Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹಣ ಸಾಲ ನೀಡುವ ಮುನ್ನ ಜಾಗರೂಕರಾಗಿರಿ : ಪ್ರಾಮಿಸರಿ ನೋಟ್ ಮೇಲೆ ಸಹಿ ಜೊತೆ ಇದೂ ಇರಲಿ
ಕರ್ನಾಟಕಪ್ರಮುಖ

ಹಣ ಸಾಲ ನೀಡುವ ಮುನ್ನ ಜಾಗರೂಕರಾಗಿರಿ : ಪ್ರಾಮಿಸರಿ ನೋಟ್ ಮೇಲೆ ಸಹಿ ಜೊತೆ ಇದೂ ಇರಲಿ

Share
1 Min Read
SHARE

https://youtube.com/shorts/Uyg7eLAiO4c?si=HGl_mdjplGhkcNCz

newsics.com

ಬೆಂಗಳೂರು: ನಂಬಿಕೆಯ ಮೇಲೆ ಹಣದ ವ್ಯವಹಾರ ನಡೆಸಿ ಸಂಕಷ್ಟಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಮಿಸರಿ ನೋಟ್ ಬಳಸುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಹೈಕೋರ್ಟ್ ವಕೀಲರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಹಣಕಾಸಿನ ವ್ಯವಹಾರಗಳಲ್ಲಿ ಪ್ರಾಮಿಸರಿ ನೋಟ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆದರೆ, ಇದರ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಅನೇಕರು ಮೋಸ ಹೋಗುತ್ತಿದ್ದಾರೆ. ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಾಮಿಸರಿ ನೋಟ್ ಬರೆಯುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

 

ವಕೀಲರು ನೀಡಿದ ಪ್ರಮುಖ ಎಚ್ಚರಿಕೆಗಳು

 

ಸಹಿ ಮಾತ್ರ ಸಾಕಾಗದು, ಹೆಬ್ಬೆರಳು ಗುರುತು ಕಡ್ಡಾಯ : ಕೇವಲ ಪ್ರಾಮಿಸರಿ ನೋಟ್ ಮೇಲೆ ಸಹಿ ಇದ್ದರೆ, ಸಾಲ ಪಡೆದ ವ್ಯಕ್ತಿ ನಂತರ ಕೋರ್ಟ್‌ನಲ್ಲಿ ‘ಇದು ನನ್ನ ಸಹಿಯಲ್ಲ’ ಎಂದು ವಾದಿಸಬಹುದು. ಇದರಿಂದ ಕಾನೂನು ಹೋರಾಟ ಸುದೀರ್ಘವಾಗುತ್ತದೆ. ಆದರೆ, ಸಹಿಯೊಂದಿಗೆ ಹೆಬ್ಬೆರಳಿನ ಗುರುತು (Thumb Impression) ಇದ್ದರೆ ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಫೋರೆನ್ಸಿಕ್ ಸೈನ್ಸ್ ಪ್ರಕಾರ ಹೆಬ್ಬೆರಳಿನ ಗುರುತನ್ನು ಸಾಬೀತುಪಡಿಸುವುದು ಸುಲಭ.

 

ಖಾಲಿ ನೋಟ್ ಮೇಲೆ ಸಹಿ ಹಾಕಬೇಡಿ: ನಂಬಿಕೆಯ ಮೇಲೆ ಖಾಲಿ ಪ್ರಾಮಿಸರಿ ನೋಟ್ ಅಥವಾ ಖಾಲಿ ಚೆಕ್ ಮೇಲೆ ಸಹಿ ಹಾಕುವುದು ಅತ್ಯಂತ ಅಪಾಯಕಾರಿ. ನಂತರ ಇತರರು ತಮಗೆ ಇಷ್ಟಬಂದ ಮೊತ್ತವನ್ನು ಅದರಲ್ಲಿ ಬರೆದು ಪೀಡಿಸುವ ಸಾಧ್ಯತೆ ಇರುತ್ತದೆ.

 

ಸಾಕ್ಷಿಗಳ ಉಪಸ್ಥಿತಿ: ಪ್ರಾಮಿಸರಿ ನೋಟ್ ಬರೆಯುವಾಗ ಕನಿಷ್ಠ ಇಬ್ಬರುಸಾಕ್ಷಿಗಳು ಇರಬೇಕು. ಈ ಸಾಕ್ಷಿಗಳು ಸಹ ಸಹಿಯ ಜೊತೆಗೆ ಹೆಬ್ಬೆರಳಿನ ಗುರುತು ಹಾಕಿದರೆ ಆ ದಾಖಲೆಗೆ ಕಾನೂನುಬದ್ಧವಾಗಿ ಹೆಚ್ಚಿನ ಬಲ ಸಿಗುತ್ತದೆ.

 

ಸಾಲ ತೀರಿಸಿದ ನಂತರ ಏನು ಮಾಡಬೇಕು?: ಅನೇಕರು ಸಾಲ ತೀರಿಸಿದ ನಂತರ ಪ್ರಾಮಿಸರಿ ನೋಟ್ ವಾಪಸ್ ಪಡೆಯದೆ ನಿರ್ಲಕ್ಷ್ಯ ಮಾಡುತ್ತಾರೆ. ಹಣ ಪಾವತಿಸಿದ ತಕ್ಷಣ ನೋಟನ್ನು ವಾಪಸ್ ಪಡೆಯಿರಿ ಅಥವಾ ಅದರ ಮೇಲೆ ‘ಹಣ ಸ್ವೀಕರಿಸಲಾಗಿದೆ’ (Amount Received) ಎಂದು ಬರೆದು ರದ್ದುಗೊಳಿಸಿ

https://www.newsics.com/2026/03/17/for-the-first-time-show-cause-notices-have-been-issued-to-8-senior-ias-officers/

TAGGED:Be careful before lending money: This should also be included with the signature on the promissory note.
Share This Article
Facebook Twitter Copy Link Print
Previous Article ಬಿಚ್ಚಿ ತೋರುವುದರಲ್ಲೇ ‘ಖುಷಿ’ ಕಂಡ ಮುಖರ್ಜಿಗೇಕೆ ಈಗ ಕಣ್ಣೀರು?
Next Article ವಿಶ್ವದ ಈ 36 ದೇಶಗಳು ಸೈನ್ಯವನ್ನು ಹೊಂದಿಲ್ಲ!ಆದರೂ ಈ ದೇಶಗಳು ಭದ್ರವಾಗಿರೋದು ಹೇಗೆ?

Popular Posts

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

You Might Also Like

ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

Social Networks

Facebook-f Instagram Twitter
Welcome Back!

Sign in to your account

Lost your password?