೆರುಗಾಬಾ ಟರ್ಕಿ ದೇಶಕ್ಕೆ, ನಮಗೆ 30 ದಿನದ ಒಳಗಾಗಿ ಒಂದು ಬಿಲಿಯನ್​ ಡಾಲರ್​ ಜೊತೆಗೆ ನಿಮ್ಮ ದೇಶದ ಸುಂದರ ಯುವತಿಯರನ್ನು ನನ್ನ ಬಳಿ ಕಳುಹಿಸಿ, ಅವರನ್ನು ನನ್ನ ಹೆಂಡತಿಯರನ್ನಾಗಿ ಮಾಡಿಕೊಳ್ಳುತ್ತೆನೆ.

ಇದನ್ನು ನೀವು ಒಪ್ಪದೆ ಹೋದರೆ ನಮ್ಮ ಮತ್ತು ನಿಮ್ಮ ದೇಶದ ರಾಜತಾಂತ್ರಿಕ ಸಂಬಂಧ ಮುರಿದು ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ನಮ್ಮೊಂದಿಗೆ ಹೊಂದಿರುವ ಮೂಲಸೌಕರ್ಯ ಹಾಗೂ ಬಂದರು ಒಪ್ಪಂದದಿಂದ ಟರ್ಕಿ ಅಪಾರವಾದ ಲಾಭಗಳಿಸುತ್ತಿದೆ ಹೀಗಾಗಿ ನಾನು ಒಂದು ಬಿಲಿಯನ್​ ಡಾಲರ್​ನ್ನು ಕೇಳುತ್ತಿದ್ದೆನೆ ಎಂದು ಅವರು ಟ್ವಿಟ್​ ಮಾಡಿದ್ದಾರೆ.

ಹಾಗೆಯೇ ಹಣದ ಜೊತೆಗೆ ಆ ದೇಶದ ಅತ್ಯಂತ ಸುಂದರ ಯುವತಿಯನ್ನು ನಾನು ನನ್ನ ಹೆಂಡತಿಯಾಗಿ ಸ್ವೀಕರಿಸ ಬಯಸಿದ್ದೆನೆ. ನನ್ನ ಈ ಷರತ್ತನ್ನು ಟರ್ಕಿ ಒಪ್ಪಿಕೊಳ್ಳದೆ ಹೋದರೆ, ನಮ್ಮ-ಅವರ ರಾಜತಾಂತ್ರಿಕ ಒಪ್ಪಂದ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

https://www.newsics.com/2026/04/13/six-killed-in-collision-between-bus-and-truck/

TAGGED:Send me one billion dollars and beautiful young women from your country within 30 days: Ugandan military chief warns Turkey
Share This Article
Facebook Twitter Copy Link Print
Previous Article ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ : ಆರು ಜನ ಸಾವು
Next Article ಈ ವರ್ಷದಿಂದಲೇ ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?