Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಿಶ್ವದ ಈ 36 ದೇಶಗಳು ಸೈನ್ಯವನ್ನು ಹೊಂದಿಲ್ಲ!ಆದರೂ ಈ ದೇಶಗಳು ಭದ್ರವಾಗಿರೋದು ಹೇಗೆ?
ದೇಶಪ್ರಮುಖವಿದೇಶ

ವಿಶ್ವದ ಈ 36 ದೇಶಗಳು ಸೈನ್ಯವನ್ನು ಹೊಂದಿಲ್ಲ!ಆದರೂ ಈ ದೇಶಗಳು ಭದ್ರವಾಗಿರೋದು ಹೇಗೆ?

Share
1 Min Read
SHARE

https://youtube.com/shorts/Uyg7eLAiO4c?si=HGl_mdjplGhkcNCz

newsics.com

ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಗಳನ್ನು ಕಾಪಾಡಲು ಬಲಿಷ್ಠ ಸೈನ್ಯವನ್ನು ಹೊಂದಿದ್ದು, ಶತ್ರು ದಾಳಿಗಳನ್ನು ತಡೆಗಟ್ಟಲು, ಭದ್ರತೆ ಒದಗಿಸಲು, ಯುದ್ಧ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸೈನ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಒಂದು ಆಶ್ಚರ್ಯಕರ ವಿಚಾರ ಏನು ಗೊತ್ತಾ ವಿಶ್ವದ ಈ 36 ದೇಶಗಳಿಗೆ ಸೈನ್ಯವೇ ಇಲ್ಲ.

ಈ 36 ದೇಶಗಳು ಆರಾಮಾಗಿ ನಿದ್ದೆ ಮಾಡೋಕೆ ಅಸಲಿ ಕಾರಣವೇ ‘ಅಂತರರಾಷ್ಟ್ರೀಯ ರಕ್ಷಣಾ ಒಪ್ಪಂದಗಳು’. ಈ ದೇಶಗಳು ಸೈನ್ಯ ಕಟ್ಟಿ ಕೋಟಿಗಟ್ಟಲೆ ಖರ್ಚು ಮಾಡೋ ಬದಲು, ಜಗತ್ತಿನ ದೊಡ್ಡ ದೊಡ್ಡ ‘ದಾದಾ’ ದೇಶಗಳ ಜೊತೆ ಫ್ರೆಂಡ್‌ಶಿಪ್ ಮಾಡಿಕೊಂಡಿವೆ. ತಮ್ಮ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಪಕ್ಕದ ಪ್ರಬಲ ರಾಷ್ಟ್ರಗಳಿಗೆ ವಹಿಸಿಬಿಟ್ಟಿವೆ.

ಉದಾಹರಣೆಗೆ, ಪುಟ್ಟ ದೇಶ ವ್ಯಾಟಿಕನ್ ಸಿಟಿಯನ್ನು ಇಟಲಿ ಕಾವಲು ಕಾಯುತ್ತೆ.ಹಾಗೆಯೇ ಮೊನಾಕೊ ದೇಶಕ್ಕೆ ಫ್ರಾನ್ಸ್ ಸೆಕ್ಯುರಿಟಿ ಗಾರ್ಡ್ ತರಹ ನಿಂತಿದೆ. ಇನ್ನು ನಮ್ಮ ಪಕ್ಕದ ಭೂತಾನ್ ಮತ್ತು ಮಾರಿಷಸ್ ದೇಶದ ಮೇಲೆ ಯಾರಾದ್ರೂ ಕಣ್ಣಾಕಿದ್ರೆ, ನಮ್ಮ ಭಾರತವೇ ಗುರಾಣಿಯಾಗಿ ನಿಂತು ಶತ್ರುಗಳಿಗೆ ಬೆವರಿಳಿಸುತ್ತೆ.

ಗ್ರೀನ್‌ಲ್ಯಾಂಡ್ ಮತ್ತು ಜಿಬ್ರಾಲ್ಟರ್‌ನಂತಹ ಜಾಗಗಳು ಸೈನ್ಯಕ್ಕಾಗಿ ಒಂದು ರೂಪಾಯಿ ಕೂಡ ಖರ್ಚು ಮಾಡಲ್ಲ. ಯಾಕಂದ್ರೆ ಗ್ರೀನ್‌ಲ್ಯಾಂಡ್‌ಗೆ ಡೆನ್ಮಾರ್ಕ್ ಕಾವಲಿದ್ದರೆ, ಫಾಕ್ಲ್ಯಾಂಡ್, ಕೇಮನ್ ದ್ವೀಪಗಳು ಮತ್ತು ಬರ್ಮುಡಾಗೆ ಬ್ರಿಟನ್ ಭದ್ರತೆ ಒದಗಿಸುತ್ತೆ. ಇನ್ನು ಐಸ್‌ಲ್ಯಾಂಡ್ ಬಳಿ ಸ್ವಂತ ಸೈನ್ಯ ಇಲ್ಲದಿದ್ರೂ ಅದು ‘ನಾಟೋ’  ಸದಸ್ಯ ರಾಷ್ಟ್ರ. ಅಂದ್ರೆ, ಐಸ್‌ಲ್ಯಾಂಡ್ ಮೇಲೆ ಯಾರಾದ್ರೂ ಒಂದು ಕಲ್ಲು ಎಸೆದ್ರೂ ಸಾಕು, ಅಮೆರಿಕ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳು ಒಟ್ಟಾಗಿ ಬಂದು ಶತ್ರುಗಳನ್ನ ಬಡಿದು ಹಾಕುತ್ತೆ.

https://www.newsics.com/2026/03/17/be-careful-before-lending-money-this-should-also-be-included-with-the-signature-on-the-promissory-note/

TAGGED:These 36 countries in the world don't have armies! Yet how are these countries so secure?
Share This Article
Facebook Twitter Copy Link Print
Previous Article ಹಣ ಸಾಲ ನೀಡುವ ಮುನ್ನ ಜಾಗರೂಕರಾಗಿರಿ : ಪ್ರಾಮಿಸರಿ ನೋಟ್ ಮೇಲೆ ಸಹಿ ಜೊತೆ ಇದೂ ಇರಲಿ
Next Article ರಾಜ್ಯದ ಈ 9 ಜಿಲ್ಲೆಗಳಲ್ಲಿ ಮಾ.21 ರವರೆಗೆ ಭಾರಿ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

Popular Posts

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

You Might Also Like

ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

Social Networks

Facebook-f Instagram Twitter
Welcome Back!

Sign in to your account

Lost your password?