Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > LPG Shortage ಇನ್ಫೋಸಿಸ್‌ಗೂ ತಟ್ಟಿದ ಎಲ್‌ಪಿಜಿ ಕೊರತೆ!
ದೇಶಪ್ರಮುಖ

LPG Shortage ಇನ್ಫೋಸಿಸ್‌ಗೂ ತಟ್ಟಿದ ಎಲ್‌ಪಿಜಿ ಕೊರತೆ!

Share
1 Min Read
SHARE

https://youtube.com/shorts/yMSO-E277Og?si=gFSvtQQHQjZ3lXBt

newsics.com

ಇರಾನ್‌-ಇಸ್ರೇಲ್‌ ಮತ್ತು ಅಮೆರಿಕಾ ಯುದ್ಧದಿಂದಾಗಿ ಇದೀಗ ಭಾರತ ಅಯ್ಯಯ್ಯೋ ಎಂಬಂತಾಗಿದೆ. ಅತ್ತ ಕಚ್ಚಾ ತೈಲ ಬೆಲೆ, ಇಂಧನ ಬೆಲೆಗಳು ಏರಿಕೆಯಾಗಿದ್ದು, ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇದೀಗ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಕೊರತೆ  ಇನ್ಫೋಸಿಸ್‌ ಕ್ಯಾಂಟೀನ್‌ಗಳ ಮೇಲೂ ತಟ್ಟಿದೆ.

ಮಾರ್ಚ್ 12 ರಿಂದಲೇ ಅನ್ವಯವಾಗುವಂತೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಹೊಸ ಅಲರ್ಟ್ ರವಾನಿಸಿದೆ. ಕ್ಯಾಂಪಸ್‌ನಲ್ಲಿರುವ ಫುಡ್ ಕೋರ್ಟ್‌ಗಳಿಗೆ ಬರುವ ಕಮರ್ಷಿಯಲ್ ಗ್ಯಾಸ್ ಕಟ್ ಆಗಿರುವುದರಿಂದ, ಅಲ್ಲಿನ ಮೆನು ಕೂಡ ಶಾರ್ಟ್ ಆಗಿದೆ. ಬಿಸಿ ಬಿಸಿಯಾಗಿ ಮಾಡಿಕೊಡುತ್ತಿದ್ದ ಲೈವ್ ಕೌಂಟರ್‌ಗಳನ್ನು ಸದ್ಯಕ್ಕೆ ಬಂದ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಬೆರಳೆಣಿಕೆಯ ಐಟಂಗಳು ಮಾತ್ರ ಈಗ ಕ್ಯಾಂಟೀನ್‌ನಲ್ಲಿ ಸಿಗಲಿವೆ.

ಗ್ಯಾಸ್ ಇಲ್ಲ ಎಂದು ಐಟಿ ಉದ್ಯೋಗಿಗಳನ್ನು ಉಪವಾಸ ಕೆಡವಲು ಆಗುತ್ತಾ? ಅದಕ್ಕೆ ಕಂಪನಿ ಒಂದು ಟೆಂಪರರಿ ಪ್ಲಾನ್ ಮಾಡಿದೆ. ಫುಡ್ ಕೋರ್ಟ್ ವೆಂಡರ್‌ಗಳು ತಮ್ಮ ಸೆಂಟ್ರಲ್ ಕಿಚನ್‌ಗಳಿಂದಲೇ ಬೇಯಿಸಿದ ಊಟವನ್ನು ಕ್ಯಾಂಪಸ್‌ಗೆ ತರಿಸಿಕೊಳ್ಳುತ್ತಿದ್ದಾರೆ. ಗ್ಯಾಸ್ ಕೊರತೆ ಇರುವುದರಿಂದ ಕ್ಯಾಂಪಸ್ ಒಳಗೆ ಅಡುಗೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ, ಹೊರಗಡೆಯಿಂದ ತರಿಸುವ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.

ಸಾಮಾನ್ಯವಾಗಿ ಇನ್ಫೋಸಿಸ್‌ ಮಾತ್ರವಲ್ಲದೇ, ಅಂತಹ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳ ಅನುಕೂಲಕ್ಕಾಗಿ, ಕ್ಯಾಂಟೀನ್‌ಗಳ ಮೂಲಕ ಸೇವೆ ನೀಡುತ್ತಿರುತ್ತದೆ. ಆದರೆ ಇದೀಗ ಇಡೀ ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಪೂರೈಕೆಯಲ್ಲಾದ ಕೊರತೆ, ಭಾರೀ ತೊಂದರೆಗೆ ಸಿಲುಕುವಂತೆ ಮಾಡಿದೆ.

https://www.newsics.com/2026/03/13/27-year-old-film-actor-hari-murali-who-shone-as-a-child-actor-found-dead/

TAGGED:LPG shortage hits Infosys too!
Share This Article
Facebook Twitter Copy Link Print
Previous Article ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ
Next Article ಅಖಾಡಕ್ಕಿಳಿದ ಟ್ರಬಲ್ ಶೂಟರ್ ಡಿಕೆಶಿ : ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?