ಇರಾನ್ ಭೀಕರ ದಾಳಿಗೆ ಅಮೆರಿಕಾದ 13 ಮಿಲಿಟರಿ ನೆಲೆಗಳು ಸರ್ವನಾಶ; ಭಾರೀ ಹಾನಿಯಿಂದ ಅಮೆರಿಕ ತಲ್ಲಣ

newsics.com ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್ ನಡೆಸಿದ ಪ್ರಬಲ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಮಧ್ಯಪ್ರಾಚ್ಯದಾದ್ಯಂತ ಅಮೆರಿಕದ ಮಿಲಿಟರಿ ನೆಲೆಗಳನ್ನು ಭಾರೀ ಪ್ರಮಾಣದಲ್ಲಿ ನಾಶಗೈದಿದೆ ಎಂದು ತಿಳಿದು ಬಂದಿದೆ. ಇರಾನ್‌ನ ಹೆಚ್ಚುತ್ತಿರುವ ಪ್ರತಿದಾಳಿಗಳ ನಂತರ ಈ ಪ್ರದೇಶದಲ್ಲಿನ 13 ಯುಎಸ್ ಮಿಲಿಟರಿ ನೆಲೆಗಳು ‘ಬಹುತೇಕ ವಾಸಯೋಗ್ಯವಲ್ಲ” ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟ ನಂತರ … Continue reading ಇರಾನ್ ಭೀಕರ ದಾಳಿಗೆ ಅಮೆರಿಕಾದ 13 ಮಿಲಿಟರಿ ನೆಲೆಗಳು ಸರ್ವನಾಶ; ಭಾರೀ ಹಾನಿಯಿಂದ ಅಮೆರಿಕ ತಲ್ಲಣ