Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಚಾಕೊಲೇಟ್‌ಗಾಗಿ ತಮ್ಮನ ಮೇಲೆ ಗನ್ ಇಟ್ಟ ಪುಟ್ಟ ಬಾಲಕಿ : ವೈರಲ್ ವಿಡಿಯೋ ನೋಡಿ
ದೇಶಪ್ರಮುಖವೈರಲ್

ಚಾಕೊಲೇಟ್‌ಗಾಗಿ ತಮ್ಮನ ಮೇಲೆ ಗನ್ ಇಟ್ಟ ಪುಟ್ಟ ಬಾಲಕಿ : ವೈರಲ್ ವಿಡಿಯೋ ನೋಡಿ

Share
1 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

ನವದೆಹಲಿ :  ಮೂರು ವರ್ಷದ ಪುಟಾಣಿ ಬಾಲಕಿಯೊಬ್ಬಳ  ಚಾಕೊಲೇಟ್‌ಗಾಗಿ ಆಕೆ ತನ್ನ ತಮ್ಮನನ್ನೇ ಒತ್ತೆ ಇರಿಸಿಕೊಂಡಿರುವ ನಾಟಕವಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಮಿಯಾ’ ಹೆಸರಿನ ಈ ಪುಟಾಣಿ ಬಾಲಕಿ, ತನ್ನ 18 ತಿಂಗಳ ತಮ್ಮನನ್ನು ಆಟದ ಟೆಂಟ್‌ ಒಳಗೆ ಕೂರಿಸಿ, ಪ್ಲಾಸ್ಟಿಕ್ ಹಗ್ಗದಿಂದ ದಾರಿಯನ್ನು ಬಂದ್ ಮಾಡಿದ್ದಾಳೆ. ಕೈಯಲ್ಲೊಂದು ಪ್ಲಾಸ್ಟಿಕ್ ಗನ್ ಹಿಡಿದು, ನನ್ನ ಬಳಿ ಮಗು ಇದೆ! ನಿಮಗೆ ಮಗು ವಾಪಸ್ ಬೇಕೆಂದರೆ ಆ ನೇರಳೆ ಬಣ್ಣದ ಬ್ಯಾಗ್‌ನಲ್ಲಿರುವ ಗಮ್ಮಿ ಬೇರ್ ಚಾಕೊಲೇಟ್ ತಂದುಕೊಡಬೇಕು ಎಂದು ಪೋಷಕರಿಗೆ ಸೀರಿಯಸ್ ಆಗಿ ಡಿಮ್ಯಾಂಡ್ ಮಾಡಿದ್ದಾಳೆ.ತಂದೆ ಚಾಕೊಲೇಟ್ ಬದಲಿಗೆ ‘ಸೇಬು ಹಣ್ಣು’ ನೀಡುವುದಾಗಿ ಹೇಳಿದಾಗ, “ಸೇಬು ಊಟಕ್ಕೆ, ಚಾಕೊಲೇಟ್ ಮಾತ್ರ ಡೀಲ್‌ಗೆ” ಎಂದು ಖಡಕ್ ಆಗಿ ಉತ್ತರ ನೀಡಿದ್ದಾಳೆ.

ವಿಡಿಯೋದ ಕೊನೆಯಲ್ಲಿ ತಾಯಿ ಚಾಕೊಲೇಟ್ ನೀಡಿದ ತಕ್ಷಣ ಮಿಯಾ ತನ್ನ ‘ಒತ್ತೆ’ಯಾಳು ತಮ್ಮನನ್ನು ಬಿಡುಗಡೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ತಾನು ಪಡೆದ ಚಾಕೊಲೇಟ್‌ನಲ್ಲಿ ಮೊದಲ ಪಾಲನ್ನು ತನ್ನ ತಮ್ಮನಿಗೇ ನೀಡುವ ಮೂಲಕ ‘ಉತ್ತಮ ನಾಯಕಿ’ ಎನಿಸಿಕೊಂಡಿದ್ದಾಳೆ.

https://x.com/KannadaDuniaOfl/status/2038844824741360118?ref_src=twsrc%5Etfw%7Ctwcamp%5Etweetembed%7Ctwterm%5E2038844824741360118%7Ctwgr%5Ef8648489f82f07c9457fdc60fe978044b41a30db%7Ctwcon%5Es1_c10&ref_url=https%3A%2F%2Fkannadadunia.com%2Flittle-girl-points-gun-at-brother-to-get-food-from-mom-video-goes-viral-watch-video%2F

https://www.newsics.com/2026/04/03/iran-shoots-down-us-f-35-fighter-jet/

TAGGED:Little girl points gun at brother for chocolate
Share This Article
Facebook Twitter Copy Link Print
Previous Article ಅಮೆರಿಕದ F-35 ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್
Next Article ಸೆನ್ಸೋಡೈನ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಟೂತ್‌ಪೇಸ್ಟ್ ಮಾರಾಟ

Popular Posts

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

You Might Also Like

ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?