Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಸೀಲಿಂಗ್ ಫ್ಯಾನ್ ಸ್ಪೀಡ್‌ನಲ್ಲಿ ತಿರುಗಿದ್ರೂ ತಂಗಾಳಿ ಬರುತ್ತಿಲ್ಲವೇ? ಜಸ್ಟ್ ಈ ರೀತಿ ಮಾಡಿ
ಆರೋಗ್ಯಲೈಫ್‌ಸ್ಟೈಲ್

ಸೀಲಿಂಗ್ ಫ್ಯಾನ್ ಸ್ಪೀಡ್‌ನಲ್ಲಿ ತಿರುಗಿದ್ರೂ ತಂಗಾಳಿ ಬರುತ್ತಿಲ್ಲವೇ? ಜಸ್ಟ್ ಈ ರೀತಿ ಮಾಡಿ

Share
1 Min Read
SHARE

https://youtube.com/shorts/1G3iDuCfqaQ?si=Tja2ncvA4iaSoDUf

newsics.com

ಬೇಸಿಗೆಯಲ್ಲಿ ನಿಮ್ಮ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿಲ್ಲವೇ? ಕೇವಲ ಎರಡು ರೂಪಾಯಿಯಿಂದ ತಂಪಾದ ಗಾಳಿಯನ್ನು ಪಡೆಯುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಈ ಸುಲಭ ಉಪಾಯ ಬಳಸಿಕೊಳ್ಳಬಹುದು.
ಸೆಕೆ ಕಡಿಮೆಯಾಗಲೆಂದು ಫ್ಯಾನ್ ಆನ್ ಮಾಡಿದರೂ ಕೆಲವೊಮ್ಮೆ ತಂಪಾದ ಗಾಳಿ ಬರಲ್ಲ. ಫ್ಯಾನ್‌ನ ರೆಕ್ಕೆಗಳು ಗರಗರ ಅಂತ ತಿರುಗಿದ್ರೂ ಗಾಳಿ ಮಾತ್ರ ದೇಹಕ್ಕೆ ತಂಪು ನೀಡಲ್ಲ. ಕೇವಲ ಎರಡು ರೂಪಾಯಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಹೌದು, ಸೀಲಿಂಗ್ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿರಲ್ಲ. ಇದಕ್ಕೆ ಕಾರಣ ನಿಮ್ಮ ಫ್ಯಾನ್ ರೆಕ್ಕೆಗಳ ಮೇಲೆ ಕುಳಿತಿರುವ ಧೂಳು. ರೆಕ್ಕೆಗಳ ಮೇಲಿರುವ ಧೂಳು ತೆಗೆಯಲು ನೀವು ಎರಡು ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಎರಡು ರೂಪಾಯಿ ನೀಡಿ ಅಂಗಡಿಯಿಂದ ಶಾಂಪ್ಯೂ ತೆಗೆದುಕೊಂಡು ಬನ್ನಿ. ಒಂದು ಬಕೆಟ್‌ಗೆ ನೀರು ಹಾಕಿ, ಅದಕ್ಕೆ ಶಾಂಪ್ಯೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ತದನಂತರ ಒಣಬಟ್ಟೆಯಿಂದ ಸೀಲಿಂಗ್ ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಕ್ಲೀನ್ ಮಾಡಿಕೊಳ್ಳಿ

ನಂತರ ಶಾಂಪ್ಯೂ ಸೇರಿಸಿರುವ ನೀರಿಗೆ ಕಾಟನ್ ಬಟ್ಟೆ ಅದ್ದಿ ನಿಮ್ಮ ಸೀಲಿಂಗ್ ಫ್ಯಾನ್ ಸಂಪೂರ್ಣವಾಗಿ ಸ್ವಚ್ಛವಾಗಿಸಿಕೊಳ್ಳಿ. ನಂತರ ಒಣಬಟ್ಟೆಯಿಂದ ಮತ್ತೊಮ್ಮೆ ಸೀನಿಂಗ್ ಫ್ಯಾನ್ ಮೇಲಿನ ತೇವ ಒರಿಸಿಕೊಂಡ್ರೆ ತಂಪಾದ ಗಾಳಿ ನಿಮ್ಮದಾಗುತ್ತದೆ. ಈ ರೀತಿ ಫ್ಯಾನ್ ಸ್ವಚ್ಛಗೊಳಿಸಿದ್ರೆ ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Gold Prediction ನಿಜವಾಯ್ತು ಪ್ರಶಾಂತ್ ಕಿಣಿಯ ಜನವರಿ ಚಿನ್ನದ ಭವಿಷ್ಯ: ಈಗ ಮತ್ತೆ ಬಂಗಾರದ ಬಗ್ಗೆ ಕಿಣಿ ಹೇಳಿದ್ದೇನು?

TAGGED:Is the ceiling fan not blowing even when it is running at full speed? Just do this
Share This Article
Facebook Twitter Copy Link Print
Previous Article ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ಬಂದ್ ಆಗಿದ್ದಕ್ಕೆ ಮನನೊಂದು ಮಾಲೀಕ ಆತ್ಮ*ಹತ್ಯೆ !
Next Article ಮೊಬೈಲ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಕರಡು ನೀತಿ ಪ್ರಕಟ

Popular Posts

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?