Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?
ಆರೋಗ್ಯಲೈಫ್‌ಸ್ಟೈಲ್

ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?

Share
1 Min Read
SHARE

newsics.com

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆ. ಇದೇನೂ ಕಾಯಿಲೆಯಲ್ಲ. ಸಾಮಾನ್ಯವಾಗಿ, ಮಕ್ಕಳು ಬೆಳೆದಂತೆ ಈ ಅಭ್ಯಾಸ ತಾನಾಗಿಯೇ ನಿಂತುಹೋಗುತ್ತದೆ. ಮೂತ್ರಕೋಶದ (Bladder) ಬೆಳವಣಿಗೆಯಲ್ಲಿ ವಿಳಂಬ, ಗಾಢ ನಿದ್ದೆ, ಹಾರ್ಮೋನ್ ಬದಲಾವಣೆ, ಮಾನಸಿಕ ಒತ್ತಡ ಅಥವಾ ಮಲಬದ್ಧತೆ ಕೂಡ ಇದಕ್ಕೆ ಕಾರಣವಾಗಿರಬಹುದು.
ಮಕ್ಕಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಹದಿಹರೆಯದವರಲ್ಲೂ ನಿದ್ದೆಯಲ್ಲಿ ತಿಳಿಯದಂತೆ ಹಾಸಿಗೆ ಒದ್ದೆ ಮಾಡುವ ಅಭ್ಯಾಸ ಇರುತ್ತದೆ. ಹೆಚ್ಚಿನವರಿಗೆ ಇದರ ನಿಜವಾದ ಕಾರಣ ಗೊತ್ತಿರುವುದಿಲ್ಲ. ಆದರೆ, ಹೀಗೆ ಅಚಾನಕ್ಕಾಗಿ ಆಗುವ ಈ ಘಟನೆಯಿಂದ ಮಕ್ಕಳಲ್ಲಿ ಮುಜುಗರ, ನಾಚಿಕೆ ಮತ್ತು ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.
ಆರು ವರ್ಷ ಮೇಲ್ಪಟ್ಟ ಮಗು ವಾರದಲ್ಲಿ ಎರಡು ಬಾರಿಗಿಂತ ಹೆಚ್ಚು ನಿದ್ದೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ, ವೈದ್ಯರು ಇದನ್ನು ‘nocturnal enuresis’ ಎಂದು ಕರೆಯುತ್ತಾರೆ. ಮಕ್ಕಳು ಸೋಮಾರಿತನದಿಂದ ಅಥವಾ ಟಾಯ್ಲೆಟ್‌ಗೆ ಹೋಗಲು ಭಯದಿಂದ ಹಾಸಿಗೆಯಲ್ಲೇ ಮೂತ್ರ ಮಾಡುತ್ತಾರೆ ಅಂತ ಪೋಷಕರು ಬೈಯ್ಯುವುದು ಸಾಮಾನ್ಯ. ಆದರೆ, ಇದು ಯಾವುದೇ ನಿರ್ದಿಷ್ಟ ಕಾರಣಕ್ಕಿಂತ ಹೆಚ್ಚಾಗಿ, ಕೆಲವು ವಿಶೇಷ ಸಂದರ್ಭಗಳಿಂದ ಆಗುತ್ತದೆ. ಕೆಲವೊಮ್ಮೆ ನೋವು ಅಥವಾ ಬೇರೆ ಯಾವುದಾದರೂ ಆಂತರಿಕ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಿರಬಹುದು.
ಹಾಸಿಗೆ ಒದ್ದೆ ಮಾಡುವ ಮಕ್ಕಳಲ್ಲಿ ಪ್ರಮುಖವಾಗಿ ಎರಡು ವಿಧ. ಮೊದಲನೆಯದು, ಮೂತ್ರಕೋಶದ ಮೇಲೆ ನಿಯಂತ್ರಣವೇ ಇಲ್ಲದ ಮಕ್ಕಳು. ಎರಡನೆಯದು, ಮೂತ್ರಕೋಶವನ್ನು ನಿಯಂತ್ರಿಸುವ ಸಾಮರ್ಥ್ಯವಿದ್ದರೂ, ಆ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಮಕ್ಕಳು.
ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?
ರಾತ್ರಿ ಮಲಗುವ ಮುನ್ನ ಮಕ್ಕಳನ್ನು ಖಂಡಿತವಾಗಿಯೂ ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ ಮೂತ್ರ ಮಾಡಿಸಿ.
ರಾತ್ರಿ ಹೊತ್ತು ಮಕ್ಕಳಿಗೆ ಕುಡಿಯಲು ಕಡಿಮೆ ನೀರು ಕೊಡಿ.
ಹತ್ತು ವರ್ಷವಾದ ಮೇಲೂ ಈ ಅಭ್ಯಾಸ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ. ಮೂತ್ರನಾಳದಲ್ಲಿ ಸೋಂಕು ಅಥವಾ ಮಧುಮೇಹದಂತಹ ಸಮಸ್ಯೆಗಳಿವೆಯೇ ಎಂದು ಪರೀಕ್ಷೆ ಮಾಡಿಸುವುದು ಉತ್ತಮ.
ಮೂತ್ರ ಬಂದಾಗ ತಕ್ಷಣ ಹೋಗದೆ, ಸ್ವಲ್ಪ ಹೊತ್ತು ಹಿಡಿದಿಟ್ಟುಕೊಂಡು ನಂತರ ವಿಸರ್ಜಿಸಲು ಮಗುವಿಗೆ ಹೇಳಿಕೊಡಿ. ಇದು ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.

ಇರಾನ್ ಭೀಕರ ದಾಳಿಗೆ ಅಮೆರಿಕಾದ 13 ಮಿಲಿಟರಿ ನೆಲೆಗಳು ಸರ್ವನಾಶ; ಭಾರೀ ಹಾನಿಯಿಂದ ಅಮೆರಿಕ ತಲ್ಲಣ

TAGGED:How to stop wetting the bed at night?
Share This Article
Facebook Twitter Copy Link Print
Previous Article IPL ಉದ್ಘಾಟನಾ ಸಮಾರಂಭ ರದ್ದು; BCCI ನಿಂದ ನಿರ್ಧಾರ
Next Article ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ಮುಂದೂಡಿಕೆ:

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?